ಅಂಟುವಾಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಪರಿಷ್ಕರಣೆ
೧೧ ನೇ ಸಾಲು:
| genus = '''''Sapindus'''''
| genus_authority = [[Carl Linnaeus|L.]]
| synonyms = ''Dittelasma'' <small>Hook.f.</small><ref name="GRIN">{{Cite web|url=http://www.ars-grin.gov/cgi-bin/npgs/html/genus.pl?10707 |title=Genus: ''Sapindus'' L. |work=Germplasm Resources Information Network |publisher=United States Department of Agriculture |date=2007-10-05 |accessdate=2010-01-13}}</ref>
| type_species = ''[[Sapindus saponaria]]''
| type_species_authority = L.<!--1753--><ref>{{Cite web|url=http://www.tropicos.org/Name/40029469 |title=''Sapindus'' L. |work=TROPICOS |publisher=Missouri Botanical Garden |accessdate=2010-01-13}}</ref>
| subdivision_ranks = Species
| subdivision = See text
೨೧ ನೇ ಸಾಲು:
'''ಅಂಟುವಾಳ''' - ಸ್ಯಾಪಿಂಡೇಸೀ ಕುಟುಂಬಕ್ಕೆ ಸೇರಿದ ಒಂದು ಆರ್ಥಿಕ ಪ್ರಾಮುಖ್ಯವುಳ್ಳ ಸಸ್ಯ (ಸೋಪ್ನಟ್). ಸ್ಯಾಪಿಂಡಸ್ ಜಾತಿಯ ಲಾರಿಫೋಲಿಯಸ್ ಮತ್ತು ಈಮಾರ್ಜಿನೇಟಸ್ ಎಂಬ ಎರಡು ಪ್ರಭೇದಗಳಿಗೆ ಈ ಹೆಸರು ಅನ್ವಯವಾಗುತ್ತದೆ.
==ವ್ಯಾಪ್ತಿ==
ಅಂಟುವಾಳ [[ಭಾರತ]], ಶ್ರೀಲಂಕಗಳ[[ಶ್ರೀಲಂಕ]]ಗಳ ಪರ್ಣಪಾತಿಕಾಡುಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಅಲ್ಲದೆ ಇದರ ಕಾಯಿಗಳಿಗಾಗಿ ಗ್ರಾಮಾಂತರ ಪ್ರದೇಶಗಳಲ್ಲಿ, ಮಲೆನಾಡ ತೋಟಗಳಲ್ಲಿ, ಬದುಗಳಲ್ಲಿ ಬೆಳೆಸಲಾಗುತ್ತದೆ.
==ಲಕ್ಷಣಗಳು==
ಇದು 10-12ಮೀ ಎತ್ತರಕ್ಕೆ ಬೆಳೆಯುವ ಮಧ್ಯಮ ಗಾತ್ರದ ಮರ. ಇದರ ಎಲೆಗಳು ಸಂಯುಕ್ತ ಮಾದರಿಯವು. ಒಂದು ಎಲೆಯಲ್ಲಿ 2-3 ಜೊತೆ ಒರಟಾದ ಅಂಡಾಕಾರದ ಉಪಪತ್ರಗಳಿರುವುವು. ಹೂಗೊಂಚಲುಗಳು ಕಿರುಎಲೆಗಳು ಕಾಂಡ, ಮುಖ್ಯ ಅಥವಾ ರೆಂಬೆಗಳ ತುದಿಯಲ್ಲಿ ಹುಟ್ಟುತ್ತವೆ. ಗೊಂಚಲಿನ ಕೆಲವು ಹೂಗಳು ದ್ವಿಲಿಂಗಿಗಳಾದರೆ ಇನ್ನು ಕೆಲವು ಏಕಲಿಂಗಳಾಗಿರುವುದು ಈ ಮರದ ವೈಶಿಷ್ಟ್ಯ. ಹೂಬಿಡುವ ಕಾಲ ಅಕ್ಟೋಬರ್- ನವೆಂಬರ್. ಫೆಬ್ರವರಿ ವೇಳೆಗೆ ಕಾಯಿ ಬಲಿಯುವುವು.
==ಉಪಯೋಗ==.
[[File:Sapindus emarginatus in Hyderabad W2 IMG 4648.jpg|thumb|''[[Sapindus emarginatus]]'' drupes in [[Hyderabad, India]]. ]]
ಅಂಟುವಾಳ ಹಲವು ಬಗೆಯಲ್ಲಿ ಉಪಯುಕ್ತವಾಗಿದೆ. ಇದರ ಬೀಜದ ತಿರುಳನ್ನು [[ಶುಂಠಿ]], [[ಬೆಲ್ಲ]], ಎಲಚಿ ಬೀಜದೊಂದಿಗೆ ಸೇರಿಸಿ ದಮ್ಮು ರೋಗದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಕಾಯಿಯ ಲೇಪದಿಂದ ಗಂಡಮಾಲೆ ವಾಸಿಯಾಗುತ್ತದೆ. ಇದರ ಕಾಯಿಯನ್ನು ತೇದು ವಿನಿಗರ್‍ನೊಂದಿಗೆ ಸೇರಿಸಿ ತಲೆಗೆ ಹಚ್ಚಿ ಸ್ನಾನ ಮಾಡಿದರೆ [[ಹೇನು]] ನಾಶ. ಕಾಯಿಯ ನಯಚೂರ್ಣವನ್ನು ನಶ್ಯದ ರೀತಿ ಬಳಸಿದರೆ [[ಮೂರ್ಛೆರೋಗ]] ಹತೋಟಿಗೆ ಬರುತ್ತದೆ. ಅಂಟುವಾಳದ ಕಾಯಿಯಲ್ಲಿನ ಸಪೋನಿನ್ ಎಂಬ ರಾಸಾಯನಿಕ ಇದರ ನೊರೆಗೆ ಕಾರಣವಾಗಿದೆ. ಆದ್ದರಿಂದ ಕಾಯನ್ನು ನೀರಿಗೆ ಹಾಕಿ ನೆನೆಸಿ, ಲಭಿಸುವ ನೊರೆಯನ್ನು [[ಬೆಳ್ಳಿ]] ಆಭರಣ ವಸ್ತುಗಳನ್ನೂ, ತಲೆಗೂದಲನ್ನೂ, [[ರೇಷ್ಮೆ]] ಬಟ್ಟೆಗಳನ್ನೂ ಶುಚಿ ಮಾಡಲು ಸಾಬೂನಿನ ಬದಲು ಬಳಸುತ್ತಾರೆ.
==ಬಾಹ್ಯ ಸಂಪರ್ಕಗಳು==
* [http://www.pureindia.com/soapnut.htm Flora of India: ''Sapindus'']
"https://kn.wikipedia.org/wiki/ಅಂಟುವಾಳ" ಇಂದ ಪಡೆಯಲ್ಪಟ್ಟಿದೆ