ಸಾಧು ಕೋಕಿಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪುಟದಲ್ಲಿರುವ ಎಲ್ಲಾ ಮಾಹಿತಿಯನ್ನೂ ತಗೆಯುತ್ತಿರುವೆ
No edit summary
೧ ನೇ ಸಾಲು:
ಸಾಧು ಕೋಕಿಲ ಕರ್ನಾಟಕ ಚಿತ್ರೋದ್ಯಮದಲ್ಲಿ ನಟ, ನಿರ್ದೇಶಕ ಮತ್ತು ಸಂಗೀತ ನಿರ್ದೇಶಕರಗಿದ್ದರೆ. ಇವರ ಮೂಲ ಹೆಸರು ಸಹಾಯ ಶೀಲನ್. ಇವರು ಹಾಸ್ಯ ಪಾತ್ರಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದರೆ. ಇವರು ಶ್!!!, ಓಂ, ರಕ್ತ ಕಣ್ಣೀರು ಚಿತ್ರಗಳನ್ನು ನಿರ್ದೇಶಿಸಿ ನಟಿಸಿದ್ದರೆ ಕೂಡ.
==ಜೀವನ==
ಸಾಧು ಕೋಕಿಲ ನತೇಶ್-ಮಂಗಲ ದಂಪತಿಗೆ ಕ್ರಿಶ್ಚಿಯನ್ ಸಮುದಾಯದಲ್ಲಿ ಹುಟ್ಟಿದರು. ಇವರ ತಂದೆ ಪೋಲಿಸ್ ಸಂಸ್ಥೆಯಲ್ಲಿ ಪಿಟೀಲು ವಾದಕರಾಗಿದ್ದರು. ಇವರ ತಾಯಿ ಮತ್ತು ಅಕ್ಕ ಹಿನ್ನಲೆ ಗಾಯಕರಗಿದ್ದರು. ಇವರ ಅಣ್ಣ ಲಯೇಂದ್ರ ಸಹ ನಟರಾಗಿದ್ದರು. ಇವರು ಬೆಂಗಳೂರಿನ ಸಂತ ಜೋಸೆಫ಼್ ಪ್ರೌಢ ಶಾಲೆಯಲ್ಲಿ ವ್ಯಾಸಾಂಗ ಮಾಡಿದರು.
ಇವರು ತಮ್ಮ ವ್ರತ್ತಿ ಜೀವನ ಸಂಗೀತಕಾರರಾಗಿ ಆರಂಭಿಸಿದರು. ಇವರು ಭಾರತದಲ್ಲಿ ಅತಿ ವೇಗವಾಗಿ ಕೀ ಬೋರ್ಡ್ ವಾದಿಸುವವರಲ್ಲೊಬ್ಬರಾಗಿದ್ದರೆ.
"https://kn.wikipedia.org/wiki/ಸಾಧು_ಕೋಕಿಲ" ಇಂದ ಪಡೆಯಲ್ಪಟ್ಟಿದೆ