"ಬನಶಂಕರಿ ಅಮ್ಮನವರ ದೇವಸ್ಥಾನ, ಕನಕಪುರ ರಸ್ತೆ, ಬೆಂಗಳೂರು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಬರಹದ ತಪ್ಪುಗಳನ್ನು ತಿದ್ದಿದೆ
ಚು (ಬರಹದ ತಪ್ಪುಗಳನ್ನು ತಿದ್ದಿದೆ)
 
ಬೆಂಗಳೂರು ನಗರದ ದಕ್ಶಿಣ ಭಾಗದಲ್ಲಿರುವ ಬನಶಂಕರಿ ದೇವಾಲಯ, ಕನಕಪುರ ಸಸ್ತೆಯಲ್ಲಿದೆರಸ್ತೆಯಲ್ಲಿದೆ. ಈ ದೇವಸ್ಥಾನ ಬೆಂಗಳೂರಿನ ಶ್ರದ್ಧಾಳುಗಳ ನೆಚ್ಚಿನ ತಾಣ.
ಬೆಂಗಳೂರಿನ ಅಕ್ಕಪಕ್ಕದ ಸ್ಥಳಗಳ ಭಕ್ತಾದಿಗಳು ಮತ್ತು ದೂರದೂರದಿಂದ ಶ್ರದ್ಧೆ ಆಸಕ್ತಿಗಳಿಂದ ಭಕ್ತಾದಿಗಳು ಈ ದೇವಾಲಯಕ್ಕೆ ಭೆಟ್ಟಿನೀಡಿಭೇಟಿ ನೀಡಿ ತಮ್ಮ ಮನದ ಕಾಮನೆಗಳನ್ನು ಈಡೇರಿಸಿಕೊಳ್ಳುತ್ತಾರೆ. ಹೀಗಾಗಿ ಇಲ್ಲಿಗೆ ದಿನಪ್ರತಿ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಮೇಲಾಗಿ ಹಳೆಯ ದೇವಸ್ಥಾನದ ಜಾಗದಲ್ಲಿ ಒಂದು ಹೊಸ ಸುಂದರ ದೇವಾಲಯ ಈಗ ಸಿದ್ಧಗೊಂಡಿದೆ.
==ದೇವಲಯದ ಐತಿಹ್ಯ==
ಸ್ಥಳ ಪುರಾಣದ ರೀತ್ಯ, ಈ ದೆವಸ್ಥಾನದೇವಸ್ಥಾನ ಅಸ್ತಿತ್ವಕ್ಕೆ ಬಂದಿದ್ದು, ೧೯೧೫ ರಲ್ಲಿ. ಸೋಮನ್ನ ಶೆಟ್ಟಿಯೆಂಬುವರು ಬನಶಂಕರಮ್ಮ ನವರಬನಶಂಕರಮ್ಮನವರ ವಿಗ್ರಹವನ್ನು ಬಿಜಾಪುರಜಿಲ್ಲೆಯ ಬದಾಮಿಯಿಂದ ತೆಗೆದುಕೊಂಡು ಬಂದು ಭನಶಂಕರಿಬನಶಂಕರಿ ದೆವಾಲಯದಲ್ಲಿದೇವಾಲಯದಲ್ಲಿ ಸ್ಥಾಪಿಸಿದರು.
==ಭನಶಂಕರಿಬನಶಂಕರಿ ಅಮ್ಮನವರ ವೈಶಿಶ್ಟ್ಯತೆವಿಶಿಷ್ಟತೆ==
