ದೇವೇಂದ್ರ ಜಿ. ಫಡ್ನವಿಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ವಿಶೇಶ → ವಿಶೇಷ using AWB
೭ ನೇ ಸಾಲು:
ಬಾಲಕ, ದೇವೇಂದ್ರ, ಮಾಜಿ ಪ್ರಧಾನಿ, ಇಂದಿರಾ ಗಾಂಧಿಯವರ ಹೆಸರಿನ ’ಇಂದಿರಾ ಕಾನ್ವೆಂಟ್’ ಗೆ ಕಲಿಯಲು ಹೋಗುತ್ತಿದ್ದರು. ಜನಸಂಘದ ಕಾರ್ಯಕರ್ತರಾಗಿದ್ದ ದೇವೇಂದ್ರನ ತಂದೆ, ಗಂಗಾಧರ ಫಡ್ನವಿಸ್ ರನ್ನು, ’ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕಾಂಗ್ರೆಸ್ ಸರಕಾರ ಜೈಲಿಗೆ ಕಳಿಸಿದರು.<ref>[http://www.telegraphindia.com/1141029/jsp/nation/story_18975975.jsp#.VFXQvjSUeSp Kid who protested Emergency - Nagpur’s Mr Popular set to don CM mantle, Oct, 29,2014]</ref> ಇದರಿಂದಾಗಿ ದೇವೇಂದ್ರನನ್ನು 'ಸರಸ್ವತಿ ವಿದ್ಯಾಲಯ'ಕ್ಕೆ ಸೇರಿಸಲಾಯಿತು. ಅಲ್ಲಿ ಪ್ರಾಥಮಿಕ, ಮತ್ತು ಮಾಧ್ಯಮಿಕ, ಹಾಗೂ ಪ್ರೌಢ ಶಿಕ್ಷಣವನ್ನು ಗಳಿಸಿದರು.೧೯೮೬-೮೭ ರಲ್ಲಿ 'ಧರಮ್ ಪೆಟ್ ಜೂನಿಯರ್ ಕಾಲೇಜ್', ಗೆ ಸೇರಿ, ಮುಂದೆ 'ಲಾ ಕಾಲೇಜ್ ನಾಗ್ಪುರ್' ನಿಂದ 'ಕಾನೂನು ಪದವಿ' ಗಳಿಸಿದರು. ಮೊದಲಿನಿಂದಲೂ (ABVP) ಯ, ಸಕ್ರಿಯ ಕಾರ್ಯಕರ್ತನಾಗಿ ದುಡಿದಿದ್ದರು. ಪರಿಷತ್ತಿನ ಎಲ್ಲಾ ಕೆಲಸಗಳನ್ನೂ ನಿಷ್ಠೆಯಿಂದ ಮಾಡುತ್ತಿದ್ದರು. ಗೋಡೆಗೆ ಬಣ್ಣ ಬಳಿಯುವುದು, ರಾಜಕೀಯಪಟುಗಳ ಬಗ್ಗೆ ಮುದ್ರಿಸಲಾದ ಭಿತ್ತಿಪತ್ರಗಳನ್ನು ನಗರದ ಗೋಡೆಗಳ ಮೇಲೆ ಅಂಟಿಸುವ ಕೆಲಸ, ಇತ್ಯಾದಿ.
'ಬರ್ಲಿನ್ ಜರ್ಮನ್ ಫೌಂಡೇಶನ್ ಫಾರ್ ಇಂಟರ್ನ್ಯಾಷನಲ್ ಡೆವೆಲೊಪ್ಮೆಂಟ್' (DSE) ನ ವತಿಯಿಂದ, 'ಬಿಜಿನೆಸ್ ಮ್ಯಾನೇಜ್ಮೆಂಟ್' ನಲ್ಲಿ ಸ್ನಾತಕೋತ್ತರ ಪದವಿ, ಹಾಗೂ 'ಡಿಪ್ಲೊಮಾ ಇನ್ ಮೆಥಡ್ಸ್ ಅಂಡ್ ಟೆಕ್ನಿಕ್ಸ್ ಆಫ್ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್' ಗಳಿಸಿದರು. ದೇವೇಂದ್ರ ಫಡ್ನವಿಸ್ ತಮ್ಮ ಸರಕಾರದ ಕಾನ್ಫಿಡೆನ್ಸ್ ಮತಗಣನೆಯಲ್ಲಿ ೨೦೧೪ ರ, ನವೆಂಬರ್ ೧೨ ರಂದು 'ವಾಯ್ಸ್ ಓಟಿನ ಮೂಲಕ' ಗಳಿಸಿದರು.
<ref>[http://www.dnaindia.com/mumbai/report-how-devendra-fadnavis-won-trust-vote-2034699 DNA, Maharashtra: How Devendra Fadnavis led BJP government won trust vote..13th Nov,2013] </ref>
 
