Content deleted Content added
ಚುNo edit summary
ಚುNo edit summary
೧ ನೇ ಸಾಲು:
ನನ್ನ ಹೆಸರು ಗೋಪಾಲಕೃಷ್ಣ ಎ . ನಾನು ಓದುತ್ತಿರುವ ಕಾಲೇಜು [[ಸಂತ ಅಲೋಶಿಯಸ್ ಕಾಲೇಜು]]. ನಾನು ದ್ವಿತೀಯತೃತೀಯ ಬಿಎಸ್ಸಿ ಪದವಿ ವಿದ್ಯಾರ್ಥಿ. ನನ್ನ ಹವ್ಯಾಸಗಳು ಹಾ‍ಡುವುದು, ಪುಸ್ತಕಗಳನ್ನು ಓದುವುದು. ಕರ್ಣಾಟಕ ಶಾಸ್ತ್ರೀಯ ಸಂಗೀತದಲ್ಲಿ ಪ್ರಥಮ ಅಧ್ಯಾಯವನ್ನು ಮುಗಿಸಿದ್ದೇನೆ. ಮಂಗಳೂರಿನ ಮುಡಿಪು ಎಂಬಲ್ಲಿ ಈಗ ವಾಸವಾಗಿದ್ದೇನೆ. ಯಕ್ಷಗಾನ ವೀಕ್ಷಣೆ ಎಂದರೆ ನನಗೆ ಅತ್ಯಂತ ಪಂಚಪ್ರಾಣ. ಕಲೆ ಎಂಬುದು ನನ್ನ ರಕ್ತದಲ್ಲಿಯೇ ಅಡಗಿದೆ.
"https://kn.wikipedia.org/wiki/ಸದಸ್ಯ:Gopala_Krishna_A" ಇಂದ ಪಡೆಯಲ್ಪಟ್ಟಿದೆ