ಬಿ.ಎಸ್.ಚಂದ್ರಶೇಖರ-ಸಾಗರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೨ ನೇ ಸಾಲು:
*ಇವರು ಸಾಗರ ತಾಲ್ಲೂಕಿನ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿಯಾಗಿ ಐದು ವರ್ಷ ಸಂಘದ ಸಂಘಟನೆ ಮಾಡಿದರು. ಸಾಗರದ ನೌಕರರ ಸಹಕಾರಿ ಸಂಘದ ಅಧ್ಯಕ್ಷರಾಗಿ ನಷ್ಟದಲ್ಲಿದ್ದ ಆ ಸಂಘವನ್ನು ಲಾಭಕರ ಸಂಘವಾಗಿ ಪರಿವರ್ತಿಸಿದರು.
*ಸಾಗರ ತಾಲ್ಲೂಕಿನ ಸ್ಕೌಟ್ ಮತ್ತ ಗೈಡ್ಸ್ ಸಂಸ್ಥೆಯ ಕಾರ್ಯ‍ದರ್ಶಿಯಾಗಿ ಜೊತೆಯವರ ಸಹಕಾರದೊಂದಿಗೆ ತಾಲ್ಲೂಕಿನಲ್ಲಿ ಉತ್ತಮ ಸ್ಕೌಟ್ ಗೈಡ್ ಚಳುವಳಿಯನ್ನು ಸಂಘಟಿಸಿ ಅನೇಕರಿಗೆ ತರಬೇತಿ ಕೊಟ್ಟು ಭಾರತದ ಅಧ್ಯಕ್ಷರ ಬ್ಯಾಡ್ಜ್ ಪಡೆಯುವಂತೆ ಮಾಡಿದರು; ತಾಲ್ಲೂಕು ಮಟ್ಟದ ಸ್ಕೌಟ್ ಮತ್ತು ಗೈಡ್ಜ್ ಸಮ್ಮೇಳನಗಳನ್ನು ನಡೆಸಿದರು. ಈಗ 2011-12 ರಿಂದ ಕನ್ನಡ ವಿಕಿಪೀಡಿಯಾಕ್ಕೆ ಅದರ ಸದಸ್ಯರಾಗಿ ಮಾಹಿತಿಗಳುಳ್ಳ ಲೇಖನಗಳನ್ನೂ ತುಂಬುತ್ತಿದ್ದಾರೆ.
 
==ಪ್ರಶಸ್ತಿ-ಸನ್ಮಾನಗಳು==
# [[ಕರ್ನಾಟಕದ ಅಧಿಕಾರಿಗಳಿಂದ 2014ರ ರಾಷ್ಟ್ರಪತಿ ಪದಕ]] ೫-೧೨-೨೦೧೪
# [[2014ರ ಸಾಲಿನ ರಾಜ್ಯ ಪ್ರಶಸ್ತಿ]]೪-೧೨-೨೦೧೪ ಅಂಗವಿಕಲರಿಗೆ ಪ್ರಶಸ್ತಿ:
# [[ಕಲಾ ತಪಸ್ವಿ ರಾಷ್ಟ್ರೀಯ ಪ್ರಶಸ್ತಿ]]೩೦-೧೧-೨೦೧೪
# [[ಜಮ್ನಾಲಾಲ್‌ ಬಜಾಜ್‌ ಪ್ರಶಸ್ತಿ]]೨೯-೧೧-೨೦೧೪
# [[ವೀಣೆ ರಾಜಾರಾವ್ ಪ್ರಶಸ್ತಿ]]ರಾ. ಸತ್ಯನಾರಾಯಣಗೆ, ೨೬-೧೧-೨೦೧೪
# [[ಕರ್ನಾಟಕ ಲಲಿತ­ಕಲಾ ಅಕಾಡೆಮಿಯ ಪ್ರಶಸ್ತಿಗಳು]]-2013–14-/- 2014–15ನೇ ಸಾಲಿನ ಗೌರವ ಪ್ರಶಸ್ತಿ /೨೨-೧೧-೨೦೧೪
# [[ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ]]--೨೧-೧೧-೨೦೧೪
# [[ನೃಪತುಂಗ ಸಾಹಿತ್ಯ ಪ್ರಶಸ್ತಿ]] -೧೫-೧೧-೨೦೧೪
# [[ಸ್ವಾತಿ. ಪಿ. ಭಾರದ್ವಾಜ್]]- ೨೦೧೦ರಲ್ಲಿ ೧೨ ವರ್ಷದನೃತ್ಯ ಕಲಾವಿದೆ.೧೫-೧೧-೨೦೧೪
# [[ರಾಷ್ಟ್ರೀಯ ಮಕ್ಕಳ ಪ್ರಶಸ್ತಿ 2014]] ೧೫-೧೧-೨೦೧೪
# [[ಮಕ್ಕಳ ದಿನಾಚರಣೆ ಪ್ರಶಸ್ತಿ]]ಇದರಲ್ಲಿ, ಮಕ್ಕಳ ಕಲ್ಯಾಣ ಪ್ರಶಸ್ತಿ;ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ;ಅಸಾಧಾರಣ ಪ್ರತಿಭಾ ಪುರಸ್ಕಾರ,ಸೇರಿಸಿದೆ.
# [[2014ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಮ್ಮಾನ]]59 ಸಾಧಕರಿಗೆ -ವಿಕ ಸುದ್ದಿ |2014 Oct 31, ,
# [[ಡಾ.ರಾಧಾಕೃಷ್ಣನ್ ಶಿಕ್ಷಣರತ್ನ ರಾಷ್ಟ್ರೀಯ ಪ್ರಶಸ್ತಿ‎]]; ಎಲ್.ಬಿ. ಕಾಲೇಜು ಸಿ.ಕೆ.ಮೂಕಪ್ಪನವರಿಗೆ -೭-೧೧-೨೦೧೪
 
==ಉಲ್ಲೇಖಗಳು==