ಆಚಾರ್ಯತ್ರಯರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ವೇದಾಂತ]] ದರ್ಶನ ಅಥವಾ [[ಪೂರ್ವ ಮೀಮಾಂಸಾ]] ದರ್ಶನದ ಪ್ರವರ್ತಕರಲ್ಲಿ [[ದಕ್ಷಿಣ ಭಾರತ]]ದ ಮೂರು ಯತಿ ವರೇಣ್ಯರು ಪ್ರಮುಖರು - ಆದಿ ಶಂಕರಾಚಾರ್ಯರು, ರಾಮಾನುಜಾಚಾರ್ಯರು ಮತ್ತು ಮಧ್ವಾಚಾರ್ಯರು. ಈ ಮೂರು ಯತಿ ವರೇಣ್ಯರನ್ನು ''''ಆಚಾರ್ಯ ತ್ರಯ''''ರೆಂದು ಸಂಬೋಧಿಸಲಾಗುತ್ತದೆ.
ಶಂಕರರು [[ಅದ್ವೈತ]]ದ ಪ್ರವರ್ತಕರು. ರಾಮಾನುಜರು [[ವಿಶಿಷ್ಟಾದ್ವೈತ]] ಸಿದ್ಧಾಂತದ ಪ್ರವರ್ತಕರು. ಆಚಾರ್ಯ ಮಧ್ವರು [[ದ್ವೈತ]] ಮತದ ಪ್ರತಿಪಾದಕರು. ಈ ಮೂರೂ ಯತಿಗಳು - [[ಬ್ರಹ್ಮ ಸೂತ್ರ|ಬ್ರಹ್ಮ ಸೂತ್ರಗಳು]]ಗಳು, [[ಉಪನಿಷತ್|ಉಪನಿಷತ್ ಗಳು]]ಗಳು ಹಾಗೂ [[ಭಗವದ್ಗೀತೆ]]ಯೆಂಬ [[ಪ್ರಸ್ಥಾನತ್ರಯೀ]]ಗಳಿಗೆ ತಮ್ಮ ತಮ್ಮ ಸಿದ್ಧಾಂತದ ಅನುಗುಣವಾಗಿ ಭಾಷ್ಯಗಳನ್ನು ರಚಿಸಿದ್ದಾರೆ.
"https://kn.wikipedia.org/wiki/ಆಚಾರ್ಯತ್ರಯರು" ಇಂದ ಪಡೆಯಲ್ಪಟ್ಟಿದೆ