ಬಿ.ಜಯಶ್ರೀ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨ ನೇ ಸಾಲು:
 
==ಜನನ, ಜೀವನ==
ಹುಟ್ಟಿದ್ದು [[೧೯೫೦]], [[ಜೂನ್ ೯]]ರಂದು [[ಬೆಂಗಳೂರು|ಬೆಂಗಳೂರಿನಲ್ಲಿ]]. ತಂದೆ ಬಸವರಾಜ್, ತಾಯಿ ಜಿ.ವಿ.ಮಾಲತಮ್ಮ. ಜಯಶ್ರೀ ವೃತ್ತಿರಂಗಭೂಮಿಯ ಹೆಸರಾಂತ [[ಗುಬ್ಬಿ ವೀರಣ್ಣ]]ನವರ ಮೊಮ್ಮಗಳು ಕೂಡಾ. ರಂಗಭೂಮಿ ಮತ್ತು ಚಲನಚಿತ್ರದಲ್ಲಿ ಕೆಲಸ ಮಾಡುತ್ತಿರುವ ಹಿರಿಯ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. ಪ್ರಸಿದ್ಧ ಗಾಯಕರೂ ಆಗಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ನಮ್ಮ ಸರ್ಕಾರ ಅವರನ್ನು ೨೦೧೦ ರಲ್ಲಿ ರಾಜ್ಯಸಭೆ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದಾರೆ. ಇವರು ಪ್ರಸಿದ್ಧ
[http://en.wikipedia. org/wiki/ National_School_of_Drama National School of Drama] ದಿಂದ ಪದವಿ ಪಡೆದಿದ್ದಾರೆ . ಇವರು
[http://kn.wikipedia. org/wiki/%E 0%B2%B0%E0%B2%82%E0%B2%97%E0%B2%BE%E0%B2%AF%E0%B2%A3 ರಂಗಾಯಣ] ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಇವರು ೨೦೧೩ ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ. ತನ್ನ ನಾಲ್ಕನೇ ವಯಸ್ಸಿನಲ್ಲಿಯೇ ರಂಗಭೂಮಿಗೆ ಪದಾರ್ಪಣೆ. [[ರಂಗಭೂಮಿ]]ಯ ಅಭಿಯದಿಂದ ಗಳಿಸಿದ ಜನಪ್ರಿಯತೆ ಇವರನ್ನು ನಾಟಕಗಳ ನಿರ್ದೇಶನಕ್ಕೆ ಕೊಂಡೊಯ್ದಿತು.
 
== ಇವರ ಅಭಿನಯದ ಕೆಲವು ನಾಟಕಗಳು ==
"https://kn.wikipedia.org/wiki/ಬಿ.ಜಯಶ್ರೀ" ಇಂದ ಪಡೆಯಲ್ಪಟ್ಟಿದೆ