ಜೈನ ಧರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[File:mahavir.jpg|thumb|right|(ಶಿಲ್ಪ ಕೃತಿ) [[ಮಹಾವೀರ]]]]
{{infobox Jainism}}
[[File:Khajuraho3.jpg|thumb|200px|Khajurao Jain temple]]
[[ಚಿತ್ರ:Tirthankaras.jpg|thumb|right|200 px|ಜೈನ ಧರ್ಮದ ಪ್ರಥಮ [[ತೀರ್ಥಂಕರ]] [[ಋಷಭದೇವ]] ಹಾಗೂ ಕೊನೆಯ ತೀರ್ಥಂಕರ [[ವರ್ಧಮಾನ ಮಹಾವೀರ]]ಸ್ವಾಮಿಯ ಶಿಲ್ಪ.]]
Line ೧೨ ⟶ ೧೧:
== ಜೈನ ತತ್ವಗಳು ==
'''ಸಂಕ್ಷಿಪ್ತ ಪರಿಚಯ'''
*ಜೈನ ಧರ್ಮದಲ್ಲಿ ಸತ್ಯ, ನೀತಿ, ಉತ್ತಮ ನಡವಳಿಕೆಗಳಿಗೆ ಹೆಚ್ಚಿನ ಪ್ರಧಾನ್ಯತೆ ಇದೆ. ಅಹಿಂಸೆ ಮತ್ತು ದಯೆ ಇವುಗಳು ಮೂಲ ಸೂತ್ರಗಳು.[[ಜೈನ ದರ್ಶನ]]ದ ಪ್ರಕಾರ ಜಗತ್ತು ಮತ್ತು ಜೀವ (ಆತ್ಮ) ಅನಾದಿಯಾದುದು. ಜೀವರುಗಳ ಹುಟ್ಟು, ಸಾವು, ಸುಖ, ದು:ಖಗಳಿಗೆ [[ಕರ್ಮ]]ವೇ ಕಾರಣವಾಗಿದ್ದು ಕರ್ಮವೂ ಅನಾದಿಯಾಗಿರುತ್ತದೆ. ಆದರೆ [[ಸಮ್ಯಕ್ ಜ್ಞಾನ]], [[ಸಮ್ಯಕ್ ದರ್ಶನ]], [[ಸಮ್ಯಕ್ ಚಾರಿತ್ರ್ಯ]] ಎಂಬ 'ರತ್ನತ್ರಯ'ಗಳ ಸಾಧನೆಯ ಸಹಾಯದಿಂದ ಕರ್ಮದ ಕಟ್ಟು(ಸಂಸಾರ ಬಂಧ)ಗಳಿಂದ ಮುಕ್ತರಾಗಬಹುದು.
*ಇದರೊಂದಿಗೆ ಜೈನರು ಪಾಲಿಸಬೇಕಾದ ಪಂಚಾಣು ವ್ರತಗಳನ್ನು ಹೇಳಲಾಗಿದೆ. ಅವುಗಳು [[ಅಹಿಂಸೆ]], [[ಸತ್ಯ]], [[ಆಸ್ತೇಯ]], [[ಬ್ರಹ್ಮಚರ್ಯ]] ಮತ್ತು [[ಅಪರಿಗ್ರಹ]]. ಜೈನ ಧರ್ಮ ದೇವರನ್ನು ಜಗತ್ತಿನ ಕರ್ತೃ ಎಂದು ಒಪ್ಪುವುದಿಲ್ಲವಾದರೂ ಕರ್ಮಬಂಧಗಳಿಂದ ಮುಕ್ತರಾದ [[ಪಂಚ ಪರಮೇಷ್ಠಿ]]ಗಳ [[ಪೂಜೆ]],ಆರಾಧನೆ ನಡೆಯುತ್ತದೆ.
 
