ಎಸ್. ರಾಮಚಂದ್ರ ಐತಾಳ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಫೋಟೋ ವಿವರ ಸೇರಿಸಿದೆ
ಚು ದಿನಾಂಕವನ್ನು ಕನ್ನಡಕ್ಕೆ ಬದಲಿಸಿದೆ.
೧೬ ನೇ ಸಾಲು:
| death_place = [[ಬೆಂಗಳೂರು]], [[ಕರ್ನಾಟಕ]] <ref name="Award winning cameraman S.Ramachandra dead">[http://www.sify.com/movies/award-winning-cameraman-s-ramachandra-dead-news-kannada-lblsbVjhdgb.html Award winning cameraman S.Ramachandra dead]</ref>
}}
'''ಎಸ್. ರಾಮಚಂದ್ರ''' ಎಂದೇ ಖ್ಯಾತರಾದ '''ಶಿವರಾಮಯ್ಯ ರಾಮಚಂದ್ರ ಐತಾಳ''' (16೧೬ Novನವೆಂಬರ್ 1948೧೯೪೮10೧೦ Janಜನವರಿ 2011೨೦೧೧) [[ಕನ್ನಡ ಚಿತ್ರರಂಗ]]ದ ಹೊಸ ಅಲೆಯ ಸಿನಿಮಾಗಳ ಯಶಸ್ಸಿನಲ್ಲಿ ಮಹತ್ವದ ಪಾತ್ರವಹಿಸಿದ್ದ, ರಾಷ್ಟ್ರ ಪ್ರಶಸ್ತಿ ವಿಜೇತ ಪ್ರತಿಭಾನ್ವಿತ [[ಛಾಯಾಗ್ರಾಹಕ]]. ಇವರಿಗೆ ೨೦೦೬ರಲ್ಲಿ ಜೀವಮಾನ ಸಾಧನೆಗಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.<ref {{cite|web|url=http://www.deccanherald.com/content/128146/s-ramachandra.html}}>http://www.deccanherald.com/content/128146/s-ramachandra.html</ref>.
== ಪರಿಚಯ ==
ಎಪ್ಪತ್ತರ ದಶಕದಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಎಸ್. ರಾಮಚಂದ್ರ 75ಕ್ಕೂ ಹೆಚ್ಚು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದರು. ವೀಕ್ಷಕರು ಅಚ್ಚರಿ ಪಡುವಂಥ ಅದ್ಭುತ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದ ಕಲಾತ್ಮಕ ಛಾಯಾಗ್ರಾಹಕ ಎಂದೇ ಪ್ರಸಿದ್ಧರಾಗಿದ್ದರು. ರಾಮಚಂದ್ರ ಅವರ ಛಾಯಾಗ್ರಹಣಕ್ಕೆ ಅಂಥದೊಂದು ಶಕ್ತಿ ಇತ್ತು. ಸಹಜವಾಗಿ ಚಿತ್ರೀಕರಿಸಬೇಕಿದ್ದ ದೃಶ್ಯವೊಂದನ್ನು ವಿಶೇಷವಾದ ರೀತಿಯಲ್ಲಿ, ಇದನ್ನು ಹೀಗೂ ಸೆರೆಹಿಡಿಯಬಹುದೇ ಎಂದು ಬೆರಗಾಗುವ ರೀತಿಯಲ್ಲಿ ಚಿತ್ರಿಸಿಕೊಡುವ ಮಾಂತ್ರಿಕತೆ ಅವರಿಗಿತ್ತು. ಕಲಾತ್ಮಕ ಚಿತ್ರಗಳ ಪರಂಪರೆ ಕನ್ನಡದಲ್ಲಿ ಮಹತ್ವದ ಸ್ಥಾನ ಪಡೆಯುವಲ್ಲಿ ಅವರ ಅಮೂಲ್ಯ ಕೊಡುಗೆ ಇತ್ತು.