ಅ.ನ.ಕೃಷ್ಣರಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[Image:Anakru.gif|frame|ಅ.ನ.ಕೃಷ್ಣರಾವ್]]
{{Infobox writer <!-- for more information see [[:Template:Infobox writer/doc]] -->
|name = A. N. ಕೃಷ್ಣರಾವ್Krishna Rao (ಅ ನ ಕೃ)
|image = ANaKru.jpg <!-- FAIR USE of ANaKru.jpg: see image description page at http://en.wikipedia.org/wiki/Image:AnaKru.jpg for rationale -->
|caption = A. N. Krishna Rao
Line ೨೧ ⟶ ೨೨:
'''ಅರಕಲಗೂಡು ನರಸಿಂಗರಾಯ ಕೃಷ್ಣರಾಯ''' (ಅ ನ ಕೃ) ([[ಮೇ ೯]], [[೧೯೦೮]] - [[ಜುಲೈ ೮]], [[೧೯೭೧]]) [[ಕನ್ನಡ ಸಾಹಿತ್ಯ|ಕನ್ನಡ ಸಾಹಿತ್ಯಲೋಕದ]] ಪ್ರಮುಖರಲ್ಲೊಬ್ಬರು. ಕರ್ನಾಟಕ, ಕನ್ನಡಪರ ಪ್ರಮುಖ ಹೋರಾಟಗಾರು. ಇವರು '''ಕಾದಂಬರಿ ಸಾರ್ವಭೌಮ''' ಎಂದೇ ಖ್ಯಾತರಾಗಿದ್ದರು.
 
===ಜನನ, ಜೀವನ===
[[Image:Anakru.gif|frame|ಅ.ನ.ಕೃಷ್ಣರಾವ್]]
*ಅನಕೃ ಹುಟ್ಟಿದ್ದು [[ಹಾಸನ]] ಜಿಲ್ಲೆಯ [[ ಅರಕಲಗೂಡು]]. ತಂದೆ ನರಸಿಂಗರಾಯರು ಮತ್ತು ತಾಯಿ ಅನ್ನಪೂರ್ಣಮ್ಮನವರು. ಅನಕೃ ಮಹಾನ್ ಕನ್ನಡಾಭಿಮಾನಿಯಾಗಿದ್ದರು. [[ಕರ್ನಾಟಕ|ಕರ್ನಾಟಕದಲ್ಲಿ]] ಎಲ್ಲಾ ಭಾಷೆಯ ಜನರೂ ಇರಲಿ, ಆದರೆ ಅವರು ನಮ್ಮೊಂದಿಗೆ ಹೊಂದಿಕೊಂಡು ಹೋಗಲಿ, ಮಾತೃ ಭಾಷೆಯನ್ನು ಮೆಟ್ಟಿ, ಮುನ್ನುಗ್ಗುವುದು ಸರಿಯಲ್ಲ ಎಂಬುದು ಅವರ ಮೂಲತತ್ವವಾಗಿತ್ತು.
 
