ಬಿ.ಜಯಶ್ರೀ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಬಿ.ಜಯಶ್ರೀ''' ವೃತ್ತಿರಂಗಭೂಮಿಯಿಂದ ಹಿಡಿದು,ಚಲನಚಿತ್ರ,ಕಿರುತೆರೆಯವರೆಗೆ ಎಲ್ಲ ರಂಗಗಳಲ್ಲೂ ಹೆಸರು ಮಾಡಿರುವ ಕಲಾವಿದೆ.
'''ಬಿ.ಜಯಶ್ರೀ''' ವೃತ್ತಿರಂಗಭೂಮಿಯಿಂದ ಹಿಡಿದು,ಚಲನಚಿತ್ರ,ಕಿರುತೆರೆಯವರೆಗೆ ಎಲ್ಲ ರಂಗಗಳಲ್ಲೂ ಹೆಸರು ಮಾಡಿರುವ ಕಲಾವಿದೆ.ಹುಟ್ಟಿದ್ದು [[೧೯೫೦]], [[ಜೂನ್ ೯]]ರಂದು [[ಬೆಂಗಳೂರು|ಬೆಂಗಳೂರಿನಲ್ಲಿ]].ತಂದೆ ಬಸವರಾಜ್.ತಾಯಿ ಜಿ.ವಿ.ಮಾಲತಮ್ಮ.ಜಯಶ್ರೀ ವೃತ್ತಿರಂಗಭೂಮಿಯ ಹೆಸರಾಂತ [[ಗುಬ್ಬಿ ವೀರಣ್ಣ]]ನವರ ಮೊಮ್ಮಗಳು ಕೂಡಾ. ರಂಗಭೂಮಿ ಮತ್ತು ಚಲನಚಿತ್ರದಲ್ಲಿ ಕೆಲಸ ಮಾಡುತ್ತಿರುವ ಹಿರಿಯ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. ಪ್ರಸಿದ್ಧ ಗಾಯಕರೂ ಆಗಿದ್ದಾರೆ.ಇವರ ಸಾಧನೆಯನ್ನು ಗುರುತಿಸಿ ನಮ್ಮ ಸರ್ಕಾರ ಅವರನ್ನು ೨೦೧೦ ರಲ್ಲಿ ರಾಜ್ಯಸಭ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದಾರೆ.ಇವರು ಪ್ರಸಿದ್ಧ [http://en.wikipedia.org/wiki/National_School_of_Drama National School of Drama]ದಿಂದ ಪದವಿ ಪಡೆದಿದ್ದಾರೆ .ಇವರು [http://kn.wikipedia.org/wiki/%E0%B2%B0%E0%B2%82%E0%B2%97%E0%B2%BE%E0%B2%AF%E0%B2%A3 ರಂಗಾಯಣ] ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ.
 
==ಜನನ, ಜೀವನ==
ಇವರು ೨೦೧೩ ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ.
'''ಬಿ.ಜಯಶ್ರೀ''' ವೃತ್ತಿರಂಗಭೂಮಿಯಿಂದ ಹಿಡಿದು,ಚಲನಚಿತ್ರ,ಕಿರುತೆರೆಯವರೆಗೆ ಎಲ್ಲ ರಂಗಗಳಲ್ಲೂ ಹೆಸರು ಮಾಡಿರುವ ಕಲಾವಿದೆ.ಹುಟ್ಟಿದ್ದು [[೧೯೫೦]], [[ಜೂನ್ ೯]]ರಂದು [[ಬೆಂಗಳೂರು|ಬೆಂಗಳೂರಿನಲ್ಲಿ]]. ತಂದೆ ಬಸವರಾಜ್., ತಾಯಿ ಜಿ.ವಿ.ಮಾಲತಮ್ಮ. ಜಯಶ್ರೀ ವೃತ್ತಿರಂಗಭೂಮಿಯ ಹೆಸರಾಂತ [[ಗುಬ್ಬಿ ವೀರಣ್ಣ]]ನವರ ಮೊಮ್ಮಗಳು ಕೂಡಾ. ರಂಗಭೂಮಿ ಮತ್ತು ಚಲನಚಿತ್ರದಲ್ಲಿ ಕೆಲಸ ಮಾಡುತ್ತಿರುವ ಹಿರಿಯ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. ಪ್ರಸಿದ್ಧ ಗಾಯಕರೂ ಆಗಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ನಮ್ಮ ಸರ್ಕಾರ ಅವರನ್ನು ೨೦೧೦ ರಲ್ಲಿ ರಾಜ್ಯಸಭರಾಜ್ಯಸಭೆ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದಾರೆ. ಇವರು ಪ್ರಸಿದ್ಧ [http://en.wikipedia. org/wiki/ National_School_of_Drama National School of Drama]ದಿಂದ ಪದವಿ ಪಡೆದಿದ್ದಾರೆ .ಇವರು [http://kn.wikipedia. org/wiki/%E0E 0%B2%B0%E0%B2%82%E0%B2%97%E0%B2%BE%E0%B2%AF%E0%B2%A3 ರಂಗಾಯಣ] ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಇವರು ೨೦೧೩ ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ. ತನ್ನ ನಾಲ್ಕನೇ ವಯಸ್ಸಿನಲ್ಲಿಯೇ ರಂಗಭೂಮಿಗೆ ಪದಾರ್ಪಣೆ. [[ರಂಗಭೂಮಿ]]ಯ ಅಭಿಯದಿಂದ ಗಳಿಸಿದ ಜನಪ್ರಿಯತೆ ಇವರನ್ನು ನಾಟಕಗಳ ನಿರ್ದೇಶನಕ್ಕೆ ಕೊಂಡೊಯ್ದಿತು.
 
