ಸದಸ್ಯ:Warren Costa/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ನನ್ನ ಹೆಸರು ವಾರೆನ್ ದಿ ಕೋಸ್ಟಾ . ನಾನು ಸಂತ ಅಲೊಶಿಅಸ್ ಕಾಲೇಜ್ ನಲ್ಲಿ ಓದು...
( ಯಾವುದೇ ವ್ಯತ್ಯಾಸವಿಲ್ಲ )

೧೫:೨೮, ೧೬ ಜುಲೈ ೨೦೧೫ ನಂತೆ ಪರಿಷ್ಕರಣೆ

ನನ್ನ ಹೆಸರು ವಾರೆನ್ ದಿ ಕೋಸ್ಟಾ . ನಾನು ಸಂತ ಅಲೊಶಿಅಸ್ ಕಾಲೇಜ್ ನಲ್ಲಿ ಓದುತ್ತಿದ್ದೇನೆ . ನಾನು ನನ್ನ ಪದವಿ ಪೂರ್ವ ವ್ಯಾಸಂಗವನ್ನು ಸಂತ ಅಲೊಶಿಅಸ್ ಕಾಲೇಜ್ನಲ್ಲಿ

ಮಾಡಿದ್ದೇನೆ . ನನ್ನ ಹವ್ಯಾಸಗಳು ಗಿಟಾರ್ ಆಡುವುಧು, ಹಾಡುವುದು, ಫುಟ್ಬಾಲ್ ,ಕ್ರಿಕೆಟ್ ,ಚೆಸ್, ಆಡುವುದು  . ನನ್ನ ಮನೆಯಲ್ಲಿ ನಾನು ನನ್ನ ತಂದೆ ತಾಯಿ ಮತ್ತು ನನ್ನ ಅಣ್ಣ ವಾಸಿಸುತ್ತೇವೆ 

ಮಂಗಳೂರಿನಲ್ಲಿ ಶೆಕೆ ಜಾಸ್ತಿ, ಮಳೆಗಾಲದಲ್ಲಿ ಮಳೆ ಬರುವುದು ಕಡಿಮೆ. ಮಂಗಳೂರು ಬಹಳ ಬೇಗ ಅಭಿವ್ರಿದ್ದಿ ಆಗುತ್ತಿರುವ ಪ್ರದೇಶ. ನನಗೆ ಬಿ . ಕಾಂ ಮುಗಿಸಿ ಸಂಗೀತದಲ್ಲಿ ವೃತ್ತಿ ಮಾಡಬೇಕೆಂಬ ಗುರಿ ಉಂಟು. ರಜೆಗಳಲ್ಲಿ ನಾನು ಬಹುತೇಕ ಸಮಯವನ್ನು ಗಿಟಾರ್ ಆಡಿ ಕಳೆಯುತ್ತೇನೆ. ಸಂಗೀತದಲ್ಲಿ ಆಸಕ್ತಿ ಇರುವುದರಿಂದ ಚೆನ್ನೈ ಅಥವಾ ಬೆಂಗಳೂರಿಗೆ ಹೋಗಿ ಇನ್ನಷ್ಟು ಸಂಗೀತದ ಬಗ್ಗೆ ಕಲಿಯಬೇಕೆಂಬ ಆಸೆ ಇದೆ. ನನಗೆ ಪ್ರಯಾಣ ಮಾಡುವುದೆಂದರೆ ತುಂಬಾ ಇಷ್ಟ. ಬೇರೆ ಬೇರೆ ದೇಶಗಳನ್ನು ನೋಡುವುದು, ಅಲ್ಲಿಯ ಸಂಸ್ಕೃತಿಯನ್ನು ನೋಡುವುದು, ಬೇರೆ ಬೇರೆ ಜನರನ್ನು ಬೇಟಿಯಾಗುವುದು ಕೂಡು ನನ್ನ ಆಸಕ್ತಿ.