ಅಹಿಂಸೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Reverted edits by 113.193.16.156 (talk) to last revision by Addbot
ಲೇಖನವನ್ನು ಪರಿಷ್ಕರಿಸಲಾಗಿದೆ.
೧ ನೇ ಸಾಲು:
[[File:Lord Mahavir Gold.jpg|thumb|right|[[Mahavira]], The Torch-bearer of Ahimsa]]
'''ಅಹಿಂಸೆ''' ಎಂದರೆ ಹಿಂಸೆ ಮಾಡದಿರುವುದು ಎಂದರ್ಥ. ಅದು ಯಾವುದೇ ರೀತಿಯ ಹಿಂಸೆಯ ಪ್ರಯೋಗವಿಲ್ಲದೆ ಜೀವನ ಸಾಗಿಸುವ ಅಥವಾ ಗುರಿಯನ್ನು ಸಾಧಿಸುವ ಒಂದು ತತ್ವ. ಆ ಗುರಿಯು ವೈಯುಕ್ತಿಕ ವಾಗಿರಬಹುದು, ಸಾಮಾಜಿಕ ಬದಲಾವಣೆ ಇರಬಹುದು ಅಥವಾ ಒಂದು ಧೋರಣೆಯ ವಿರುದ್ಧ ಪ್ರತಿರೋಧ ವ್ಯಕ್ತಪಡಿಸುವಿಕೆಯೂ ಇರಬಹುದು. ಭಾರತೀಯ ಧರ್ಮಗಳಲ್ಲಿ ([[ಹಿಂದೂ_ಧರ್ಮ|ಹಿಂದೂಧರ್ಮ]], [[ಬೌದ್ಧಧರ್ಮ|ಬೌದ್ಧಧರ್ಮ]] ಮತ್ತು ವಿಶೇಷವಾಗಿ [[ಜೈನ_ಧರ್ಮ|ಜೈನಧರ್ಮ]])ಈ ತತ್ವವು ಒಂದು ಪ್ರಧಾನ ಪಾತ್ರವಹಿಸುತ್ತದೆ.
[[File:Portrait Gandhi.jpg|thumb|[[Mohandas Karamchand Gandhi|Gandhi]] promoted the principle of Ahimsa very successfully by applying it to all spheres of life, particularly to politics.]]
[[File:Ahimsa.svg|thumb|right|The hand with a wheel on the palm symbolizes the Jain Vow of Ahimsa. The word in the middle is "Ahimsa". The wheel represents the [[dharmacakra]] which stands for the resolve to halt the cycle of reincarnation through relentless pursuit of truth and non-violence.]]
'''ಅಹಿಂಸೆ''' ಎಂದರೆ ಹಿಂಸೆ ಮಾಡದಿರುವುದು ಎಂದರ್ಥ. ಅದು ಯಾವುದೇ ರೀತಿಯ ಹಿಂಸೆಯ ಪ್ರಯೋಗವಿಲ್ಲದೆ ಜೀವನ ಸಾಗಿಸುವ ಅಥವಾ ಗುರಿಯನ್ನು ಸಾಧಿಸುವ ಒಂದು ತತ್ವ. ಆ ಗುರಿಯು ವೈಯುಕ್ತಿಕ ವಾಗಿರಬಹುದುವೈಯುಕ್ತಿಕವಾಗಿರಬಹುದು, ಸಾಮಾಜಿಕ ಬದಲಾವಣೆ ಇರಬಹುದು ಅಥವಾ ಒಂದು ಧೋರಣೆಯ ವಿರುದ್ಧ ಪ್ರತಿರೋಧ ವ್ಯಕ್ತಪಡಿಸುವಿಕೆಯೂ ಇರಬಹುದು. ಭಾರತೀಯ ಧರ್ಮಗಳಲ್ಲಿ ([[ಹಿಂದೂ_ಧರ್ಮ|ಹಿಂದೂಧರ್ಮ]], [[ಬೌದ್ಧಧರ್ಮ|ಬೌದ್ಧಧರ್ಮ]] ಮತ್ತು ವಿಶೇಷವಾಗಿ [[ಜೈನ_ಧರ್ಮ|ಜೈನಧರ್ಮ]])ಈ ತತ್ವವು ಒಂದು ಪ್ರಧಾನ ಪಾತ್ರವಹಿಸುತ್ತದೆ. ಯೇಸು, ಬುದ್ಧ, ಬಸವ, ಗಾಂಧಿ ಮತ್ತು ಅಂಬೇಡ್ಕರ್ ಮೊದಲಾದ ಸಮಾಜ ಸುಧಾರಕರು ಅಹಿಂಸೆಗೆ ಹೆಚ್ಚು ಒತ್ತುಕೊಟ್ಟಿರುವುದನ್ನು ನಾವು ಕಾಣಬಹುದಾಗಿದೆ.
 
[[ವರ್ಗ:ಸಮಾಜ]]
"https://kn.wikipedia.org/wiki/ಅಹಿಂಸೆ" ಇಂದ ಪಡೆಯಲ್ಪಟ್ಟಿದೆ