ತುರ್ಕ್ಮೇನಿಸ್ಥಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
/ ಸಾರ್ವಭೌಮ ರಾಷ್ಟ್ರ - ತುರ್ಕ್‌ಮೆನಿಸ್ತಾನ್ /
 
ಚುNo edit summary
೫೬ ನೇ ಸಾಲು:
}}
 
'''ತುರ್ಕ್‌ಮೆನಿಸ್ತಾನ್''' ಗೆ ಇನ್ನೊಂದು ಹೆಸರು '''''ತುರ್ಕ್‌ಮೇನಿಯ'''''. ಇದು [[ಮಧ್ಯ ಏಷ್ಯಾ]]ದ ಒಂದು ರಾಷ್ಟ್ರವಾಗಿದೆ. ೧೯೯೧ರವರೆಗೆ ಸೋವಿಯತ್ ಒಕ್ಕೂಟದ ಭಾಗವಾಗಿದ್ದ ತುರ್ಕ್‌ಮೆನಿಸ್ತಾನ್ ಈಗ ಒಂದು ಸ್ವತಂತ್ರ ರಾಷ್ಟ್ರ. ಇದರ ಆಗ್ನೇಯದಲ್ಲಿ [[ಅಫ್ಘಾನಿಸ್ತಾನ್]], ನೈರ್‍ತ್ಯದಲ್ಲಿನೈಋತ್ಯದಲ್ಲಿ [[ಇರಾನ್]], ಈಶಾನ್ಯದಲ್ಲಿ [[ಉಜ್ಬೆಕಿಸ್ತಾನ್ಉಜ್ಬೇಕಿಸ್ತಾನ್]] ಮತ್ತು ವಾಯವ್ಯದಲ್ಲಿ [[ಕಜಕ್‌ಸ್ತಾನ್ಕಜಾಕ್‌ಸ್ತಾನ್]] ದೇಶಗಳಿವೆ. ದೇಶದ ಪಶ್ಚಿಮದಲ್ಲಿ [[ಕ್ಯಾಸ್ಪಿಯನ್ ಸಮುದ್ರ]]ವಿದೆ. ನಾಡಿನ ಹೆಚ್ಚಿನ ಭಾಗವು [[ಕರಾಕುಮ್ ಮರುಭೂಮಿ]]ಯ ಪ್ರದೇಶ.
 
[[ವರ್ಗ:ಏಷ್ಯಾ ಖಂಡದ ದೇಶಗಳು]]
"https://kn.wikipedia.org/wiki/ತುರ್ಕ್ಮೇನಿಸ್ಥಾನ್" ಇಂದ ಪಡೆಯಲ್ಪಟ್ಟಿದೆ