ಥೈಲ್ಯಾಂಡ್‌‌ನ ಸೌರಮಾನ ಪಂಚಾಂಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಲೇಖನ
( ಯಾವುದೇ ವ್ಯತ್ಯಾಸವಿಲ್ಲ )

೧೭:೦೧, ೨೩ ಜುಲೈ ೨೦೧೫ ನಂತೆ ಪರಿಷ್ಕರಣೆ


ಥೈಲ್ಯಾಂಡ್‌‌ನ ಸೌರಮಾನ ಪಂಚಾಂಗವನ್ನು ಥೈಲ್ಯಾಂಡ್‍ನ ರಾಜ ಚುಲಲೊಂಗ್‍ಕಾರ್ನ್ (ರಾಮ V) ಕ್ರಿ.ಶ.೧೮೮೮ರಲ್ಲಿ ಸ್ಥಾಪಿಸಿದ.ಇದು ಸಾಮಾನ್ಯವಾಗಿ ಬಳಕೆಯಲ್ಲಿರುವ ಗ್ರೆಗೋರಿಯನ್ ಪಂಚಾಂಗ ಸಯಾಮೀ ಆವೃತ್ತಿಯಾಗಿದೆ.ಇದು ಥೈಲ್ಯಾಂಡ್ ದೇಶದ ಆಧಿಕೃತ ಪಂಚಾಂಗವಾಗಿದೆ.ಇದರಲ್ಲಿ ವರ್ಷವನ್ನು ಸಾಮಾನ್ಯವಾಗಿ ಬೌದ್ಧ ಶಕದಿಂದ ಅಂದರೆ ಕ್ರಿಸ್ತ ಪೂರ್ವ ೫೪೩ರಿಂದ ಗಣನೆಗೆ ತೆಗೆದುಕೊಳ್ಳಲಾಗಿದೆ.

August ๒๕๔๗ Thai numerals = 2547 BE, AD 2004 Chinese 二〇〇四年
August 2547 BE/AD 2004

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು