ಅಂಚೆ ವ್ಯವಸ್ಥೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
೯೪ ನೇ ಸಾಲು:
===ಟೆಲಿಫೋನ್ ಅಥವಾ ದೂರವಾಣಿ===
*1876ರಲ್ಲಿ ಟೆಲಿಫೋನ್ ಅಥವಾ ದೂರವಾಣಿಯನ್ನು ಕಂಡುಹಿಡಿಯಲಾಯಿತು. ಮುಂದೆ ಐದೇ ವರ್ಷಕ್ಕೆ ಭಾರತದಲ್ಲಿ, ಮೊದಲು ಕಲ್ಕತ್ತೆಯಲ್ಲಿ, ಐವತ್ತು ಪಥಗಳ (ಲೈನುಗಳು) ದೂರವಾಣಿ ವಿನಿಮಯಕೇಂದ್ರ ಸ್ಥಾಪಿಸಲ್ಪಟ್ಟಿತು. ದೂರವಾಣಿ ವ್ಯವಸ್ಥೆಯನ್ನು ಮೊಟ್ಟಮೊದಲಿಗೆ ಸ್ಥಾಪಿಸಿದ ದೇಶಗಳಲ್ಲಿ ಭಾರತವೂ ಒಂದು. (ಕಲ್ಕತ್ತೆಗೆ ಪ್ರಥಮ ಗೌರವ). 1913ರಲ್ಲಿ ಸಿಮ್ಲಾದಲ್ಲಿ ಪ್ರಥಮವಾಗಿ ದೂರವಾಣಿಯ ಸ್ವಯಂ ವಿನಿಮಯ ಕೇಂದ್ರದ ವ್ಯವಸ್ಥೆ ಆರಂಭವಾಯಿತು. ತಂತಿ ವ್ಯವಸ್ಥೆ ಮುರಿದುಬಿದ್ದ ಸಂದರ್ಭಗಳಲ್ಲಿ ವೈರ್ಲೆಸ್ ಅಥವಾ ತಂತಿರಹಿತ ಸಂಪರ್ಕಸೌಲಭ್ಯವನ್ನು ದೇಶದ ಕೆಲವು ಮುಖ್ಯಸ್ಥಳಗಳಲ್ಲಿ ಸ್ಥಾಪಿಸಿದೆ. ಭಾರತಕ್ಕೂ ಇತರ ದೇಶಗಳಿಗೂ ನಡುವೆ ರೇಡಿಯೊ-ಟೆಲಿಗ್ರಾಫ್, ರೇಡಿಯೊ-ಟೆಲಿಫೋನ್, ರೇಡಿಯೊ-ಫೋಟೊ ಮತ್ತು ದೂರ ಮುದ್ರಕ (ಟೆಲೆಕ್್ಸ) ಸಂಪರ್ಕಗಳಿವೆ.
*ಈ ವ್ಯವಸ್ಥೆಯೂ ಸರ್ಕಾರದ ಆಡಳಿತಕ್ಕೆ ಒಳಪಟ್ಟಿದೆ. ಕೃತಕ ಉಪಗ್ರಹಗಳ ಮೂಲಕವಾಗಿ ದೇಶಾಂತರಕ್ಕೆ ಸುದ್ದಿ ಕಳಿಸುವ ಸಾಧ್ಯತೆ ಈಗ ಹೆಚ್ಚಾಗಿದೆ. ಇದಕ್ಕಾಗಿ ಭಾರತ ಸರ್ಕಾರ ಕೂಡ ಇತರ ರಾಷ್ಟ್ರಗಳೊಂದಿಗೆ ಒಂದು ಒಪ್ಪಂದಕ್ಕೆ ಸಹಿ ಹಾಕಿದೆ. 1948ರಲ್ಲಿ ಭಾರತದಲ್ಲಿ ಇದ್ದದ್ದು 321 ದೂರವಾಣಿ ವಿನಿಮಯ ಕೇಂದ್ರಗಳು. ಮೇ 2004ರ ವೇಳೆಗೆ ಅವುಗಳ ಸಂಖ್ಯೆ 3,73,172 ಕ್ಕೆ ಏರಿದೆ. ಎಲ್ಲವೂ ವಿದ್ಯುನ್ಮಾನ ವಿನಿಮಯ ಕೇಂದ್ರಗಳು.=='''ಜೀವ ವಿಮೆ'''==
ಪ್ರ.ಶ 1884ರಲ್ಲಿ ಅಂಚೆ ಇಲಾಖೆಯ ನೌಕರರಿಗೆ ಒದಗಿಸಿದ ಸೌಲಭ್ಯ ಈಗ ಸಾರ್ವಜನಿಕರಿಗೂ ಲಭ್ಯ 5 ಬಗೆಯ ವಿಮೆ. ಗ್ರಾಮೀಣ ಬಡಜನರಿಗಾಗಿ ಕಡಿಮೆ ಪ್ರೀಮಿಯಂ ಇರುವ ಆಕರ್ಷಕ ವಿಮಾ ಯೋಜನೆಗಳು. ಮಾರ್ಚ್ 31, 2003ರವರೆಗೆ ಚಾಲ್ತಿಯಲ್ಲಿದ್ದ ವಿಮಾ ಪಾಲಿಸಿಗಳ ಸಂಖ್ಯೆ 17,95,000 ಈ ಯೋಜನೆ ಜನಪ್ರಿಯವಾಗಿದೆ. 2003-04ರಲ್ಲಿ 2,64,396 ವಿಮಾ ಪಾಲಿಸಿಗಳನ್ನು ನೀಡಲಾಯಿತು. ಮೊತ್ತ 2,926 ಕೋಟಿ. ಗ್ರಾಮೀಣ ವಲಯದಲ್ಲಿ ನೀಡಲಾದ ಪಾಲಿಸಿಗಳ ಸಂಖ್ಯೆ 11,25,099, ವಿಮಾ ಮೊತ್ತ 6520.68 ಕೋಟಿ.
