ಮೈಸೂರು ಮಲ್ಲಿಗೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ದ್ವಂದ್ವ ನಿವಾರಣೆ
No edit summary
೧ ನೇ ಸಾಲು:
{{ದ್ವಂದ್ವ|ಈ ಲೇಖನವು [[ಕೆ.ಎಸ್.ನರಸಿಂಹಸ್ವಾಮಿ]] ಅವರ ಕೃತಿಯೊಂದರ ಬಗ್ಗೆ|[[೧೯೯೨]]ರಲ್ಲಿ ಬಿಡುಗಡೆಯಾದ [[ಕನ್ನಡ]] ಚಲನಚಿತ್ರ '''ಮೈಸೂರು ಮಲ್ಲಿಗೆ''' ಬಗ್ಗೆ ಮಾಹಿತಿಗೆ [[ಮೈಸೂರು ಮಲ್ಲಿಗೆ (ಚಲನಚಿತ್ರ)|ಈ ಲೇಖನ]] ನೋಡಿ}}
{{cleanup}}
ಶ್ರೀ [[ಕೆ.ಎಸ್.ನರಸಿಂಹಸ್ವಾಮಿ]] ಕನ್ನಡದ ಅದ್ವೀತಿಯಅದ್ವಿತೀಯ ಪ್ರೇಮಕವಿ. ಅವರ ಮೈಸೂರು ಮಲ್ಲಿಗಯಂತೂ ಕನ್ನಡ ಪ್ರೇಮಕಾವ್ಯದ ಜಯಬೇರಿಜಯಭೇರಿ. ಇದನ್ನು ಬರೆದು ಬೆಳಕು ಹರಿಯುವುದರ ಓಳಗೆಹರಿಯುವುದರೊಳಗೆ ಈ ಕವಿ ನಾಡಿನ ತುಂಬಾ ಹೆಸರಾಗಿ ಬಿಟ್ಟರು. ಪ್ರೇಮಜೀವನದ ಸಾರ್ಥಕ ಮುಹೂರ್ತಗಳ ಸುಂದರ ಚಿತ್ರಗಳನ್ನು ನೀಡಿ ಕನ್ನಡ ಸಾಹಿತ್ಯ/ಕಾವ್ಯ ಪ್ರಪಂಚದಲ್ಲಿ ಶಾಶ್ವತ ಸ್ಥಾನ ಸಂಪಾದಿಸಬಿಟ್ಟರುಸಂಪಾದಿಸಿಬಿಟ್ಟರು. ಜೀವ ಜಾಲಕೆಲ್ಲಾ ಮರಳುಮರುಳು ಹಿಡಿಸುವ ಪ್ರೀತಿಯ ಮಾಯೇಯೆಮಾಯೆಯೇ ಇಲ್ಲಿನ ಕವಿತೆಗಳ ವಸ್ತು. ಹಾಗೆಂದೇ ಇವು ಹೋಸಹೊಸ ದಂಪತಿಗಳ ಪಿಷು-ಮಾತಿನಷ್ಟೇ ಸವಿಯಾಗಿದೆಸವಿಯಾಗಿವೆ. 'ಮೈಸೂರು ಮಲ್ಲಿಗೆಯ ಲಾವಣ್ಯ ಅಪ್ಸರೆಯ ಚೆಲುವಿನಂತೆ. ಇದು ಈ ಮಣ್ಣು ನಲದಿಂದ ಬರಲು ಸಾಧ್ಯವೇ?' ಎಂದು ವರಕವಿ ಭೇಂದ್ರೆಯಂತವರೇಬೇಂದ್ರೆಯಂತವರೇ ಆಶ್ಛರ್ಯಪಟ್ಟಿದ್ದಾರೆ. 'ಕಸ್ತೂರಿಯ ನೆಲದಲ್ಲಿ ಕಾಮನಬಿಲ್ಲನು ಬಿಟ್ಟಿಬಿತ್ತಿ ಬೆಳದಬೆಳೆದ ಹೂದೋಟ ಇದು' ಎಂದು ಪ್ರಾಙನರುಪ್ರಾಜ್ಞರು ಪ್ರಶಂಸಿದ್ದಾರೆ. [[ಬಳೆಗಾರ ಚ್ಚೆನ್ನಯ್ಯಾಚೆನ್ನಯ್ಯ ]], [[ಓಂದಿರುಳುಒಂದಿರುಳು ಕನಸಿನಲಿ ]], [[ರಾಯರು ಬಂದರು ಮಾವನ ಮನೆಗೆ]] ಕಾವ್ಯ ರಸಿಕರ ಹೈದಯಕ್ಕೇಹೃದಯಕ್ಕೇ ಲಗ್ಗೆಹಾಕಿದ ಕವಿತೆಗಳು.; ಈ ಕವಿ ಮೋದಲಮೊದಲ ಇನ್ನಿಂಗಸ್ನಲ್ಲಿಯೇಇನ್ನಿಂಗ್ಸ್-ನಲ್ಲಿಯೇ ಹೋಡೆದಹೊಡೆದ ಸಿಕ್ಸರ್ಗಳು. ಪುಸ್ತಕನೋಡದೆಎಷ್ಟೋ ಸಾರಿ ಪುಸ್ತಕ ನೋಡದೆ ಕವಿ ಕವಿಯಾರೆಂದುಯಾರೆಂದು ತಿಳಯದೆತಿಳಿಯದೆ ಬಾಯಿಂದ ಬಯಿಗೆಬಾಯಿಗೆ ಇವು ಹರಿದು ಬಂದ್ದದೂ ಇದೆ. ಈ ಕವಿತೆಗಳಲ್ಲಿ ಕಾಣಿಸಿಕೋಂಡಿರುವಕಾಣಿಸಿಕೊಂಡಿರುವ ದಂಪತಿಗಳು ಮುಪ್ಪು ಸಾವಿಲ್ಲದ ಗಂಧರ್ವರಾಗಿದ್ದಾರೆ, ನಾಡಿನ ಜನಕ್ಕೆ ತಮ್ಮ ಯೌವನದ ಪ್ರತಿನಿತಿಗಳಾಗಿದ್ದಾರೆಪ್ರತಿನಿಧಿಗಳಾಗಿದ್ದಾರೆ.
 
ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು
ಚೆಂದ ನಿನಗಾವುದೆಂದು
ನಮ್ಮೂರು ಹೋನ್ನೂರೋಹೊನ್ನೂರು ನಿಮ್ಮೂರು ನವಿಲೂರೋನವಿಲೂರು
ಚೆಂದ ನಿನಗಾವುದೆಂದು
 
ನಮ್ಮೂರು ಚೆಂದವೋ ನಿಮ್ಮೂರು ಚೆಂದವೋ
ಎಂದೆನ್ನ ಕೇಳಲೇಕೆ
ಎನ್ನರಸ ಸುಮ್ಮನ್ನಿರಿಸುಮ್ಮನಿರಿ ಎಂದಳಾಕೆ
 
ತೌರೂರ ದಾರಿಯಲಿ ತೆಂಗುಗಳು ತಲೆದೂಗಿ
ಬಾಳೆಗಳು ತೋಳಲೇಕೆತೋಳ ಬೀಸಿ
ಮಲ್ಲಿಗೆಯ ಮೋಗ್ಗುಗಳು ಮುಳ್ಲಮುಳ್ಳ ಬೇಲಿಯನಾವರಿಸಿಬೇಲಿಯ ವರಿಸಿ
ಬಳುಕಿತರೆಬಳುಕುತಿರೆ ಕೆಂಪ ಸೂಸಿ
 
ನಗುನಗುತ ನಮ್ಮೂರ ಹೆಣ್ಣುಗಳು ಬರುತಿರಲು
ನಿಮ್ಮೂರ ಸಂತೆಗಾಗಿ
ನಮ್ಮೂರಿಗಿಂತಲುನವಿಲೂರಿಗಿಂತಲು ಹೋನ್ನೂರೆಹೊನ್ನೂರೆ ಸುಖವೆಂದು
ನಿಲ್ಲಿಸಿತು ಪ್ರೇಮ ಕೂಗಿ
 
ನಿಮ್ಮೂರ ಬಂಡೆಯಲಿಬಂಡಿಯಲಿ ನಮ್ಮೂರ ಬಿಟ್ಟಾಗ
ಓಡಿದುದು ದಾರಿ ಬೇಗ
ಪುಟ್ಟ ಕಂದನ ಕೇಕೆ ತೋಟ್ಟಿಲನುತೊಟ್ಟಿಲನು ತುಂಬಿತ್ತು
ನಿಮ್ಮೂರನಿಮ್ಮೂರು ಸೇರಿದಾಗ
 
ಊರ ಬೇಲಿಗೆ ಬಂದು ನೀವು ನಮ್ಮನು ಕಂಡು
ಕುಶಲವನು ಕೇಳಿದಾಗ
ತುಟಿಯಲೇನೋ ನಿಂದು ಕಣ್ಣಲೆನೋಕಣ್ಣಲೇನೋ ಬಂದು
ಕೆನ್ನೆ ಕೆಂಪಾಯಿತಾಗಕೆಂಪಾದುದಾಗ
"https://kn.wikipedia.org/wiki/ಮೈಸೂರು_ಮಲ್ಲಿಗೆ" ಇಂದ ಪಡೆಯಲ್ಪಟ್ಟಿದೆ