== ಜೈನ ದರ್ಶನ ==
೨೦ ನೇ ಸಾಲು:
 
== ಇತಿಹಾಸ ==
*ಜೈನಧರ್ಮವು ಅತ್ಯಂತ ಪ್ರಾಚೀನವಾದುದು. ಬೌದ್ಧ ಧರ್ಮಕ್ಕಿಂತ ಹಿಂದಿನದು. ಈ ಧರ್ಮದ ಆದಿ (ಮೊದಲನೆಯ) ತೀರ್ಥಂಕರ ಆದಿನಾಥ. ಇಪ್ಪತ್ನಾಲು ತೀರ್ಥಂಕರರಲ್ಲಿ [[ಮಹಾವೀರ]]ನು ಇಪ್ಪತ್ನಾಲ್ಕನೆಯ ತೀರ್ಥಂಕರ. ಇವನು ಗೌತಮ ಬುದ್ಧನ ಸಮಕಾಲೀನನಾಗಿದ್ದು ಜೈನ ಧರ್ಮವನ್ನು ಪ್ರಖ್ಯಾತಗೋಳಿಸಿದನು. ಒಂದು ಕಾಲದಲ್ಲಿ ಇದು ರಾಜ ಧರ್ಮವಾಗಿದ್ದು, ೮ ನೇ ಶತಮಾನದ ನಂತರ ಅವನತಿ ಹೊಂದಿತು. ಈಗ ಭಾರತದಲ್ಲಿ ಈ ಧರ್ಮದವರು ಅಲ್ಪ ಸಂಖ್ಯಾತರಾಗಿದ್ದು ಕೇವಲ ೪೨ ಲಕ್ಷ ಜನರಿದ್ದಾರೆಂದು (ಜನಗಣತಿ ೨೦೦೧) ಅಂದಾಜು ಮಾಡಿದೆ.
*ಈಗ ಭಾರತದಲ್ಲಿ ಈ ಧರ್ಮದವರು ಅಲ್ಪ ಸಂಖ್ಯಾತರಾಗಿದ್ದು ಕೇವಲ ೪೨ ಲಕ್ಷ ಜನರಿದ್ದಾರೆಂದು (ಜನಗಣತಿ ೨೦೦೧) ಅಂದಾಜು ಮಾಡಿದೆ.ಈ ಧರ್ಮದ ಕೆಲವರು ಬೆಲ್ಜಿಯಮ್, ಕೆನಡ, ಹಾಂಗ್ ಕಾಂಗ್, ಜಪಾನ್, ಸಿಂಗಪುರ, ಯು.ಎಸ್.ಎ. ಗಳಿಗೆ ವಲಸೆ ಹೋಗಿದ್ದಾರೆ. ಇವರಲ್ಲಿ ಅಕ್ಷರಸ್ಥರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಿದೆ ;
 
ಈ ಧರ್ಮದ ಕೆಲವರು ಬೆಲ್ಜಿಯಮ್, ಕೆನಡ, ಹಾಂಗ್ ಕಾಂಗ್, ಜಪಾನ್, ಸಿಂಗಪುರ, ಯು.ಎಸ್.ಎ. ಗಳಿಗೆ ವಲಸೆ ಹೋಗಿದ್ದಾರೆ. ಇವರಲ್ಲಿ ಅಕ್ಷರಸ್ಥರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಿದೆ ;*ಅದು ೯೧.೪% (೨೦೦೧ ಜನಗಣತಿ) . ಈಧರ್ಮದವರ ಕೈ ಬರೆಹದ ಪ್ರತಿಗಳು ಭಾರತದಲ್ಲಿ ಅತ್ಯಂತ ಪ್ರಾಚೀನವಾದವುಗಳು. ತೀರ್ಥಂಕರರಾದ [[ಅರಿಷ್ಟನೇಮಿ]], [[ಪಾರ್ಶ್ವನಾಥ]] , ಮಹಾವೀರನಿಗಿಂತ ಹಿಂದಿನವರು. ಉತ್ತರಾದ್ಯಾಯ ಸೂತ್ರಗಳಲ್ಲಿ ಪಾರ್ಶ್ವನಾಥನ ಹೆಸರು ಕಂಡು ಬರುವುದಾಗಿ ತಿಳಿದು ಬಂದಿದೆ. (ಇಂಗ್ಲಿಷ್ ವಿಕಿಪೀಡಿಯಾ)
 
