ವಾಣಿ ಜಯರಾಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ಚು →‎ಪ್ರಶಸ್ತಿಗಳು: {{commons category|Vani Jairam}}
೨೦ ನೇ ಸಾಲು:
 
== ಕನ್ನಡ ಚಿತ್ರರಂಗದಲ್ಲಿ ==
ಕನ್ನಡ ಚಿತ್ರ ಸಂಗೀತಕ್ಕೆ [[೧೯೭೩]]ರಲ್ಲಿ ಪದಾರ್ಪಣೆ ಮಾಡಿ ೯೦ರ ದಶಕದ ಆದಿಯವರೆಗೂ ಚಿತ್ರಗೀತೆಗಳನ್ನು ಹಾಡಿದ್ದಾರೆ.ಕನ್ನಡದಲ್ಲಿ ಮರೆಯಲಾಗದ ನೂರಾರು ಹಾಡುಗಳನ್ನು ಹಾಡಿದ್ದಾರೆ. ಕನ್ನಡದಲ್ಲಿ ಅವರು ಹಾಡಿದ ಮೊದಲ ಚಿತ್ರ ’ಛಲಗಾರ’ ತೆರೆ ಕಾಣಲಿಲ್ಲ.[[ಕೌಬಾಯ್ ಕುಳ್ಳ]],[[ಕೆಸರಿನ ಕಮಲ]],[[ಉಪಾಸನೆ]],[[ಶುಭಮಂಗಳ]],[[ದೀಪ]],[[ಅಪರಿಚಿತ]],[[ಕಸ್ತೂರಿ ವಿಜಯ]],[[ಚಿರಂಜೀವಿ]],[[ಬೆಸುಗೆ]],[[ಬಿಳೀ ಹೆಂಡ್ತಿ]]..-ಮೊದಲಾದ ಚಿತ್ರಗಳಲ್ಲಿ ಹಾಡಿದ್ದಾರೆ. ತಮ್ಮನ್ನು ಪರಿಚಯಿಸಿದ ಸಂಗೀತ ನಿರ್ದೇಶಕ [[ವಿಜಯಭಾಸ್ಕರ್]] ಸಂಗೀತ ನಿರ್ದೇಶನದ ಕಡೆಯ ಚಿತ್ರ [[ನೀಲಾ]] (೨೦೦೧) , ಇವರು ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಾಡಿದ ಚಿತ್ರವಾಗಿರುತ್ತದೆ.ಕನ್ನಡದಲ್ಲಿ ಹಾಡಿರುವ ಸುಮಾರು ೮೫೦ ಗೀತೆಗಳನ್ನು ಸೇರಿಸಿ, ಒಟ್ಟಾರೆ ೧೨ ಭಾಷೆಗಳಲ್ಲಿ ೮೮೦೦ ಗೀತೆಗಳನ್ನು ಹಾಡಿದ್ದಾರೆ.
 
== ಇವರು ಹಾಡಿರುವ ಕೆಲವು ಸುಮಧುರ ಗೀತೆಗಳು ==
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/595150" ಇಂದ ಪಡೆಯಲ್ಪಟ್ಟಿದೆ