[[File:Mailboxes.jpg|thumb|right|In the United States, private companies such as [[FedEx Corporation|FedEx]] and [[United Parcel Service|UPS]] compete with the federal government's [[United States Postal Service]], particularly in [[package delivery]]. Different mailboxes are also provided for local and express service. (The USPS has a [[legal monopoly]] on [[Mail#First-class|First Class]] and Standard Mail delivery.)]]
 
==='''ತಂತಿ-ವ್ಯವಸ್ಥೆ'''===
*ಭಾರತದ ತಂತಿ ವ್ಯವಸ್ಥೆಗೆ 1953ರ ನವೆಂಬರಿನಲ್ಲಿ ಶತಮಾನೊತ್ಸವವಾಯಿತು. ಭಾರತದ ತಂತಿ ವ್ಯವಸ್ಥೆ ಪ್ರಪಂಚದ ಅತ್ಯಂತ ಹಳೆಯ ಸರ್ಕಾರಿ ಉದ್ಯಮ. ಹಿಂದಿ ಹಾಗೂ ಇತರ ಭಾರತೀಯ ಭಾಷೆಗಳಲ್ಲಿ (ದೇವನಾಗರಿ ಲಿಪಿಯಲ್ಲಿ) ತಂತಿಯನ್ನು ಕಳಿಸುವ ಸೌಲಭ್ಯವನ್ನು 1949ರಲ್ಲಿ ಕಲ್ಪಿಸಲಾಯಿತು. ಈ ಸೌಲಭ್ಯ ಈಗ ಭಾರತದ 2,543 ತಂತಿ ಕಚೇರಿಗಳಲ್ಲಿ ದೊರಕುತ್ತದೆ. ಸಂದೇಶದ ತಂತಿ ಹಾಗೂ ಮುದ್ರಿತ ತಂತಿವ್ಯವಸ್ಥೆಯನ್ನೂ ಒದಗಿಸಲಾಗಿದೆ. ವಿವಾಹ, ಪರೀಕ್ಷೆಯಲ್ಲಿ ಜಯ, ಚುನಾವಣೆಗಳಲ್ಲಿ ಗೆಲುವು, ಹಬ್ಬ, ಉತ್ಸವ-ಮುಂತಾದ ಸಂದರ್ಭಗಳಲ್ಲಿ ಸಂದೇಶ ತಂತಿಗಳನ್ನು ಕಡಿಮೆ ವೆಚ್ಚದಲ್ಲಿ ಕಳಿಸಬಹುದಾಗಿದೆ. ಟೆಲಿಪ್ರಿಂಟರ್ ಅಥವಾ ದೂರಮುದ್ರಕದ ಸೌಲಭ್ಯವನ್ನು ಬಂಗಿಸುವ ಚಂದಾದಾರರಿಗೆ ತಂತಿ ಕಚೇರಿಯಿಂದ ಅವರು ಬಂಗಿಸುವ ಸ್ಥಳಕ್ಕೆ ತಲುಪಿದ ಸುದ್ದಿ ಅಚ್ಚಾಗಿ ದೊರಕುತ್ತದೆ.
*ಅಪಘಾತ, ಕಾಯಿಲೆ, ಮರಣ ಮುಂತಾದ ಸುದ್ದಿಗಳಿಗೆ ಪ್ರಥಮಪ್ರಾಶಸ್ತ್ಯ ಕೊಟ್ಟು ಅವನ್ನು ವೇಗವಾಗಿ ಮುಟ್ಟಿಸುವ ವ್ಯವಸ್ಥೆಯಿದೆ. ಟೆಲಿಫೋನ್ ಅಥವಾ ದೂರವಾಣಿಯ ಮೂಲಕ ತಂತಿ ಕಳಿಸುವುದು ಕೂಡ ಈಗ ಸಾಧ್ಯ. ರಾಷ್ಟ್ರೀಯ ಟೆಲೆಕ್್ಸ ಅಥವಾ ದೂರ ಮುದ್ರಕದ ವ್ಯವಸ್ಥೆಯಿಂದಾಗಿ ಒಂದು ತಂತಿ ಕಚೇರಿಯಿಂದ ಇನ್ನೊಂದು ತಂತಿ ಕಚೇರಿಗೆ ನೇರವಾಗಿ ಸುದ್ದಿ ಅಚ್ಚಾಗಿ ತಲುಪುತ್ತದೆ.ಈಗ ಈ ತಂತಿವ್ಯವಸ್ಥೆಯನ್ನು ಆಧುನಿಕ ಸಂವಹನ ವ್ಯವಸ್ಥೆಯಿಂದಾಗಿ ಮುಚ್ಚಲಾಗಿದೆ.
