ಸುದರ್ಶನ ಚಕ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
 
[[ಚಿತ್ರ:WLA brooklynmuseum Standing Figure of Vishnu gilt bronze.jpg|thumb]]
'''ಸುದರ್ಶನ ಚಕ್ರ'''ವು [[ಹಿಂದೂ ದೇವತೆ]] [[ವಿಷ್ಣು]]ವಿನಿಂದ ಬಳಸಲ್ಪಡುವ ೧೦೮ ದಂತುರೀಕೃತ ಅಂಚುಗಳಿರುವ ಒಂದು ತಿರುಗುವ, ಬಿಲ್ಲೆಯಂತಹ ಆಯುಧ. ಸುದರ್ಶನ ಚಕ್ರವನ್ನು ಸಾಮಾನ್ಯವಾಗಿ ವಿಷ್ಣುವಿನ ನಾಲ್ಕು ಕೈಗಳಲ್ಲಿ ಬಲ ಹಿಂಗೈ ಮೇಲೆ ಚಿತ್ರಿಸಲಾಗುತ್ತದೆ; ಅವನು [[ಶಂಖ]], [[ಗದೆ]] ಮತ್ತು [[ಪದ್ಮ]]ವನ್ನೂ ಧರಿಸುತ್ತಾನೆ. ಸುದರ್ಶನ ಚಕ್ರವನ್ನು ಒಂದು [[ಆಯುಧಪುರುಷ]]ನಾಗಿಯೂ (ಮಾನವ ರೂಪ) ಚಿತ್ರಿಸಬಹುದು.
ಪುರಾಣಗಳ ಪ್ರಕಾರ, ಸುದರ್ಶನ ಚಕ್ರವು ವೈರಿಯನ್ನು ಕೊಲ್ಲುವ ಕೊನೆಯ ಮಾರ್ಗ. ಸುದರ್ಶನ ಚಕ್ರ ಹಿಡಿದಿರುವ ರೂಪ ಇಡೀ ಬ್ರಹ್ಮಾಂಡವು ವಿಷ್ಣುವಿನದ್ದು ಎಂದು ಸೂಚಿಸುತ್ತದೆ.
# ೧. ವ್ಯುತ್ಪತ್ತಿ
''ಸುದರ್ಶನ'' ಪದವು ಸಂಸ್ಕ್ರತದ ''ಸು'' ಎಂದರೆ ''ಒಳ್ಳೆಯ/ದೈವೀಯ'' ಮತ್ತು ''ದರ್ಶನ'' ಎಂದರೆ ''ನೋಟ'' ಎಂಬ ಪದಗಳಿಂದ ಕೂಡಿದೆ.
 
[[ವರ್ಗ:ಹಿಂದೂ ಪುರಾಣಗಳಲ್ಲಿನ ಆಯುಧಗಳು]]
"https://kn.wikipedia.org/wiki/ಸುದರ್ಶನ_ಚಕ್ರ" ಇಂದ ಪಡೆಯಲ್ಪಟ್ಟಿದೆ