ಎಂ.ರಂಗರಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪತ್ರಿಕಾ ಮಾಹಿತಿ
೨೦ ನೇ ಸಾಲು:
* [[ಬಂಧನ]]
* [[ಒಲವಿನ ಉಡುಗೊರೆ]]
* [[ಗಾನಯೋಗಿ ರಾಮಣ್ಣ]] - ಚಿತ್ರ ಬಿಡುಗಡೆಯಾಗಲಿಲ್ಲ.
* [[ಹೊಸಬೆಳಕು]]
* [[ಅಮೃತ ವರ್ಷಿಣಿ]]
 
== ಭಕ್ತಿಗೀತೆಗಳ ಹರಿಕಾರ ==
ತಮ್ಮ ಸಂಗೀತ ನಿರ್ದೇಶನದಿಂದ ಕನ್ನಡ ಚಿತ್ರರಂಗಕ್ಕೆ ಮಾಧುರ್ಯದ ಹೊಳೆಯನ್ನೇ ಹರಿಸಿದ ರಂಗರಾವ್, ಅನೇಕ [[ಭಕ್ತಿಗೀತೆ]]ಗಳ ರಾಗ ಸಂಯೋಜನೆಯಿಂದಲೂ ಜನಪ್ರಿಯರಾಗಿದ್ದಾರೆ.ಶರಣು ಶರಣಯ್ಯ ಶರಣು ಬೆನಕ,ಉಡುಪಿ ಇದು,ಮಲೆನಾಡಿನ ಈ ಸೊಬಗಿನ,ವಾರ ಬಂತಮ್ಮ...-ಮುಂತಾದ ಗೀತೆಗಳು ಇಂದಿಗೂ ಜನರ ಮನಸ್ಸಿನಲ್ಲಿ ಸ್ಥಾಪಿತವಾಗಿವೆ.
 
== ಪ್ರಶಸ್ತಿ/ಪುರಸ್ಕಾರಗಳು ==
೧. ಶ್ರೇಷ್ಠ ಸಂಗೀತ ನಿರ್ದೇಶನಕ್ಕೆ ರಾಜ್ಯ ಪ್ರಶಸ್ತಿ ಪಡೆದ ಚಿತ್ರಗಳು:
* [[ಹಣ್ಣೆಲೆ ಚಿಗುರಿದಾಗ]]
* [[ಹೊಸಬೆಳಕು]]
* [[ಬಂಧನ]]
೨.ರಾಷ್ತ್ರ ಪ್ರಶಸ್ತಿ ಪಡೆದ ಚಿತ್ರ:
* [[ಅಮೃತ ವರ್ಷಿಣಿ]]
 
ರಂಗರಾವ್ ಸುಮಾರು ೧೧೦ ಚಿತ್ರಗಳ ೮೦೦ ಸುಮಧುರ ಗೀತೆಗಳಿಗೆ ಸಂಗೀತ ನಿರ್ದೇಶನ ಮಾಡಿ ಕನ್ನಡ ಚಿತ್ರರಂಗಕ್ಕೆ ಮರೆಯಲಾರದ ಕೊಡುಗೆ ನೀಡಿದ್ದಾರೆ.ಪಿತ್ತಕೋಶದ [[ಕ್ಯಾನ್ಸರ್‌]]ನಿಂದ [[೧೯೯೧]]ರಲ್ಲಿ ಅಕಾಲಿಕ ಮರಣಕ್ಕೆ ತುತ್ತಾದರು.
 
 
"https://kn.wikipedia.org/wiki/ಎಂ.ರಂಗರಾವ್" ಇಂದ ಪಡೆಯಲ್ಪಟ್ಟಿದೆ