"ಅಂತರ್ಬೋಧೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ವಿಸ್ತರಣೆ
(ವಿಕೀಕರಣ ಮತ್ತು ಚಿತ್ರ ಅಳವಡಿಕೆ)
(ವಿಸ್ತರಣೆ)
 
ಜಿ.ಡಬ್ಲ್ಯೂ. ಆಲ್ಪೋರ್ಟನ ಪ್ರಕಾರ, ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳಲು ತರ್ಕ ಮತ್ತು ಅಂತರ್ಬೋಧೆ ಇವೆರಡರ ನೆರವೂ ಆವಶ್ಯಕ. ವ್ಯಕ್ತಿತ್ವ ರಚನೆಯಲ್ಲಿರುವ ಸಮಷ್ಟಿ ವ್ಯವಸ್ಥೆಯನ್ನು ತಿಳಿಯಲು, ಅಂತರ್ಬೋಧೆ ನೆರವಾಗುತ್ತದೆ. ಇವೆರಡನ್ನೂ ಅರ್ಥ ಮಾಡಿಕೊಳ್ಳುವ ನಮ್ಮ ಪ್ರಯತ್ನದಲ್ಲಿ ಅಂತರ್ಬೋಧೆ ಅಡಕವಾಗಿರುತ್ತದೆ. ನಮ್ಮ ಮೊದಲ ನೋಟದಲ್ಲಿಯೇ ಸ್ಥೂಲವಾಗಿಯಾದರೂ ಪೂರ್ಣ ವ್ಯಕ್ತಿಯನ್ನು ಕಾಣುತ್ತೇವೆ. ಇದು ಮುಂದಿನ ಸೂಕ್ಷ್ಮ ತಿಳಿವಿಗೆ ಅಡಿಪಾಯವಾಗುತ್ತದೆ. ಉದಾಹರಣೆಗೆ: ಒಬ್ಬ ಮನೋವೈದ್ಯ, ಒಬ್ಬ ಉಪಬೋಧಕ ಅಥವಾ ಒಬ್ಬ ಸಂದರ್ಶಕ, ಅವನು ವ್ಯವಹರಿಸುತ್ತಿರುವ ವ್ಯಕ್ತಿಯ ವರ್ತನೆಯನ್ನು ಅಸ್ಪಷ್ಟವಾದರೂ ಸಮಗ್ರವಾಗಿ ಗ್ರಹಿಸುವವರೆಗೆ, ಪ್ರಶ್ನೆಗಳನ್ನು ಹೇಗೆ ರೂಪಿಸಬೇಕು ಮತ್ತು ತನ್ನ ಶೋಧನೆಯನ್ನು ಹೇಗೆ ನಡೆಸಬೇಕು ಎಂಬುದರಲ್ಲಿ, ಆತನಿಗೆ ಯಾವ ಕಲ್ಪನೆಯೂ ಇರುವುದಿಲ್ಲ. ಆದುದರಿಂದ, ಯಾವುದಾದರೂ ಸಂಶೋಧನೆಯ ಆರಂಭದಲ್ಲಿ, ಅಂತರ್ಬೋಧೆಯ ಆವಶ್ಯಕತೆ ಇರುತ್ತದಲ್ಲದೆ, ಅದರ ಮುಂದಿನ ಹಂತಗಳಲ್ಲಿಯೂ ಅದರ ಪಾತ್ರ ಇದ್ದೇ ಇರುತ್ತದೆ.
==ಬಾಹ್ಯ ಸಂಪರ್ಕಗಳು==
 
* [http://nobelprize.org/nobel_prizes/economics/laureates/2002/kahnemann-lecture.pdf Nobel prize winner Daniel Kahneman on Intuition]
 
* [http://www.intuition-sciences.com/ A scientific research group on intuition]
* [http://www.amherst.edu/askphilosophers/question/1533 Ask Philosophers: Question on Intuition and Rationality]
==ಉಲ್ಲೇಖಗಳು==
{{reflist}}
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
೧೭,೪೩೫

edits

"https://kn.wikipedia.org/wiki/ವಿಶೇಷ:MobileDiff/589597" ಇಂದ ಪಡೆಯಲ್ಪಟ್ಟಿದೆ