ಮಾಯ (ಬೆಳ್ತಂಗಡಿ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಮೊದಲ ಪುಟ
 
No edit summary
೨ ನೇ ಸಾಲು:
ಈ ಊರಿನಿಂದ ಪ್ರಸಿದ್ಧ ದೇವಾಲಯವಾದ ಶ್ರೀ ಕ್ಶೇತ್ರ ಧರ್ಮಸ್ಥಳಕ್ಕೆ ಸ್ವಲ್ಪವೇ ದೂರ ಮತ್ತು ಉಜಿರೆಯಿಂದ ೧೦ ಕಿ.ಲೋ.ಮೀಟರ್ ದೂರದಲ್ಲಿ ಇದೆ. ಹಿಂದೆ ತುಂಬಾ ಕಾಡುಗಳಿಂದ ಊರು ಆಗಿತ್ತು ಆದರೆ ಈಗ ಬೆಳವಣಿಗೆಯ ಹಂತ ತಲುಪಿದೆ.
 
==ವಿಶೇಷತೆ==
ಅನೇಕ ಇತಿಹಾಸ ಇರುವ ಒಂದು ಸುಂದರ ದೇವಸ್ಥಾನ.
ಬಾಲೆ ಮುಟ್ಟು ಕಲ್ಲು
೯ ನೇ ಸಾಲು:
ಇನ್ನು ವಿಶೇಷತೆ ಅಂದರೆ ಇ ಊರಿನ ಪ್ರತಿ ಪ್ರದೇಶಕ್ಕು ತನ್ನದೇ ಆದ ಹೆಸರಿದೆ ಉದಾಹರಣೆಗೆ ಪರಾರಿ, ಒರಿಜ್ಜಾ, ನಲ್ಕೆತ್ತಾರ್,ಕುದ್ರೆಂಜ, ಹೀಗೆ ಹಲವು
==ಶಿಕ್ಷಣ==
ಸುಮಾರು ೪೦ ವರ್ಷಗಳ ಹಿಂದೆ ರೋಮನ್ ಕೋಡ್ದೆರೋ ಎಂಬುವವರು ಪ್ರಥಮವಾಗಿ ತಮ್ಮ ಮನೆಯಲ್ಲಿ ಸ್ಥಾಪಿಸಿದರು. ಹೀಗೆ ಆ ಊರಿನಲ್ಲಿನಲ್ಲಿ ಈಗ ಕೂಡ ಶಿಕ್ಷಣ ಜೀವಂತವಾಗಿದೆ.
{{ಚುಟುಕು}}
"https://kn.wikipedia.org/wiki/ಮಾಯ_(ಬೆಳ್ತಂಗಡಿ)" ಇಂದ ಪಡೆಯಲ್ಪಟ್ಟಿದೆ