"ನಾಡೋಜ ಪ್ರಶಸ್ತಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ವಿಜೇತರ ಪುಟಕ್ಕೆ ಕೊಂಡಿ ಕೊಟ್ಟಿದ್ದೇನೆ
ಚು (ವಿಜೇತರ ಪುಟಕ್ಕೆ ಕೊಂಡಿ ಕೊಟ್ಟಿದ್ದೇನೆ)
 
ನಾಡೋಜ ಎಂಬ ಪದವು ಆದಿಕವಿ [[ಪಂಪ]]ನಿಗೆ ಸಂಬಂಧಿಸಿದ್ದಾಗಿದೆ. ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೋರ್ ಅವರ ಶಾಂತಿನಿಕೇತನದಲ್ಲಿ ನೀಡಲಾಗುತ್ತಿರುವ 'ದೇಶಿಕೋತ್ತಮ' ಪದವಿ ಪ್ರೇರಣೆಯಿಂದ ಕನ್ನಡ ವಿವಿ ನಾಡೋಜ ಪದವಿ ನೀಡುತ್ತಿದೆ. ನಾಡೋಜ ಗೌರವ ಪದವಿಯು ಶಾಲು, ಸರಸ್ವತಿ ವಿಗ್ರಹ, ಪ್ರಮಾಣ ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.
 
ನಾಡೋಜ ಪ್ರಶಸ್ತಿ ಪುರಸ್ಕೃತರ ಪಟ್ಟಿ ನೋಡಲು [[:ವರ್ಗ:ನಾಡೋಜ_ಪ್ರಶಸ್ತಿ_ವಿಜೇತರು|ನಾಡೋಜ_ಪ್ರಶಸ್ತಿ_ವಿಜೇತರು]] ಪುಟಕ್ಕೆ ತೆರಳಿ.
 
[[ವರ್ಗ:ಪ್ರಶಸ್ತಿಗಳು]]
೪೩

edits

"https://kn.wikipedia.org/wiki/ವಿಶೇಷ:MobileDiff/589554" ಇಂದ ಪಡೆಯಲ್ಪಟ್ಟಿದೆ