 
ತನ್ನ ನಾಲ್ಕನೇ ವಯಸ್ಸಿನಲ್ಲಿಯೇ ರಂಗಭೂಮಿಗೆ ಪದಾರ್ಪಣೆ.[[ರಂಗಭೂಮಿ]]ಯ ಅಭಿಯದಿಂದ ಗಳಿಸಿದ ಜನಪ್ರಿಯತೆ ಇವರನ್ನು ನಾಟಕಗಳ ನಿರ್ದೇಶನಕ್ಕೆ ಕೊಂಡೊಯ್ದಿತು.
 
== ಇವರ ಅಭಿನಯದ ಕೆಲವು ನಾಟಕಗಳು ==
ವಿದೇಶಿ ಸಂಸ್ಥೆಯ ಅನುದಾನದಿಂದ ನಿರ್ಮಿತ ನಾಟಕ '''ಲಕ್ಷಾಪತಿ ರಾಜನ ಕತೆ''' ಹಾಗೂ ವಿದೇಶದಲ್ಲೂ ಪ್ರದರ್ಶನಗೊಂಡು ಜನಮೆಚ್ಚುಗೆ ಗಳಿಸಿದ ನಾಟಕ '''ಕಿನ್ನರಿ ಜೋಗಿರಾಟ'''- ಇವರ ವೃತ್ತಿಜೀವನದ ಮೈಲಿಗಲ್ಲುಗಳು. [[ಸ್ವೀಡನ್]], [[ಕೈರೋ]], [[ಸ್ಕಾಟ್ಲೆಂಡ್]] ರಂಗೋತ್ಸವಗಳಲ್ಲಿ ಭಾಗವಹಿಸಿದ್ದಾರೆ.ಅಮೆರಿಕದಲ್ಲಿ '''ಹೂವಿ''' ನಾಟಕ ನಿರ್ದೇಶಿಸಿದ್ದಾರೆ.
* ನಾಗಮಂಡಲ.
* ತಾಯಿ-ನಿರ್ದೇಶಕ [[ಪ್ರಸನ್ನ]].
*
 
== ಇವರು ನಿರ್ದೇಶಿಸಿದ ನಾಟಕಗಳು ==
*# ಡೆತ್ ಆಫ್ ಎ ಸೇಲ್ಸ್‌ಮನ್
*# ಕರಿಮಾಯಿ
*# ಬ್ಯಾರಿಸ್ಟರ್
*# ಲಕ್ಷಾಪತಿ ರಾಜನ ಕತೆ
*# ಉರಿಯ ಉಯ್ಯಾಲೆ
*# ವೈಶಾಖ
*# ಯಕ್ಷನಗರಿ
*# ನಹಿ ನಹಿ ರಕ್ಷತಿ
*# ನೀಲಿ-ಕುದುರೆ
*# ನಾಗಮಂಡಲ
*# ಜಸ್ಮಾ ಓಡನ್
*# ಅಗ್ನಿಪಥ ಚಿತ್ರಪಟ
*# ಸಿರಿಸಂಪಿಗೆ.
 