*ಅನಕೃ ಮಹಾನ್ ಕನ್ನಡಾಭಿಮಾನಿಯಾಗಿದ್ದರು. [[ಕರ್ನಾಟಕ|ಕರ್ನಾಟಕದಲ್ಲಿ]] ಎಲ್ಲಾ ಭಾಷೆಯ ಜನರೂ ಇರಲಿ, ಆದರೆ ಅವರು ನಮ್ಮೊಂದಿಗೆ ಹೊಂದಿಕೊಂಡು ಹೋಗಲಿ, ಮಾತೃ ಭಾಷೆಯನ್ನು ಮೆಟ್ಟಿ, ಮುನ್ನುಗ್ಗುವುದು ಸರಿಯಲ್ಲ ಎಂಬುದು ಅವರ ಮೂಲತತ್ವವಾಗಿತ್ತು. ತಮ್ಮ ಜೀವಮಾನದುದ್ದಕ್ಕೂ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡಿದರು. ಅದಕ್ಕಾಗಿ ಕರ್ನಾಟಕದಲ್ಲೆಲ್ಲಾ ಸುತ್ತಾಡಿದರು. ತಮ್ಮ ಚಳುವಳಿ, ಭಾಷಣಗಳ ಮೂಲಕ ಕನ್ನಡಿಗರನ್ನು ಹುರಿದುಂಬಿಸಿದರು. ಕನ್ನಡಿಗರಲ್ಲಿ ಸುಪ್ತವಾಗಿದ್ದ ಸ್ವಾಭಿಮಾನವನ್ನು ಜಾಗೃತಗೊಳಿಸಿದರು. ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗದಿದ್ದ ಕಾಲದಲ್ಲಿ ಅನಕೃ ಅದಕ್ಕಾಗಿ ಹೋರಾಟ ನಡೆಸಿದರು.
===ಕನ್ನಡದ ಕಟ್ಟಾಳು ಅನಕೃ===
*ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗದಿದ್ದ ಕಾಲದಲ್ಲಿ ಅನಕೃ ಅದಕ್ಕಾಗಿ ಹೋರಾಟ ನಡೆಸಿದರು. ಅನಕೃ ಅವರ ಚಳುವಳಿಯಿಂದ [[ಬೆಂಗಳೂರು|ಬೆಂಗಳೂರಿನ]] ಅಲಂಕಾರ್ ಚಿತ್ರಮಂದಿರದಲ್ಲಿ ಮೊತ್ತ ಮೊದಲ ಬಾರಿಗೆ ಕನ್ನಡ ಚಿತ್ರ ಪ್ರದರ್ಶನಗೊಂಡಿತು. ಹೀಗೆ ಪ್ರದರ್ಶಿತವಾದ ಮೊದಲ ಚಿತ್ರ [[:Category:ವರ್ಷ-೧೯೬೩ ಕನ್ನಡಚಿತ್ರಗಳು|೧೯೬೩ರಲ್ಲಿ]] ತೆರೆಕಂಡ [[ಜಿ.ವಿ.ಅಯ್ಯರ್]] ನಿರ್ದೇಶನದ [[ಬಂಗಾರಿ]]. ವಿಶೇಷವೆಂದರೆ "ತುಂಬಿದ ಕೊಡ" ಚಿತ್ರದಲ್ಲಿ ಸಾಹಿತಿ ಅ.ನ.ಕೃ.[[http://www.youtube.com/watch?v=FZXNBoF5ksw| ಸಣ್ಣ ಪಾತ್ರವೊಂದರಲ್ಲಿ ]]ಅಭಿನಯಿಸಿದ್ದರು.
*ಅನಕೃ ಹುಟ್ಟಿದ್ದು [[ಹಾಸನ]] ಜಿಲ್ಲೆಯ [[ ಅರಕಲಗೂಡು]]. ತಂದೆ ನರಸಿಂಗರಾಯರು ಮತ್ತು ತಾಯಿ ಅನ್ನಪೂರ್ಣಮ್ಮನವರು.
*ಅನಕೃ ಮಹಾನ್ ಕನ್ನಡಾಭಿಮಾನಿಯಾಗಿದ್ದರು. [[ಕರ್ನಾಟಕ|ಕರ್ನಾಟಕದಲ್ಲಿ]] ಎಲ್ಲಾ ಭಾಷೆಯ ಜನರೂ ಇರಲಿ, ಆದರೆ ಅವರು ನಮ್ಮೊಂದಿಗೆ ಹೊಂದಿಕೊಂಡು ಹೋಗಲಿ, ಮಾತೃ ಭಾಷೆಯನ್ನು ಮೆಟ್ಟಿ, ಮುನ್ನುಗ್ಗುವುದು ಸರಿಯಲ್ಲ ಎಂಬುದು ಅವರ ಮೂಲತತ್ವವಾಗಿತ್ತು. ತಮ್ಮ ಜೀವಮಾನದುದ್ದಕ್ಕೂ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡಿದರು. ಅದಕ್ಕಾಗಿ ಕರ್ನಾಟಕದಲ್ಲೆಲ್ಲಾ ಸುತ್ತಾಡಿದರು. ತಮ್ಮ ಚಳುವಳಿ, ಭಾಷಣಗಳ ಮೂಲಕ ಕನ್ನಡಿಗರನ್ನು ಹುರಿದುಂಬಿಸಿದರು. ಕನ್ನಡಿಗರಲ್ಲಿ ಸುಪ್ತವಾಗಿದ್ದ ಸ್ವಾಭಿಮಾನವನ್ನು ಜಾಗೃತಗೊಳಿಸಿದರು.
*ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗದಿದ್ದ ಕಾಲದಲ್ಲಿ ಅನಕೃ ಅದಕ್ಕಾಗಿ ಹೋರಾಟ ನಡೆಸಿದರು. ಅನಕೃ ಅವರ ಚಳುವಳಿಯಿಂದ [[ಬೆಂಗಳೂರು|ಬೆಂಗಳೂರಿನ]] ಅಲಂಕಾರ್ ಚಿತ್ರಮಂದಿರದಲ್ಲಿ ಮೊತ್ತ ಮೊದಲ ಬಾರಿಗೆ ಕನ್ನಡ ಚಿತ್ರ ಪ್ರದರ್ಶನಗೊಂಡಿತು. ಹೀಗೆ ಪ್ರದರ್ಶಿತವಾದ ಮೊದಲ ಚಿತ್ರ [[:Category:ವರ್ಷ-೧೯೬೩ ಕನ್ನಡಚಿತ್ರಗಳು|೧೯೬೩ರಲ್ಲಿ]] ತೆರೆಕಂಡ [[ಜಿ.ವಿ.ಅಯ್ಯರ್]] ನಿರ್ದೇಶನದ [[ಬಂಗಾರಿ]]. ವಿಶೇಷವೆಂದರೆ "ತುಂಬಿದ ಕೊಡ" ಚಿತ್ರದಲ್ಲಿ ಸಾಹಿತಿ ಅ.ನ.ಕೃ.[[http://www.youtube.com/watch?v=FZXNBoF5ksw| ಸಣ್ಣ ಪಾತ್ರವೊಂದರಲ್ಲಿ ]]ಅಭಿನಯಿಸಿದ್ದರು.
*ಅಂದು ಸಂಗೀತಕ್ಕೆ ಸಂಬಂಧಪಟ್ಟ ಸಂಘಸಂಸ್ಥೆಗಳು ಕನ್ನಡ ಸಂಗೀತಗಾರರನ್ನು ನಿರ್ಲಕ್ಷಿಸಿ, [[ಮದರಾಸು|ಮದರಾಸಿನಿಂದ]] ಗಾಯಕರನ್ನು ಕರೆಸಿ ಹಾಡಿಸುತ್ತಿದ್ದವು. ಅನಕೃ ಇದನ್ನು ವಿರೋಧಿಸಿದರು. ಒಮ್ಮೆ ಹೀಗೆ ಮದರಾಸಿನಿಂದ [[ಎಮ್ ಎಸ್ ಸುಬ್ಬುಲಕ್ಷ್ಮಿ|ಎಮ್ ಎಸ್ ಸುಬ್ಬುಲಕ್ಷ್ಮಿಯವರು]] ಹಾಡಲು ಬಂದಿದ್ದಾಗ ಅನಕೃ ಅವರಿಗೆ ತಮ್ಮ ಚಳುವಳಿಯ ಉದ್ದೇಶವನ್ನು ವಿವರಿಸಿದರು. ಆಗ ಸುಬ್ಬುಲಕ್ಶ್ಮಿಯವರು ಚಳುವಳಿಯ ಉದ್ದೇಶವನ್ನು ಒಪ್ಪಿಕೊಂಡು, ತಮ್ಮ ಸಂಗೀತವನ್ನು ರದ್ದುಮಾಡಿ ಹಿಂತಿರುಗಿದ್ದರು. <BR>
*[[ಮಾಸ್ತಿ ವೆಂಕಟೇಶ ಅಯ್ಯಂಗಾರ್]] ಅವರು ಒಂದು ಸಭೆಯಲ್ಲಿ ಅನಕೃ ಕುರಿತು ಹೇಳಿದ ಮಾತಿದು - "ನಾನು [[ತಮಿಳು]] ಕನ್ನಡಿಗ, ಮಿರ್ಜಾ ಇಸ್ಮಾಯಿಲ್ಲರು ಮುಸ್ಲಿಂ ಕನ್ನಡಿಗರು, '''ಅನಕೃ ಅಚ್ಚ ಕನ್ನಡಿಗರು''' ". *'''ನನ್ನಂಥವರು ಕನ್ನಡಕ್ಕೆ ಅನೇಕರಿದ್ದಾರೆ, ಆದರೆ ನನಗಿರುವುದು ಒಂದೇ ಕನ್ನಡ''' - ಈ ಮಾತು ಅನಕೃ ಅವರ ಕನ್ನಡಾಭಿಮಾನಕ್ಕೆ ಸಾಕ್ಷಿಯಾಗಿದೆ.
 