==ಪರಿವಾರ ಮತ್ತು ವೈಯಕ್ತಿಕ ಜೀವನ==
'ದೇವೇಂದ್ರ,' ೨೦೦೬ ರಲ್ಲಿ 'ಅಮೃತ ರಾನಡೆ'ಯನ್ನು ಮದುವೆಯಾದರು. 'ಅಮೃತ', 'ನಾಗ್ಪುರ್ ಶಾಖೆಯ ಆಕ್ಸಿಸ್ ಬ್ಯಾಂಕಿನ ಉಪ ಅಧ್ಯಕ್ಷೆ'ಯಾಗಿ ಕೆಲಸಮಾಡುತ್ತಿದ್ದಾರೆ. ಅಮೃತ ಫಡ್ನವಿಸ್, ತಂದೆ ತಾಯಿಗಳಿಬ್ಬರೂ ವೈದ್ಯರು. ಅಮೃತಾರವರ ತವರು ಮನೆಯ ಯಾವ ಸದಸ್ಯರೂ ರಾಜಕೀಯದಲ್ಲಿಲ್ಲ. ದೇವೇಂದ್ರ, ಅಮೃತ ದಂಪತಿಗಳಿಗೆ 'ದಿವಿಜ' ಎಂಬ ೫ ವರ್ಷದ ಮಗಳಿದ್ದಾಳೆ. ದಿವಿಜ 'ಭವನ್ಸ್ ನ ಭಗವಾನ್ ದಾಸ್ ಪುರೋಹಿತ್ ವಿದ್ಯಾ ಮಂದಿರ್' ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದಾಳೆ. 'ದೇವೇಂದ್ರ ಫಡ್ನವಿಸ್', ತಂತ್ರಜ್ಞಾನದ ಪುಸ್ತಕ ಪ್ರಿಯ, ಎನರ್ಜಿ, ಟ್ಯಾಕ್ಸ್, ಎಕೊನೊಮಿಕ್ಸ್ ಮುಂತಾದ ವಿಶಯಗಳ ಬಗ್ಗೆ ವಿಶೇಶವಿಶೇಷ ಆಸಕ್ತಿ.<ref> [http://www.mumbaimirror.com/mumbai/others/The-shy-boy-who-loved-books-more-than-people/articleshow/44978010.cms 'Mumbai Mirror,' The shy boy who loved books more than people Oct, 30,2014]</ref> 'ಐ ಫೋನ್' ಮತ್ತ್ 'ಐ ಪ್ಯಾಡ್' ಹೋದೆಡೆಯಲ್ಲೆಲ್ಲಾ ಒಯ್ಯುತ್ತಾರೆ. ಹಳೆಯ ಹಿಂದಿ ಸಿನೆಮಾದ ಹಾಡುಗಳು, ಮತ್ತು ಹಿಂದಿ ಚಿತ್ರಗಳ ಸಂಭಾಷಣೆಗಳು ಅವರಿಗೆ ಬಲು ಪ್ರಿಯ.
 
==ಮಾಡೆಲ್ ಆಗಿ ಕೆಲಸಮಾಡಿದ್ದಾರೆ==
೨೦೦೬ ರಲ್ಲಿ 'ಫಡ್ನವಿಸ್' ನಾಗ್ಪುರದ 'ಅಂಬಿಕ ಪುರುಷರ ಉಡುಪಿನ ಜಾಹಿರಾತಿಗೆ ಮಾಡೆಲ್' ಆಗಿ ಕೆಲಸಮಾಡಿದ್ದರು. ಫೋಟೋಗ್ರಾಫರ್ ಗೆಳೆಯ, 'ವಿವೇಕ್ ರಾನಡೆ'ಗೆ ಉಚಿತವಾಗಿ, ಪಶ್ಚಿಮ ನಾಗ್ಪುರದ ಮಾರುಕಟ್ಟೆ ವಲಯದಲ್ಲಿ ೫ ಭಾರಿ ಹೋರ್ಡಿಂಗ್ ಗಳನ್ನು ನಿರ್ಮಿಸಿ ಸ್ಥಾಪಿಸಲು ಸಹಾಯಮಾಡಿದರು.
===ದೇವೇಂದ್ರ ಫಡ್ನವಿಸ್ ನಿರ್ವಹಿಸಿದ ಪದವಿಗಳು===
<ref>[http://en.wikipedia.org/wiki/Devendra_Fadnavis 'ದೇವೇಂದ್ರ ಫಡ್ನವಿಸ್', ಇಂಗ್ಲೀಷ್ ವಿಕಿಪೀಡಿಯ] </ref>
 
==ಬಿ.ಜೆ.ಪಿ.ಪಕ್ಷದ ಆಶ್ರಯದಲ್ಲಿ==
೩೬ ನೇ ಸಾಲು:
==ಬಾಹ್ಯ ಸಂಪರ್ಕಗಳು==
* [https://www.youtube.com/watch?v=hGLs1pZCUj0 'ಮುಖ್ಯಮಂತ್ರಿಗಳ ಜೊತೆ ದೂರದರ್ಶನದ ಸಂದರ್ಶನ'-ಯೂ-ಟ್ಯೂಬ್]
 
 
[[ವರ್ಗ:ಮಹಾರಾಷ್ಟ್ರದ ಮುಖ್ಯಮಂತ್ರಿಗಳು]]