ವಿದೇಶಿ ಸಂಸ್ಥೆಯ ಅನುದಾನದಿಂದ ನಿರ್ಮಿತ ನಾಟಕ '''ಲಕ್ಷಾಪತಿ ರಾಜನ ಕತೆ''' ಹಾಗೂ ವಿದೇಶದಲ್ಲೂ ಪ್ರದರ್ಶನಗೊಂಡು ಜನಮೆಚ್ಚುಗೆ ಗಳಿಸಿದ ನಾಟಕ '''ಕಿನ್ನರಿ ಜೋಗಿರಾಟ'''- ಇವರ ವೃತ್ತಿಜೀವನದ ಮೈಲಿಗಲ್ಲುಗಳು.[[ಸ್ವೀಡನ್]], [[ಕೈರೋ]], [[ಸ್ಕಾಟ್ಲೆಂಡ್]] ರಂಗೋತ್ಸವಗಳಲ್ಲಿ ಭಾಗವಹಿಸಿದ್ದಾರೆ.ಅಮೆರಿಕದಲ್ಲಿ '''ಹೂವಿ''' ನಾಟಕ ನಿರ್ದೇಶಿಸಿದ್ದಾರೆ.
 
== ಸಿನಿಮಾ ನಂಟು ==
# ಕನ್ನಡ ಚಲನಚಿತ್ರ [[ನಾಗಮಂಡಲ]] ದಲ್ಲಿ ಅಭಿನಯಿಸಿದ್ದಾರೆ..
# [[ಎಂ.ಎಸ್.ಸತ್ಯು]] ಅವರ [[ಗಳಿಗೆ]],
# [[ಭಾವ ಭಾಮೈದ]] ಇವರ ಅಭಿನಯದ ಇತರ ಚಿತ್ರಗಳು.

==ಗಾಯಕಿಯಾಗಿ==
# ಇವರು [[ನನ್ನ ಪ್ರೀತಿಯ ಹುಡುಗಿ]] ಚಿತ್ರಕ್ಕೆ ಹಾಡಿರುವ''' ಕಾರ್ ಕಾರ್ ಕಾರ್ ಕಾರ್, ಎಲ್ನೋಡಿ ಕಾರ್''' ಎಂಬ ಗೀತೆ ಎಲ್ಲರತುಂಬಾ ಮನಸೂರೆಗೊಂಡಿದೆಪ್ರಸಿದ್ಧವಾಗಿದೆ.
# [[ಯಾರೇ ನೀನು ಅಭಿಮಾನಿ]] ಚಿತ್ರದ '''ಚಕ್ಕೋತ ಚಕ್ಕೋತ''' ಹಾಡು,
# ಕೇಳುಗರಲ್ಲಿ ಹುಚ್ಚೆಬ್ಬಿಸಿದೆ.ಇವರ ಗಾಯನದ ''ಏನಾ ಏನಿದು ಎಂಥಾ ಬೆರಗಾ'',
#''ರಂಗಗಣಪ'' ಎಂಬ ಧ್ವನಿಸುರುಳಿಗಳು ಬಿಡುಗಡೆಯಾಗಿವೆ. [[ಈಟಿವಿ ಕನ್ನಡ]]ದ ಜನಪ್ರಿಯ ಧಾರಾವಾಹಿ [[ಪ್ರೀತಿ ಇಲ್ಲದ ಮೇಲೆ]]ಯ ಅಜ್ಜಿ ಪಾತ್ರದಲ್ಲಿ ಪ್ರೇಕ್ಷಕರ ಮನ ಗೆದ್ದಿದ್ದಾರೆ.
 
==ಕಿರುತೆರೆಯ ನಟಿಯಾಗಿ==
[[ಈಟಿವಿ ಕನ್ನಡ]]ದ ಜನಪ್ರಿಯ ಧಾರಾವಾಹಿ [[ಪ್ರೀತಿ ಇಲ್ಲದ ಮೇಲೆ]]ಯ ಅಜ್ಜಿ ಪಾತ್ರದಲ್ಲಿ ಪ್ರೇಕ್ಷಕರ ಮನ ಗೆದ್ದಿದ್ದಾರೆ.
 
== ಪ್ರಶಸ್ತಿಗಳು ==
* ಸಫ್ದಾರ್ ಹಷ್ಮಿ ಪ್ರಶಸ್ತಿ.
* ೨೦೧೩ ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ. ಇಷ್ಟೇ ಅಲ್ಲದೆ ಅನೇಕ ಗೌರವ ಪ್ರಶಸ್ತಿಗಳು ಸಂದಿವೆ.
 
ಇಷ್ಟೇ ಅಲ್ಲದೆ ಅನೇಕ ಗೌರವ ಪ್ರಶಸ್ತಿಗಳು ಸಂದಿವೆ.
 
 
 
 
 
 
 
 
 
 
 
 
 
 
 
 
 
"https://kn.wikipedia.org/wiki/ಬಿ.ಜಯಶ್ರೀ" ಇಂದ ಪಡೆಯಲ್ಪಟ್ಟಿದೆ