ಅತಿ ಪ್ರಮುಖ ವಿಧಿಯೆಂದರೆ ಅಮ್ಮನವರ ಪೂಜೆಯನ್ನು ರಾಹುಕಾಲದ ಸಮಯದಲ್ಲಿ ನಡೆಸುವ ಪೂಜೆಯ ವಿಧನದಿಂದವಿಧಾನ.ಸಾಮಾನ್ಯವಗಿ ಸಾಮಾನ್ಯವಾಗಿ ಹಿಂದುಗಳಿಗೆ ರಹುಕಾಲದಲ್ಲಿರಾಹುಕಾಲದಲ್ಲಿ ಯಾವ ವ್ರತನಿಯಮಾದಿಗಳು ವರ್ಜಿತವಾಗಿವೆ. ಪಂಚಾಂಗದಲ್ಲೂ ಇದರ ಉಲ್ಲೇಖವಿದೆ. ಈ ವಿಶೇಷಪೂಜಾವಿಧಾನದಿಂದಗಿವಿಶೇಷಪೂಜಾವಿಧಾನದಿಂದಾಗಿ ಈ ದೇವಲಯಕ್ಕೆ ಬರುವ ಭಕ್ತರ ಸಂಖ್ಯೆ ಅಪಾರ. ಶುಕ್ರವಾರ, ಮಂಗಳವರಮಂಗಳವಾರ ಮತ್ತು ರವಿವಾರದಂದು ಭಕ್ತರ ಗುಂಪೇ ದೇವಲಯದಲ್ಲಿದೇವಾಲಯದಲ್ಲಿ ಕಾಣಬರುತ್ತದೆ. ಬನಸ್ಗಂಕರಿಬನಶಂಕರಿ ಅಮ್ಮನವರಿಗೆ ಅರ್ಹ ಕತ್ತರಿಸಿದ ನಿಂಬೆಹಣ್ಣನ್ನು ಅದರ ರಸಿಕೆ ತೆಗೆದು ಅದ್ರಲ್ಲಿಅದರಲ್ಲಿ ಎಣ್ಣೆದೀಪವನ್ನು ಹಚ್ಚಿಡುವ ವಿಧಿ ಅನನ್ಯವಾದದ್ದು.
ಕರ್ನಾಟಕ ಸರಕಾರದ ಧರ್ಮಾರ್ಥ ಸೇವೆಯ ಅಡಿಯಲ್ಲಿ ಈದೆವಾಲಯಈ ದೇವಾಲಯ ಬರುವುದರಿಂದ ಸರಕಾರ್‍ಅದಸರಕಾರದ ಕೃಪಾಪೋಷಿತ ಕೃಪಾಪೋಷಿತದೆವಲಯದಲ್ಲಿದೇವಲಯದಲ್ಲಿ ವಿಧಿಗಳು ಚೆನ್ನಾಗಿ ನೆರವೆರುತ್ತವೆನೆರವೇರುತ್ತವೆ.
ಪ್ರತಿವರ್ಶವೂಪ್ರತಿವರ್ಷವೂ ಅಮ್ಮನವರ ಜಾತ್ರೆ, ಡಿಸೆಂಬರ್ ತಿಂಗಳ ಕೊನೆಯ ವರವಾರ ಇಲ್ಲವೇ ಜನವರಿ ತಿಂಗಳ ಮೊದಲವಾರದಲ್ಲಿ ವಿಜೃಂಭಣೆಯಿಂದ ನೆರವೇರುತ್ತದೆ. ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಬರುವ ದಸರಾ ಹಬ್ಬದಲ್ಲೂ ಬನಶಂಕರಿ ದೆವಿಯವರದೇವಿಯವರ ಪೂಜಾವಿಧಿಗಳು ಬಹಳ ಸುಂದರವಾಗಿಯೂ ವಿಧಿವತ್ತಗಿಯೂವಿಧಿವತ್ತಾಗಿಯೂ ಜನ್ರುಗುತ್ತವೆಜರುಗುತ್ತವೆ.
 
[[ವರ್ಗ:ಬೆಂಗಳೂರಿನ ದೇವಾಲಯಗಳು]]
೪೩

edits

"https://kn.wikipedia.org/wiki/ವಿಶೇಷ:MobileDiff/589542" ಇಂದ ಪಡೆಯಲ್ಪಟ್ಟಿದೆ