 
===ಟೆಲಿಫೋನ್ ಅಥವಾ ದೂರವಾಣಿ===
*1876ರಲ್ಲಿ ಟೆಲಿಫೋನ್ ಅಥವಾ ದೂರವಾಣಿಯನ್ನು ಕಂಡುಹಿಡಿಯಲಾಯಿತು. ಮುಂದೆ ಐದೇ ವರ್ಷಕ್ಕೆ ಭಾರತದಲ್ಲಿ, ಮೊದಲು ಕಲ್ಕತ್ತೆಯಲ್ಲಿ, ಐವತ್ತು ಪಥಗಳ (ಲೈನುಗಳು) ದೂರವಾಣಿ ವಿನಿಮಯಕೇಂದ್ರ ಸ್ಥಾಪಿಸಲ್ಪಟ್ಟಿತು. ದೂರವಾಣಿ ವ್ಯವಸ್ಥೆಯನ್ನು ಮೊಟ್ಟಮೊದಲಿಗೆ ಸ್ಥಾಪಿಸಿದ ದೇಶಗಳಲ್ಲಿ ಭಾರತವೂ ಒಂದು. (ಕಲ್ಕತ್ತೆಗೆ ಪ್ರಥಮ ಗೌರವ). 1913ರಲ್ಲಿ ಸಿಮ್ಲಾದಲ್ಲಿ ಪ್ರಥಮವಾಗಿ ದೂರವಾಣಿಯ ಸ್ವಯಂ ವಿನಿಮಯ ಕೇಂದ್ರದ ವ್ಯವಸ್ಥೆ ಆರಂಭವಾಯಿತು. ತಂತಿ ವ್ಯವಸ್ಥೆ ಮುರಿದುಬಿದ್ದ ಸಂದರ್ಭಗಳಲ್ಲಿ ವೈರ್ಲೆಸ್ ಅಥವಾ ತಂತಿರಹಿತ ಸಂಪರ್ಕಸೌಲಭ್ಯವನ್ನು ದೇಶದ ಕೆಲವು ಮುಖ್ಯಸ್ಥಳಗಳಲ್ಲಿ ಸ್ಥಾಪಿಸಿದೆ. ಭಾರತಕ್ಕೂ ಇತರ ದೇಶಗಳಿಗೂ ನಡುವೆ ರೇಡಿಯೊ-ಟೆಲಿಗ್ರಾಫ್, ರೇಡಿಯೊ-ಟೆಲಿಫೋನ್, ರೇಡಿಯೊ-ಫೋಟೊ ಮತ್ತು ದೂರ ಮುದ್ರಕ (ಟೆಲೆಕ್್ಸ) ಸಂಪರ್ಕಗಳಿವೆ.
*ಈ ವ್ಯವಸ್ಥೆಯೂ ಸರ್ಕಾರದ ಆಡಳಿತಕ್ಕೆ ಒಳಪಟ್ಟಿದೆ. ಕೃತಕ ಉಪಗ್ರಹಗಳ ಮೂಲಕವಾಗಿ ದೇಶಾಂತರಕ್ಕೆ ಸುದ್ದಿ ಕಳಿಸುವ ಸಾಧ್ಯತೆ ಈಗ ಹೆಚ್ಚಾಗಿದೆ. ಇದಕ್ಕಾಗಿ ಭಾರತ ಸರ್ಕಾರ ಕೂಡ ಇತರ ರಾಷ್ಟ್ರಗಳೊಂದಿಗೆ ಒಂದು ಒಪ್ಪಂದಕ್ಕೆ ಸಹಿ ಹಾಕಿದೆ. 1948ರಲ್ಲಿ ಭಾರತದಲ್ಲಿ ಇದ್ದದ್ದು 321 ದೂರವಾಣಿ ವಿನಿಮಯ ಕೇಂದ್ರಗಳು. ಮೇ 2004ರ ವೇಳೆಗೆ ಅವುಗಳ ಸಂಖ್ಯೆ 3,73,172 ಕ್ಕೆ ಏರಿದೆ. ಎಲ್ಲವೂ ವಿದ್ಯುನ್ಮಾನ ವಿನಿಮಯ ಕೇಂದ್ರಗಳು. .
 
==ಇತ್ತೀಚಿನ ಬೆಳೆವಣಿಗೆ==
"https://kn.wikipedia.org/wiki/ಅಂಚೆ_ವ್ಯವಸ್ಥೆ" ಇಂದ ಪಡೆಯಲ್ಪಟ್ಟಿದೆ