ಮಾಲತಿ ಪಟ್ಟಣಶೆಟ್ಟಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬೩ ನೇ ಸಾಲು:
ಶ್ರೀಮತಿ ಮಾಲತಿ ಪಟ್ಟಣಶೆಟ್ಟಿಯವರ ಕೃತಿಗಳಿಗೆ ಪ್ರಶಸ್ತಿಗಳ ಸುರಿಮಳೆಯೆ ಸಂದಿದೆ.
 
* ‘ತಂದೆ‘ಗರಿಗೆದರಿ ತಂದೆ ಬದುಕು ಗುಲಾಬಿ’' ಕೃತಿಗೆ [[ಕರ್ನಾಟಕ ವಿದ್ಯಾವರ್ಧಕ ಸಂಘ]]ದ ರತ್ನಮ್ಮ ಹೆಗ್ಗಡೆ ಪ್ರಥಮ ಬಹುಮಾನ ಹಾಗು [[ಕನ್ನಡ ಸಾಹಿತ್ಯ ಪರಿಷತ್ತು|ಕನ್ನಡ ಸಾಹಿತ್ಯ ಪರಿಷತ್ತಿನ]] ಮಲ್ಲಿಕಾ ಪ್ರಶಸ್ತಿ ಲಭಿಸಿವೆ.
* ‘ಇಂದು ನಿನ್ನಿನ ಕತೆಗಳು’ ಕೃತಿಗೆ [[ಕನ್ನಡ ಸಾಹಿತ್ಯ ಪರಿಷತ್ತು|ಕನ್ನಡ ಸಾಹಿತ್ಯ ಪರಿಷತ್ತಿನ]] ರತ್ನಾಕರ ವರ್ಣಿ ಅನಾಮಿಕ ದತ್ತಿ ಪ್ರಶಸ್ತಿ ದೊರೆತಿದೆ.
* ‘ದಾಹ ತೀರ ‘ ಕೃತಿಗೆ [[ಕರ್ನಾಟಕ ವಿದ್ಯಾವರ್ಧಕ ಸಂಘ]]ದ ರತ್ನಮ್ಮ ಹೆಗ್ಗಡೆ ಪ್ರಥಮ ಬಹುಮಾನ ಹಾಗು [[ಕನ್ನಡ ಸಾಹಿತ್ಯ ಪರಿಷತ್ತು|ಕನ್ನಡ ಸಾಹಿತ್ಯ ಪರಿಷತ್ತಿನ]] ಮಲ್ಲಿಕಾ ಪ್ರಶಸ್ತಿ ಮತ್ತು ಡಾ| ಬಸಪಟ್ಟದ ಕಾವ್ಯಪ್ರಶಸ್ತಿ ದೊರೆತಿವೆ.
* ‘ಸೂರ್ಯ ಮುಳುಗುವದಿಲ್ಲ’ ಕೃತಿಗೆ [[ಕನ್ನಡ ಸಾಹಿತ್ಯ ಪರಿಷತ್ತು|ಕನ್ನಡ ಸಾಹಿತ್ಯ ಪರಿಷತ್ತಿನ]] ಗಂಗಾದೇವಿ ಸಿಂಧೂರ ಪ್ರಶಸ್ತಿ ಹಾಗು [[ಗುಲ್ಬರ್ಗ|ಕಲಬುರ್ಗಿಯ]] ಮಾಣಿಕಬಾಯಿ ಪಾಟೀಲ ಪ್ರತಿಷ್ಠಾನದ ಪ್ರಶಸ್ತಿ ಲಭಿಸಿವೆ.
* ‘ಮೌನ ಕರಗುವ ಹೊತ್ತು’ ಕೃತಿಗೆ ಗೊರೂರು ಪ್ರಶಸ್ತಿ, [[ಕರ್ನಾಟಕ ಲೇಖಕಿಯರ ಸಂಘ]]ದ ಪ್ರಶಸ್ತಿ ಹಾಗು ದಿ|ಗೀತಾ ದೇಸಾಯಿ ಕಾವ್ಯ ಪ್ರಶಸ್ತಿ ದೊರೆತಿವೆ.
* ‘ಬದುಕೆಯ‘ಬದುಕಿನ ಮೋಹ’ ಕೃತಿಗೆ ಎಚ್.ಎಮ್.ಟಿ. ಕಥಾಪ್ರಶಸ್ತಿ ದೊರೆತಿದೆ.
* ಸಾಹಿತ್ಯಸೇವೆಗಾಗಿ [[ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ]]ಯ [[೨೦೦೦]] ಇಸವಿಯ ಗೌರವ ಪ್ರಶಸ್ತಿ ಲಭಿಸಿದೆ.
* ಸಾಹಿತ್ಯಸೇವೆಗಾಗಿ [[ಬೆಳಗಾವಿ]]ಯ ನಾಡೋಜ ಪತ್ರಿಕೆಯ ಕಾತ್ಯಾಯಿನಿ ಸಾಹಿತ್ಯ ಪ್ರಶಸ್ತಿ ದೊರೆತಿದೆ.
೭೯ ನೇ ಸಾಲು:
[[ಕರ್ನಾಟಕ ವಿಶ್ವವಿದ್ಯಾಲಯ]]ದ ಪದವಿ ಪರೀಕ್ಷೆಗಳ [[ಕನ್ನಡ]] ಪಠ್ಯಗಳಲ್ಲಿ ಆಯ್ಕೆಯಾಗಿವೆ. [[ಮಹಾರಾಷ್ಟ್ರ]] ರಾಜ್ಯದ ಹನ್ನೆರಡನೆಯ ತರಗತಿಯ [[ಕನ್ನಡ]] ಪಠ್ಯಗಳಲ್ಲಿ ಸಹ ಇವರ ಕವಿತೆ ಆಯ್ಕೆಯಾಗಿದೆ.
 
 
[[ವರ್ಗ:ಚುಟುಕು]] [[ವರ್ಗ:ಕನ್ನಡ ಸಾಹಿತ್ಯ]] [[ವರ್ಗ:ಸಾಹಿತಿಗಳು|ಮಾಲತಿ ಪಟ್ಟಣಶೆಟ್ಟಿ]] [[ವರ್ಗ:ಲೇಖಕಿಯರು]]