ತಪಸ್ಸು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
 
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
೧ ನೇ ಸಾಲು:
[[ಚಿತ್ರ:Jain meditation.jpg|thumb|ತಪಸ್ಸು - ಪ್ರಗತಿಯಲ್ಲಿರುವ ಜೈನ ಧ್ಯಾನ]]
'''ತಪಸ್ಸು''' ಅಂದರೆ ಆಳವಾದ ಧ್ಯಾನ, ಆತ್ಮ ಸಾಕ್ಷಾತ್ಕಾರ ಸಾಧಿಸುವ ಪ್ರಯತ್ನ, ಕೆಲವೊಮ್ಮೆ ಏಕಾಂತತೆ, [[ವಿರಕ್ತ]]ತೆ ಅಥವಾ [[ವೈರಾಗ್ಯ]]ವನ್ನು ಒಳಗೊಂಡಿರುತ್ತದೆ; ಅದನ್ನು ಶಬ್ದ ಮೂಲ ''ತಪ್'' ದಿಂದ ಪಡೆಯಲಾಗಿದೆ,. ಸಂದರ್ಭವನ್ನು ಅವಲಂಬಿಸಿ ಇದರರ್ಥ ಬೆಂಕಿ ಅಥವಾ ಹವಾಮಾನದಿಂದ ಶಾಖ, ಅಥವಾ ಉರಿ, ಸುಡಿತ, ಹೊಳಪು, ಪ್ರಾಯಶ್ಚಿತ್ತ, ನೋವು, ನರಳಾಟ, ಪೀಡನೆ. ಯೋಗಿಕ ಸಂಪ್ರದಾಯದಲ್ಲಿ ಅದು ಜ್ಞಾನೋದಯದ ಬಹಳ ಕಠಿಣ ಗುರಿಯನ್ನು ಸಾಧಿಸಲು, ಆತ್ಮ ನಿಯಂತ್ರಣ, ಏಕಚಿತ್ತತೆ ಹಾಗು ಕೇಂದ್ರೀಕರಣ, ಸರಳತೆ, ವಿವೇಕ, ಸಮಗ್ರತೆಯನ್ನು ಪೋಷಿಸಲು, ಸನ್ಯಾಸಿಗೆಸಂನ್ಯಾಸಿಗೆ ಅಗತ್ಯವಿರುವ ಒಳಗೆ ಸುಡುವ ಬೆಂಕಿ. ಅದನ್ನು ಶರೀರ, ಮನಸ್ಸು ಹಾಗು ನಡತೆಯನ್ನು ಬೆಳೆಸಲು ಹಾಗು ಹಿಡಿತದಲ್ಲಿಡಲು ಬಳಸಲಾಗುತ್ತದೆ.
 
[[ವರ್ಗ:ಹಿಂದೂ ತತ್ವಶಾಸ್ತ್ರೀಯ ಪರಿಕಲ್ಪನೆಗಳು]]
"https://kn.wikipedia.org/wiki/ತಪಸ್ಸು" ಇಂದ ಪಡೆಯಲ್ಪಟ್ಟಿದೆ