ವಿಕಿಪೀಡಿಯ:ಪರಿಶೀಲನಾರ್ಹತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೫ ನೇ ಸಾಲು:
{{Content policy list}}
 
ವಿಕಿಪೀಡಿಯದಲ್ಲಿ '''ಸತ್ಯವೆಂತ ಸ್ಥಾಪಿತವಾಗಬಲ್ಲವುಗಳುಸ್ಥಾಪಿತವಾಗಬಲ್ಲವಿಕೆ''''''ದಪ್ಪಗಿನ ಅಕ್ಷರ''' ಎಂದರೆ, ವಿಶ್ವಕೋಶವನ್ನು ಉಪಯೋಗಿಸುವ ಯಾರಾದರೂ ಮಾಹಿತಿಯು ಅಧಿಕೃತ ಮೂಲದಿಂದ ಬಂದಿದೆಯೆ ಎಂದು ಪರೀಕ್ಷಿಸಬಹುದು. ವಿಕಿಪೀಡಿಯವು ಅಸಲಿ ಸಂಶೋಧನೆಯನ್ನು ಪ್ರಕಾಶಿಸುವುದಿಲ್ಲ. ಅದರ ಸಂಗ್ರಹವು ಹಿಂದೆ ಪ್ರಕಾಶನಗೊಂಡಿರುವ ಮಾಹಿತಿಯ ಮೇಲೆ ನಿರ್ಣಯವಾಗುವುದೇ ವಿನಃ, ಸಂಪಾದಕರ ನಂಬಿಕೆ ಅಥವಾ ಅನುಭವದ ಮೇಲಲ್ಲ. ನೀವು ಕೆಲವೊಂದರ ಬಗ್ಗೆ ಖಂಡಿತವಾಗಿ ಸರಿ ಎನಿಸಿದರೂ, ನೀವು ಅವುಗಳನ್ನು ಸೇರಿಸುವ ಮುನ್ನ ಅವುಗಳು ಸತ್ಯವೆಂತ ಸ್ಥಾಪಿತವಾಗಬಲ್ಲವುಗಳಾಗಿರಬೇಕು. ಯಾವಾಗ ಅಧಿಕೃತ ಮೂಲಗಳು ಒಪ್ಪಿಗೆಯಾಗವಿದಿಲ್ಲವೋ, ಆಗ ಬಹಳಷ್ಟು ಮೂಲಗಳು ಏನು ಹೇಳುತ್ತವೆಯೋ ಅವುಗಳನ್ನು ಪ್ರತಿಕಡೆಗೂ ಬರಾಬರಿ ತೂಕವನ್ನು ಕೊಟ್ಟು ಮತ್ತು ತಟಸ್ತ ದೃಷ್ಟಿಕೋನವನ್ನು ಕಾಯ್ದುಕೊಂಡು ಮುಂದಿಡಬೇಕಾಗುವುದು.
 
ವಿಕಿಪೀಡಿಯ ಮುಖ್ಯಆವರಣದ ಲೇಖನಗಳು, ಪಟ್ಟಿಗಳು ಮತ್ತು ಶಿರೋನಾಮೆಗಳಲ್ಲಿರುವ ಎಲ್ಲಾ ವಸ್ತುಗಳೂ ಸೇರಿದಂತೆ ಸತ್ಯವೆಂತ ಸ್ಥಾಪಿತವಾಗಬಲ್ಲವುಗಳಾಗಿರಬೇಕು.. ಸತ್ಯವೆಂತ ಸ್ಥಾಪಿತವಾಗಬಲ್ಲವುಗಳಲ್ಲಿ ಪ್ರಶ್ನಿಸಲ್ಪಟ್ಟುವುಗಳು ಅಥವಾ ಪ್ರಶ್ನಿಸಲ್ಪಡುವಂತವಹ ಎಲ್ಲಾ ಯಥೋಕ್ತಿಗಳು ಮತ್ತು ಯಾವುದೇ ವಸ್ತುವನ್ನು ನೇರವಾಗಿ ಬೆಂಬಲಿಸುವ ಒಂದು ಗ್ರಂಥಾದಿಗಳಿಂದ ವಾಕ್ಯದೃಷ್ಟಾಂತಕೊಡಬೇಕಾಗಬಹುದು. ಆಧಾರದ ಅಗತ್ಯವಿದ್ದುಕೂಡ, ಆಧಾರವಿಲ್ಲದಿರುವ ಯಾವುದೇ ಒಂದನ್ನೂ ತೆಗೆದುಹಾಕಬಹುದು. ಆಧಾರವಿಲ್ಲದಿರುವ ಅಥವಾ ದುರ್ಬಲ ಆಧಾರವಿರುವ ಜೀವಂತ ವ್ಯಕ್ತಿಗಳ ಬಗ್ಗೆ ಇರುವ ಕಲಹಪ್ರಿಯ ವಸ್ತುಗಳನ್ನು ದಯವಿಟ್ಟು ತತ್ಕ್ಷಣ ತೆಗೆದುಹಾಕಿ.