ವಿಕಿಪೀಡಿಯ:ತಟಸ್ಥ ದೃಷ್ಟಿಕೋನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುNo edit summary
೧ ನೇ ಸಾಲು:
ವಿಕಿಪೀಡಿಯಾದಲ್ಲಿ ಮಾಹಿತಿಗಳನ್ನು ಹಾಕುವಾಗ ತಟಸ್ಥ ದೃಷ್ಟಿಕೋನವನ್ನು ಇಟ್ಟುಕೊಂಡಿರಬೇಕಾಗುತ್ತದೆ. ಅಂದರೆ ಒಂದು ವಿಷಯದ ಬಗ್ಗೆ ನಿಷ್ಪಕ್ಷಪಾತವಾಗಿ, ಎಲ್ಲಾ ರೀತಿಯ ಅಭಿಪ್ರಾಯಗಳಿಗೂ ಮನ್ನಣೆ ಸಿಗುವಂತೆ ನಂಬಲರ್ಹ ಮೂಲಗಳನ್ನು ಉಲ್ಲೇಖಿಸಿ ಅವಕಾಶ ಮಾಡಿಕೊಡಬೇಕು.
 
ತಟಸ್ಥ ದೃಷ್ಟಿಕೋನವು ವಿಕಿಪೀಡಿಯದ ಮತ್ತು ಇನ್ನಿತರ ವಿಕಿಮಿಡಿಯ ಯೋಜನೆಗಳ ಮೂಲಭೂತ ನೀತಿಯಾಗಿದೆ. ಇದು ವಿಕಿಪೀಡಿಯದ ಮೂರು core content ನೀತಿಗಳಲ್ಲಿ ಒಂದಾಗಿದೆ. ಅವುಗಳಲ್ಲಿ ಇನ್ನೆರಡಂದರೆ "Verifiability" ಮತ್ತು "No original research". ಈ ಮೂರೂ ಜಂಟಿಯಾಗಿ ವಿಕಿಪೀಡಿಯ ಲೇಖನಗಳಲ್ಲಿರಬೇಕಾದ ವಿಷಯ ವಸ್ತುವಿನ ಬಗ್ಗೆ ಮತ್ತು ಗುಣಮಟ್ಟವನ್ನು ನಿಯಂತ್ರಿಸುತ್ತವೆ. ಸಂಪಾದಕರು ಈ ಮೂರೂ ನೀತಿಗಳನ್ನು ಚೆನ್ನಾಗಿ ತಿಳಿದುಕೊಂಡು ಅಳವಡಿಸಿಕೊಂಡಿರಬೇಕಾದ್ದು ಅತೀ ಮುಖ್ಯವಾಗಿದೆ.
 
ಈ ನೀತಿಯು ಸಂಧಾನರಹಿತ (non-negotiable) ಆಗಿದ್ದು, ಬೇರೆ ಯಾವುದೇ ಮಾರ್ಗದರ್ಶೀ ಸೂತ್ರಗಳು ಅಥವಾ ನೀತಿಗಳು ಈ ನೀತಿಯನ್ನು ಹಿಂದೆ ಹಾಕುವಂತಿಲ್ಲ. (ಸೂಪರ್ ಸೀಡ್ ಮಾಡುವಂತಿಲ್ಲ.)
 
{{under construction}}