ಘಾನಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು bot: removed {{link FA}}, now given by wikidata.
added more info
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
೫೯ ನೇ ಸಾಲು:
}}
 
'''ಘಾನಾ ಗಣರಾಜ್ಯ'''ವು [[ಪಶ್ಚಿಮ ಆಫ್ರಿಕಾ]]ದಲ್ಲಿನ ಒಂದು ರಾಷ್ಟ್ರ. ಘಾನಾದ ಪಶ್ಚಿಮಕ್ಕೆ [[ಕೋತ್ ದ ಐವರಿ]], ಉತ್ತರಕ್ಕೆ [[ಬುರ್ಕಿನಾ ಫಾಸೋ]], ಪೂರ್ವಕ್ಕೆ [[ಟೋಗೋ]] ಮತ್ತು ದಕ್ಷಿಣದಲ್ಲಿ [[ಗಿನಿ ಕೊಲ್ಲಿ]]ಗಳಿವೆ. ಘಾನಾ ಪದದ ಅರ್ಥವು ಯೋಧ ದೊರೆ ಎಂದಾಗುತ್ತದೆ. ವಿಶ್ವ ಸಂಸ್ಥೆಯ ಹಿಂದಿನ ಮುಖ್ಯ ಕಾರ್ಯದರ್ಶಿಯಾಗಿದ್ದ ಕೋಫಿ ಅನ್ನನ್ ರವರು ಘಾನಾ ದೇಶದವರಾಗಿದ್ದಾರೆ.
 
[[ವರ್ಗ:ಪಶ್ಚಿಮ ಆಫ್ರಿಕಾ]]
"https://kn.wikipedia.org/wiki/ಘಾನಾ" ಇಂದ ಪಡೆಯಲ್ಪಟ್ಟಿದೆ