ನೇಪಾಳ ಭೀಕರ ಭೂಕಂಪ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೪ ನೇ ಸಾಲು:
 
ಮೌಂಟ್ ಎವರೆಸ್ಟ್‌ನಲ್ಲೂ ಹಿಮಪಾತವಾಗುತ್ತಿದ್ದು, ಹಲವು ಪರ್ವತಾರೋಹಿಗಳು ಸಾವನ್ನಪ್ಪಿದ್ದಾರೆ. ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆ ಭರದಿಂದ ಸಾಗಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
 
==ಹಾನಿ ಮತ್ತು ಸಾವು==
ಭೂಕಂಪವು ಬಯಲಲ್ಲೇ ಇದ್ದ ಜನರಲ್ಲಿ ಹಾಹಾಕಾರ ಸ್ರಷ್ಟಿಸಿತು. ಮೊದಲ ಕೆಲವು ಕ್ಷಣಗಳು ಸಂಪೂರ್ಣ ಶಾಂತವಾಗಿದ್ದವು. ನಂತರ ಎಲ್ಲರು ಕಿರುಚಲಾರಂಭಿಸಿದರು ಎಂದು ಒಬ್ಬ ಪ್ರತ್ಯಕ್ಷದರ್ಶಿ ಹೇಳಿದ್ದಾನೆ. ಕಂಪನವು ಭೂಕುಸಿತ ಉಂಟುಮಾಡಿತು ಮತ್ತು ಮುಂಚೆ ಆಗಿದ್ದ ಭೂಕಂಪದಲ್ಲಿ ಉಳಿದ ಮನೆಗಳನ್ನು ಕೆಡವಿತು.
ನೇಪಾಳದಲ್ಲಿ ೧೫೩ ಜನ ಪ್ರಾಣ ಕಳೆದುಕೊಂಡರು ಹಾಗು ೩೨೦೦ ಜನ ಗಾಯಗೊಂಡರು. ೭೫ ಜಿಲ್ಲೆಗಳಲ್ಲಿ ೩೨ ಜಿಲ್ಲೆಗಳಿಗೆ ಹಾನಿಯಾಯಿತು.
ಭಾರತದಲ್ಲಿ ಈ ಭೂಕಂಪದಿಂದ ೧೭ ಜನ ಸತ್ತರು. ಇದರಲ್ಲಿ ೧೬ ಜನ ಬಿಹಾರನಲ್ಲಿ ಸತ್ತರು.
 
 
"https://kn.wikipedia.org/wiki/ನೇಪಾಳ_ಭೀಕರ_ಭೂಕಂಪ" ಇಂದ ಪಡೆಯಲ್ಪಟ್ಟಿದೆ