ಕ್ರೈಸ್ಟ್ ಯೂನಿವರ್ಸಿಟಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೪ ನೇ ಸಾಲು:
 
==ಆವರಣ==
ಸೌಂದರ್ಯಪ್ರಜ್ನೆ ಕ್ರೈಸ್ಟ್ ಯೂನಿವರ್ಸಿಟಿಯ ಬಹಳಷ್ಟು ವೈಶಿಷ್ಟ್ಯಗಳಲ್ಲಿ ಒಂದು. ಧರ್ಮರಾಮ್ ಕಾಲೇಜ್ ಸೇರಿ ಸುಮಾರು ೧೦೦ ಎಕರೆ ವಿಸ್ತೀರ್ಣ ಹೊಂದಿರುವ ವಿಶ್ವವಿದ್ಯಾನಿಲಯದ ಆವರಣದ ಮೆರುಗೆ ಇಲ್ಲಿ ಕಂಗೊಳಿಸುವ ಪ್ರಕೃತಿ ಸೌಂದರ್ಯ. ವಿಧವಿಧವಾದ ಸಸ್ಯರಾಶಿಯನ್ನು ಹೊಂದಿರುವ ಈ ಆವರಣಕ್ಕೆ ಕಾಲಿಟ್ಟವರಿಗೆ ಮನೋಲ್ಲಾಸ, ಆರೋಗ್ಯ ಕಟ್ಟಿಟ್ಟ ಬುತ್ತಿ. ವಿದ್ಯಾಭ್ಯಾಸಕ್ಕೆ/ಸಂಶೋಧನೆಗೆ ಅನುಕೂಲಕರವಾಗಿರುವ ಸಸ್ಯ ತಳಿಗಳನ್ನು ಕೂಡ ವಿಶ್ವವಿದ್ಯಾನಿಲಯದ ಸಸ್ಯಶಾಸ್ತ್ರ ವಿಭಾಗ ಇಲ್ಲಿ ಯಥೇಚ್ಛವಾಗಿ ಬೆಳೆಸಿದೆ. ಸತತವಾಗಿ ೨೦ ವರ್ಷ "ಅತ್ಯುತ್ತಮ ಸಂಸ್ಥಾಪೋಷಿತ ಉದ್ಯಾನವನ" ಎಂದು ಮೈಸೂರು ತೊಟಗಾರಿಕೆ ಸಮಾಜದಿಂದ ಶ್ಲಾಘನೆಗೆ ಒಳಪಟ್ಟಿರುವುದು ಕ್ರೈಸ್ಟ್ ಯೂನಿವರ್ಸಿಟಿಯ ಪರಿಸರಪ್ರೇಮಕ್ಕೆ ಸಾಕ್ಷಿ. ಇದಷ್ಟೇ ಅಲ್ಲ! ನಿರಂತರ ೩ ವರ್ಷ (ಇಸವಿ ೨೦೦೦ ರಿಂದ ೨೦೦೨) "ಅತ್ಯುತ್ತಮ ಸಂಸ್ಥಾಪೋಷಿತ ಕಟ್ಟಡ ಹಾಗು ಉದ್ಯಾನವನ" ಎಂದು ಬೆಂಗಳೂರು ನಗರ ಕಲಾ ಆಯೋಗದ ವತಿಯಿಂದ ಈ ಶಿಕ್ಷಣ ಸಂಸ್ಥೆಯು ಪುರಸ್ಕೃತವಾಗಿದೆ.
 
==ವಿಭಾಗಗಳು==