Content deleted Content added
ಹೊಸ ಪುಟ: ನಾನು ಯತೀಶ ವಿಶ್ವನಾಥ ಹೆಗಡೆ.ನನ್ನ ಊರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂ...
( ಯಾವುದೇ ವ್ಯತ್ಯಾಸವಿಲ್ಲ )

೧೦:೧೦, ೫ ಜುಲೈ ೨೦೧೫ ನಂತೆ ಪರಿಷ್ಕರಣೆ

ನಾನು ಯತೀಶ ವಿಶ್ವನಾಥ ಹೆಗಡೆ.ನನ್ನ ಊರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಶೀಗೇಹಳ್ಳಿ.ನಾನು ಪ್ರಸ್ತುತವಾಗಿ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿಬಿಎಂ ಪ್ರಥಮ ವರ್ಷದಲ್ಲಿ ಅಧ್ಯಯನ ಮಾಡುತ್ತಿದ್ದೇನೆ.ನ್ನನ್ನ ಹವ್ಯಾಸಗಳು ಪುಸ್ತಕಗಳನ್ನು ಓದುವುದು,ಕಥೆಗಳನ್ನು ಬರೆಯುವುದು,ಟಿ.ವಿ ನೋಡುವುದು ಇತ್ಯಾದಿ.