== ಜೈನರ ಪ್ರಾಚೀನ ಗ್ರಂಥಗಳು ==
:ಪೂರ್ವ ಆಗಮಗಳು, ದೇವರ್ದಿ ಎಂಬುವನಿಂದ ಸಂಗ್ರಹವಾದವುಗಳು (ಕ್ರಿ . ಶ. ೫ ನೇ ಶತಮಾನ. ) ಮತ್ತು ಅಂಗಗಳು ಇವು ಈ ದರ್ಶನದ ಪ್ರಮುಖ ಗ್ರಂಥಗಳು,- ಆದರೆ ಇವು ವಿಲುಪ್ತವಾಗಿವೆ ಎಂದು ಹೇಳುತ್ತಾರೆ. ಇವುಗಳ ಭಾಷೆ ಅರ್ಧಮಾಗಧಿ.
*ಕ್ರಿ.ಶ. ೫ ನೇ ಶತಮಾನದ ನಂತರ ದರ್ಶನ ಗ್ರಂಥಗಳನ್ನು ರಚಿಸಿ ಪ್ರಚಾರ ಪಡಿಸಿದವರು - ಉಮಾಸ್ವಾಮಿ, ಕುಂದಕುಂದಾಚಾರ್ಯ, ಸಮಂತಭದ್ರ ಇತ್ಯಾದಿ. ಪೂರ್ವವೆಂಬ ಹದಿನಾಲ್ಕು ಭಾಗಗಳಲ್ಲಿದ್ದ ಈ ಧರ್ಮದ ಸಾಹಿತ್ಯ ಹಿಂದೆ ಕಂಠಪಾಠದ ಮೂಲಕ ನೆನಪಿನಲ್ಲಿ ಉಳಿದು ಬಂದಿತ್ತು. ಆದರೆ ಕಾಲ ಕ್ರಮೇಣ ಬಹಳಷ್ಟು ನಶಿಸಿಹೋಗಿ ನಂತರ ಅಳಿದು ಉಳಿದವು.
*ಕ್ರಿ.ಶ. ೫ ನೇ ಶತಮಾನದ ನಂತರ ದರ್ಶನ ಗ್ರಂಥಗಳನ್ನು ರಚಿಸಿ ಪ್ರಚಾರ ಪಡಿಸಿದವರು - ಉಮಾಸ್ವಾಮಿ, ಕುಂದಕುಂದಾಚಾರ್ಯ, ಸಮಂತಭದ್ರ ಇತ್ಯಾದಿ. ಪೂರ್ವವೆಂಬ ಹದಿನಾಲ್ಕು ಭಾಗಗಳಲ್ಲಿದ್ದ ಈ ಧರ್ಮದ ಸಾಹಿತ್ಯ ಹಿಂದೆ ಕಂಠಪಾಠದ ಮೂಲಕ ನೆನಪಿನಲ್ಲಿ ಉಳಿದು ಬಂದಿತ್ತು. ಆದರೆ ಕಾಲ ಕ್ರಮೇಣ ಬಹಳಷ್ಟು ನಶಿಸಿಹೋಗಿ ನಂತರ ಅಳಿದು ಉಳಿದವು. ಬರವಣಿಗೆಯ ಮೂಲಕ ಅವರ ಮೂಲ ತತ್ವಗಳು ಉಳಿದು ಬಂದಿದೆ. ಮುಖ್ಯ ಗ್ರಂಥಗಳು ಧರ್ಮವಿಧಿಗಳ ಆಗಮಗಳು, ಅವು ನಲವತ್ತಾರು ಗ್ರಂಥಗಳಲ್ಲಿವೆ : ಹನ್ನೆರಡು ಅಂಗಗಳು; ಹನ್ನೆರಡು ಉಪಾಂಗ ಆಗಮಗಳು; ಆರು ಛೇದ ಸೂತ್ರಗಳು; ನಾಲ್ಕು ಮೂಲ ಸೂತ್ರಗಳು, ಹತ್ತು ಪ್ರಕಾಮಿಕ (ಪ್ರಾಥಮಿಕ) ಸೂತ್ರಗಳು ಮತ್ತು ಎರಡು ಚೂಲಿಕಾ ಸೂತ್ರಗಳು.
 
