ಎಂ.ರಂಗರಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪತ್ರಿಕಾ ಮಾಹಿತಿ
 
ಪತ್ರಿಕಾ ಮಾಹಿತಿ
೧ ನೇ ಸಾಲು:
ಕನ್ನಡ ಚಿತ್ರಸಂಗೀತದಲ್ಲಿ ಮಧುರಗೀತೆಗಳ ಪರಂಪರೆಗೆ ನಾಂದಿ ಹಾಕಿದವರು '''ಎಂ.ರಂಗರಾವ್'''.(ಜನನ : [[ಅಕ್ಟೋಬರ್ ೧೫]],[[೧೯೩೨]] - ಮರಣ : [[೧೯೯೧]])
 
== ಹಿನ್ನೆಲೆ ==
ರಂಗರಾವ್ ಜನಿಸಿದ್ದು [[ಆಂಧ್ರ ಪ್ರದೇಶ]]ದ ಕವಲೇರು ಗ್ರಾಮದಲ್ಲಿ. ತಾಯಿ ರಂಗಮ್ಮನವರ ಪ್ರಭಾವದಿಂದ ಬಾಲ್ಯದಲ್ಲೇ [[ಸಂಗೀತ|ಸಂಗೀತಾಭಿರುಚಿ]] ಬೆಳೆದು ಬಂತು.ವೀಣೆಯನ್ನು ಕಲಿತರು.ಮೆಕ್ಯಾನಿಕಲ್ ಇಂಜಿನಿಯರಿಂಗ್‍‍ನಲ್ಲಿ ಡಿಪ್ಲೊಮಾ ಪದವಿ ಪಡೆದರು.
 
== ಚಿತ್ರರಂಗ ಪ್ರವೇಶ ==
[[ತೆಲುಗು|ತೆಲುಗಿನ]] 'ಸ್ವರ್ಗ ಸೀಮಾ ಯೋಗಿ ವೇಮನ' ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗದ ಪ್ರವೇಶ.'ತ್ಯಾಗಯ್ಯ' ಚಿತ್ರದಲ್ಲಿ ಆಕಸ್ಮಿಕವಾಗಿ ವೀಣೆ ನುಡಿಸುವ ಅವಕಾಶ ಒದಗಿ ಬಂತು.
 
== ಸಂಗೀತ ನಿರ್ದೇಶಕನಾಗಿ ==
ಚಲನಚಿತ್ರ ನಿರ್ದೇಶಕ [[ಎಂ.ಆರ್.ವಿಠಲ್]] ನಿರ್ದೇಶನದ [[ಕನ್ನಡ]] ಚಿತ್ರ [[ನಕ್ಕರೆ ಅದೇ ಸ್ವರ್ಗ]]ದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾದರು.
 
== ಇವರ ಸಂಗೀತ ನಿರ್ದೇಶನದ ಕೆಲವು ಚಿತ್ರಗಳು ==
* [[ಮನಸ್ಸಿದ್ದರೆ ಮಾರ್ಗ]]
* [[ಹಣ್ಣೆಲೆ ಚಿಗುರಿದಾಗ]]
* [[ಕರುಳಿನ ಕರೆ]]
* [[ಸಾಕ್ಷಾತ್ಕಾರ]]
* [[ಎಡಕಲ್ಲು ಗುಡ್ಡದ ಮೇಲೆ]]
* [[ಹುಡುಗಾಟದ ಹುಡುಗಿ]]
* [[ಬಹದ್ದೂರ್ ಗಂಡು]]
* [[ಬಂಧನ]]
* [[ಒಲವಿನ ಉಡುಗೊರೆ]]
* [[ಗಾನಯೋಗಿ ರಾಮಣ್ಣ]]
* [[ಹೊಸಬೆಳಕು]]
 
 
 
"https://kn.wikipedia.org/wiki/ಎಂ.ರಂಗರಾವ್" ಇಂದ ಪಡೆಯಲ್ಪಟ್ಟಿದೆ