ಅಶ್ವತ್ಥ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೬ ನೇ ಸಾಲು:
'''ಅಶ್ವತ್ಥ''' ಅವರು [[ಕನ್ನಡ|ಕನ್ನಡದ]] ಪ್ರಮುಖ ಸಾಹಿತಿಗಳಲ್ಲೊಬ್ಬರು. [[ನವೋದಯ]] ಸಾಹಿತ್ಯದ ಪ್ರಮುಖ ಲೇಖಕರು. ಅನೇಕ ಕತೆ,ಕಾದಂಬರಿ, ಪ್ರಬಂಧಗಳನ್ನು ರಚಿಸಿದ್ದಾರೆ.
ಚಲನಚಿತ್ರ ಲೋಕದಲ್ಲೂ ಇವರ ಕಾದಂಬರಿಗಳು ಜನಪ್ರಿಯವಾಗಿವೆ. [[ಮುನಿಯನ ಮಾದರಿ]],[[ರಂಗನಾಯಕಿ]],[[ಮರ್ಯಾದೆ ಮಹಲು]] ಕಾದಂಬರಿಗಳು ಚಲನಚಿತ್ರಗಳಾಗಿವೆ.
ಪ್ರಚಾರಗಳಿಗೆ ಮಣಿಯದ ಕಾದಂಬರಿಕಾರ, [[ಕೂದುವಳ್ಳಿ ಅಶ್ವತ್ಥನಾರಾಯಣ ರಾವ್]] ಅವರು, [[೧೮೯೧೭೯ ಕಥೆಗಳನ್ನು ಬರೆದು ಪ್ರಕಟಿಸಿದ ಕಾದಂಬರಿಕಾರರು]]. ಆದರೆ ಸ್ವಲ್ಪವೂ ಪ್ರಚಾರದ ಬಗ್ಗೆ ಆಸಕ್ತಿಯಿಲ್ಲ. ತಮ್ಮ ಪಾಡಿಗೆ ತಾವು ಬದುಕುವ ಪ್ರವೃತ್ತಿ ಅವರದು.
==" [[ ಅಶ್ವತ್ಥರ ಬದುಕು-ಒಂದು ನೋಟ]] " ಪ್ರಕಟವಾಗಿದೆ.==
ಈಗ [[ಡಾ. ಹೆಚ್. ಎಸ್. ಸುಜಾತ]] ರವರು, ಅಶ್ವತ್ಥರ ಸಮಗ್ರ ಕಥೆಗಳನ್ನು [[೩ ಸಂಪುಟ]] ಗಳಲ್ಲಿ ಸಂಗ್ರಹಿಸಿ, ಪ್ರಕಟಿಸಿದ್ದಾರೆ. ಅಶ್ವತ್ಥರು, ಡಾ. ಸುಜಾತರವರಿಗೆ ನೀಡಿದ ಪ್ರಪ್ರಥಮ ಹಾಗೂ ಅಂತಿಮ ಸಂದರ್ಶನದಿಂದ ಹಲವು ಮಾಹಿತಿಗಳು ಹೊರಗೆಬಂದಿವೆ. ಈ ವಿವರಗಳನ್ನು ೧೯೯೪ ರ ಏಪ್ರಿಲ್ ತಿಂಗಳ, [[ತುಷಾರ ಪತ್ರಿಕೆ]] ಯಲ್ಲಿ, ಪ್ರಕಟಿಸಲಾಯಿತು. ಇದೀಗ ಸುಜಾತಾ ರವರು, ಬರೆದು ಪ್ರಕಟಿಸಿದ ಪುಸ್ತಕ, " [[ ಅಶ್ವತ್ಥರ ಬದುಕು-ಒಂದು ನೋಟ]] " ಪ್ರಕಟವಾಗಿದೆ. ಎಲ್ಲರಿಗೂ ಲಭ್ಯವಿದೆ.
"https://kn.wikipedia.org/wiki/ಅಶ್ವತ್ಥ" ಇಂದ ಪಡೆಯಲ್ಪಟ್ಟಿದೆ