*ದಿಗಂಬರ ಪಂಥದವರು ಈ ಆಗಮಗಳನ್ನು ಒಪ್ಪುತ್ತಾರಾದರೂ ಮೂಲವು ನಷ್ಟವಾಗಿರುವುದಾಗಿ ಹೇಳುತ್ತಾರೆ. ಅವರು ತಮ್ಮ ಆಧಾರ ಗ್ರಂಥವಾಗಿ ತಮ್ಮ ಮೂಲ ಆಚಾರ್ಯರು ಬರೆದ ಇಪ್ಪತ್ತೈದು ಗ್ರಂಥಗಳನ್ನು ಆಚರಣೆಗೆ ಆಧಾರವೆನ್ನುತ್ತಾರೆ. -ನಾಲ್ಕು ಪ್ರಥಮ ಅನುಯೋಗ, ನಾಲ್ಕು ಚರಣ ಅನುಯೋಗ, ನಾಲ್ಕು ಕರಣ ಅನುಯೋಗ, ಮತ್ತು ಹನ್ನೆರಡು ದ್ರವ್ಯ ಅನುಯೋಗ. ಜೈನರ ಕೈಬರೆಹದ ಗ್ರಂಥಗಳು ಪತಾನ್, ಜೈಸಲಮೇರಿ ನಲ್ಲಿ ದೊಡ್ಡ ಸಂಗ್ರವಿದೆ. (ಇಂ.ವಿಕಿ ಪೀಡಿಯಾ)
*'''ಜೈನ ಧರ್ಮಕ್ಕೆ ಎರಡು ಮುಖ''' ; ತಾತ್ವಿಕ ವಿಚಾರ , ಮತೀಯ ಅಥವಾ ಧಾರ್ಮಿಕ ವಿಚಾರ. ಅಹಿಂಸೆ ಮುಖ್ಯವಾದ ಧಾರ್ಮಿಕ ಆಚಾರ. ಜೀವಂತವಾಗಿರುವ ಎಲ್ಲಾ ಜೀವಿಗಳಲ್ಲಿ ಬಾಂಧವ್ಯ -ಪ್ರೀತಿ ಹೊಂದಿರುವುದು ಅಥವಾ ತೋರಿಸುವುದು.
 
*ಜೈನ ಧರ್ಮಕ್ಕೆ ಎರಡು ಮುಖ ; ತಾತ್ವಿಕ ವಿಚಾರ , ಮತೀಯ ಅಥವಾ ಧಾರ್ಮಿಕ ವಿಚಾರ. ಅಹಿಂಸೆ ಮುಖ್ಯವಾದ ಧಾರ್ಮಿಕ ಆಚಾರ. ಜೀವಂತವಾಗಿರುವ ಎಲ್ಲಾ ಜೀವಿಗಳಲ್ಲಿ ಬಾಂಧವ್ಯ -ಪ್ರೀತಿ ಹೊಂದಿರುವುದು ಅಥವಾ ತೋರಿಸುವುದು.
 
== ತತ್ವ : ==
Line ೩೮ ⟶ ೩೬:
*'''ತತ್ವ : ಸಂಕ್ಷಿಪ್ತ ಪರಿಚಯ'''
*ಅನೇಕಾಂತವಾದ : ಅವರ ತತ್ವದಲ್ಲಿ ಬಹಳ ಪ್ರಮುಖವಾದುದು ಆನೇಕಾಂತವಾದ.
 
:ಸತ್ಯದ ಸ್ವರೂಪವು ಅತ್ಯಂತ ಜಟಿಲವಾದುದು. ಸಾಮಾನ್ಯರಿಗೆ (ಮನುಷ್ಯನಿಗೆ) ಸತ್ಯವನ್ನು ಅಥವಾ ಒಂದು ವಸ್ತುವಿನ ಎಲ್ಲಾ ಗುಣಗಳನ್ನೂ ಅರಿಯಲು ಸಾದ್ಯವಿಲ್ಲ.. ಸರ್ವಜ್ಞ ಮಾತ್ರಾ ಅರಿಯಬಲ್ಲ. ಕುರುಡರು ಆನೆಯನ್ನು ತಿಳಿದಂತೆ, ವಸ್ತುವಿನ ಬಗೆಗೆ ವಸ್ತುವಿನ ಸತ್ಯದ ಜ್ಞಾನ ಕುರುಡರ ಆನೆಯ ಜ್ಞಾನದಂತೆ.
:ಸತ್ ಎಂದರೆ ಇರುವಿಕೆ - ಒಂದು ವಸ್ತುವಿಗೆ ಶಾಶ್ವತ ಮತ್ತು ಅಶಾಶ್ವತ ಎಂಬ ಎರಡು ಗುಣವಿದೆ. ಉದಾಹರಣೆಗೆ - ಬಂಗಾರ ಶಾಶ್ವತ; ಆಭರಣ ಅಶಾಶ್ವತ.
"https://kn.wikipedia.org/wiki/ಜೈನ_ಧರ್ಮ" ಇಂದ ಪಡೆಯಲ್ಪಟ್ಟಿದೆ