ವಿಕಿಪೀಡಿಯ:ಯೋಜನೆ/ಸಂತ ಅಲೋಶಿಯಸ್ ಕಾಲೇಜು ಸ್ವಾಯತ್ತ, ಮಂಗಳೂರು - ಕನ್ನಡ ಯೋಜನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲೇಖನ ಪುನರ್ ರಚನೆ
ಚುNo edit summary
೧ ನೇ ಸಾಲು:
[[File:St. Aloysius College.jpg|thumb|ಸಂತ ಅಲೋಶಿಯಸ್ ಕಾಲೇಜಿನ ಆಡಳಿತ ಕಛೇರಿ ಕಟ್ಟಡ]]
'''ಸಂತ ಅಲೋಶಿಯಸ್ ಕಾಲೇಜು''' '''ಜೆಸುವಿಟ್ ಫಾದರ್ಸ್''' ನಡೆಸುವ ಒಂದು ಕ್ರೈಸ್ತ ವಿದ್ಯಾಸಂಸ್ಥೆ. ಇದು [[ಕರ್ನಾಟಕ]] ರಾಜ್ಯದ [[ದಕ್ಷಿಣ ಕನ್ನಡ ಜಿಲ್ಲೆ]]ಯ [[ಮಂಗಳೂರು]] ಮಹಾನಗರದಲ್ಲಿದೆ. ಈ ಸಂಸ್ಥೆಯು ಸುಮಾರು ೩೭ ಎಕ್ರೆ (150,000 m2) ವಿಸ್ತೀರ್ಣದ ಭೂಮಿಯನ್ನು ಹೊಂದಿದ್ದು ಮಂಗಳೂರು ನಗರದ ಹೃದಯ ಭಾಗದಲ್ಲಿದೆ. ಪೂರ್ವಕ್ಕೆ '''ಬಂಟ್ಸ್ ಹಾಸ್ಟೇಲ್ ವೃತ್ತ''', ಪಶ್ಚಿಮಕ್ಕೆ '''ಹಂಪನಕಟ್ಟೆ ವೃತ್ತ''', ದಕ್ಷಿಣಕ್ಕೆ '''ಜ್ಯೋತಿ ವೃತ್ತ''', ಉತ್ತರಕ್ಕೆ '''ಪಿವಿಎಸ್ ವೃತ್ತ'''ವನ್ನು ಹೊಂದಿದೆ. ಕಾಲೇಜಿನ ಉತ್ತರ ಭಾಗದಲ್ಲಿ '''ಜಿಲ್ಲಾ ಮ್ಯಾಜಸ್ಟ್ರೇಟ್ ನ್ಯಾಯಾಲಯ'''ವಿದೆ. ಮಂಗಳೂರು ನಗರದ ಬಾವುಟ ಗುಡ್ಡವೆಂದೇ ಪ್ರಚಲಿತದಲ್ಲಿರುವ ಸ್ಥಳವೂ ಕಾಲೇಜಿನ ಜಾಗವೂ ಅಕ್ಕಪಕ್ಕದಲ್ಲಿದೆ. '''ಬಾವುಟ ಗುಡ್ಡ'''ವನ್ನು '''ಲೈಟ್ ಹೌಸ್''' ಎಂದು ಕರೆಯುತ್ತಾರೆ. ಕಾಲೇಜಿನ ಆಡಳಿತ ಕಛೇರಿ ಕಟ್ಟಡದಿಂದ ನಿಂತು ನೋಡಿದರೆ ಅರಬ್ಬೀ ಸಮುದ್ರ ಕಾಣಿಸುತ್ತದೆ.<ref>http://www.staloysius.edu.in/ web/guest;jsessionid=73AD96591437BD8D01DE48B2908B3F3F</ref>
==ಇತಿಹಾಸ==
#ಸಂತ ಅಲೋಶಿಯಸ್ ಕಾಲೇಜು 1880ರಲ್ಲಿ ಯೂರೋಪಿನ ಜೆಸುವಿಟ್ ಫಾದರ್‍ರವರ ಆಗಮನದಿಂದ ಆರಂಭವಾಯಿತು. ಇದಕ್ಕಿಂತ ಮೂರು ವರ್ಷ ಮೊದಲು ಮಂಗಳೂರು ಯುವ ಕೆಥೋಲಿಕ್ ಸಮುದಾಯದಿಂದ ಶಿಕ್ಷಣ ಸಂಸ್ಥೆ ಪ್ರಾರಂಭವಾಯಿತು. ಕಾಲೇಜಿನ ಆಡಳಿತ ಕಟ್ಟದ ಪಕ್ಕದಲ್ಲೇ '''ಸಂತ ಅಲೋಶಿಯಸ್ ಗೊಂಝಾಗ'''ರ ಬಗ್ಗೆ ಇಟಲಿಯಿಂದ ಬಂದ ಜೆಸುವಿಟ್ ಬ್ರದರ್ '''ಆಂತೋನಿಯೊ ಮೋಶ್ಚಿನಿ'''ಯವರು ತಯಾರಿಸಿದ ವಿಶೇಷ ಚಿತ್ರಕಲೆಗಳಿವೆ. ಇದು ಮಂಗಳೂರಿನ ಪ್ರಾಚ್ಯ ಕಲೆಗಳಲ್ಲಿ ಪ್ರಮುಖವಾಗಿದ್ದು, ದಿನವೊಂದಕ್ಕೆ ನೂರಾರು ಜನ ಪ್ರವಾಸಿಗಳ ಆಕರ್ಷಣೀಯ ತಾಣವಾಗಿದೆ.