ಸಾಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
( ಯಾವುದೇ ವ್ಯತ್ಯಾಸವಿಲ್ಲ )

೨೨:೫೦, ೩ ಜುಲೈ ೨೦೧೫ ನಂತೆ ಪರಿಷ್ಕರಣೆ

ಅಡುಗೆಯಲ್ಲಿ, ಸಾಸ್ ಇತರ ಆಹಾರಗಳ ಮೇಲೆ ಬಡಿಸಲಾಗುವ ಅಥವಾ ಇತರ ಆಹಾರಗಳನ್ನು ತಯಾರಿಸಲು ಬಳಸಲಾಗುವ ಒಂದು ದ್ರವ್ಯ, ಕೆನೆಯುಳ್ಳ, ಅಥವಾ ಅರೆಘನ ಆಹಾರ. ಸಾಸ್‍ಗಳನ್ನು ಸಾಮಾನ್ಯವಾಗಿ ಸ್ವತಃ ಹಾಗೇ ಸೇವಿಸಲಾಗುವುದಿಲ್ಲ; ಅವು ಮತ್ತೊಂದು ಖಾದ್ಯಕ್ಕೆ ಕಂಪು, ತೇವಾಂಶ, ಮತ್ತು ದೃಶ್ಯಾಕರ್ಷಣೆಯನ್ನು ಕೊಡುತ್ತವೆ. ಸಾಸ್ ಲ್ಯಾಟಿನ್‍ನ ಸಾಲ್ಸಾದಿಂದ ತೆಗೆದುಕೊಳ್ಳಲಾದ ಒಂದು ಫ಼್ರೆಂಚ್ ಶಬ್ದವಾಗಿದೆ ಮತ್ತು ಇದರರ್ಥ ಉಪ್ಪಿರುವಂಥದ್ದು ಎಂದು.

ನಾಲ್ಕು ಸಾಸ್‍ಗಳು ಜೊತೆಗೂಡಿರುವ ಸಮೋಸಾಗಳು
"https://kn.wikipedia.org/w/index.php?title=ಸಾಸ್&oldid=592673" ಇಂದ ಪಡೆಯಲ್ಪಟ್ಟಿದೆ