==ಸಂಗೀತದಲ್ಲಿ ಕನ್ನಡಕ್ಕಾಗಿ ಹೋರಾಟ==
 
*೧೯೪೧ರಲ್ಲೇ ಮೈಸೂರಿ¬ನಲ್ಲಿ ದಸರಾ ಸಂದರ್ಭದಲ್ಲಿ ನಡೆದ ಕನ್ನಡ¬ನಾಡಿನ ವಿದ್ವಾಂಸರ ಸಮ್ಮೇಳನದಲ್ಲಿ ತಮಿಳುನಾಡಿನ ನಿರ್ಣಯವನ್ನು ವಿರೋಧಿಸಿ, ಸಂಗೀತಕ್ಕೆ ಭಾಷೆ ಮುಖ್ಯವಲ್ಲ ಎಂದು ನಿರ್ಣಯ ಕೈಗೊಳ್ಳಲಾಯಿತು ! ಅಲ್ಲಿಗೆ ಕರ್ನಾಟಕ ಸಂಗೀತದಲ್ಲಿ ಕನ್ನಡಕ್ಕೆ ಸ್ವಲ್ಪವಾದರೂ ಸ್ಥಾನಮಾನ ಸಿಗುವ ವಿಚಾರ ಮೂಲೆ ಗುಂಪಾಯಿತು. ಆದರೆ '''ಅನಕೃ''' ಬಿಡಲಿಲ್ಲ.
*ಮೊದಲಿಗೆ ದಾಸರ ಪದಗಳನ್ನು, ಶಿವಶರಣರ ವಚನಗಳನ್ನು ಸಂಗೀತಕ್ಕೆ ಅಳವಡಿಸುವಂತೆ [[ವೀಣೆ ರಾಜಾರಾಯರು]] ಮತ್ತು ಇತರ ಗೆಳೆಯರನ್ನು ಹುರಿದುಂಬಿಸಿ ಅವುಗಳನ್ನು [[ಕನ್ನಡ ಸಾಹಿತ್ಯ ಪರಿಷತ್ತು]] ಪುಸ್ತಕ ರೂಪದಲ್ಲಿ ಪ್ರಕಟಿಸಲು (೧೯೪೨) ನೆರವಾದರು. ಇಷ್ಟಾದರೂ ಮುಂದಿನ ವರ್ಷಗಳಲ್ಲೂ ಸಂಗೀತ ಕಛೇರಿಗಳಲ್ಲಿ ಕನ್ನಡದ ಕೃತಿಗಳು ವೇದಿಕೆ ಹತ್ತಲಿಲ್ಲ. ೧೯೫೬ರಲ್ಲಿ ಕನ್ನಡನಾಡು ಉದಯವಾದರೂ ಸಂಗೀತ ಸೇರಿ ಎಲ್ಲ ರಂಗಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕನ್ನಡಕ್ಕೆ ಮೌಲ್ಯ ಹೆಚ್ಚಲಿಲ್ಲ.
Line ೧೨೪ ⟶ ೧೨೨:
 
===ಐತಿಹಾಸಿಕ ಕಾದಂಬರಿಗಳು===
*# ಗರುಡಮಚ್ಚೆ
*# ಯಲಹಂಕ ಭೂಪಾಲ
*# ವೀರರಾಣಿ ಕಿತ್ತೂರ ಚೆನ್ನಮ್ಮ
*# ರಣವಿಕ್ರಮ
*# ಪುಣ್ಯಪ್ರಭಾವ ಮತ್ತು ಪ್ರೌಢಪ್ರತಾಪಿ
*# ಅಳಿಯರಾಮರಾಯ ಮತ್ತು ಪ್ರಳಯಾನಂತರ
*# ಅಭಯಪ್ರಧಾನ ಮತ್ತು ತೇಜೋಭಂಗ
*# ಮೋಹನ ಮರಾರಿ ಮತ್ತು ಯಶೋದುಂಧುಭಿ
*# ವಿಜಯವಿದ್ಯಾರಣ್ಯ ಮತ್ತು ತಪೋಬಲ
*# ಭುವನ ಮೋಹಿನಿ
*# ಪ್ರಳಯಾನಂತರ
*# ಸಂಗ್ರಾಮ ಧುರೀಣ
 
===ಕಥಾ ಸಂಕಲನ===
*# ಅಗ್ನಿಕನ್ಯೆ
*# ಕಾಮನ ಸೋಲು
*# ಕಣ್ಣುಮುಚ್ಚಾಲೆ
*# ಕಿಡಿ
*# ಶಿಲ್ಪಿ
*# ಮಿಂಚು
*# ಸಮರ ಸುಂದರಿ
*# ಪಾಪ ಪುಣ್ಯ
*# ಅ.ನ.ಕೃ. ಸಮಗ್ರ ಕಥಾಸಂಕಲನ
*# ನೀಲಲೋಚನೆ ಮತ್ತು ಇತರ ಕಥೆಗಳು
 
===ಅನುವಾದಿತ ಗ್ರಂಥಗಳು===
*# ನೀಲಲೋಚನೆ
*# ರಸಿಕಾಗ್ರಣಿ
*# ರುಬಾಯತ್ ಕಾವ್ಯ
*# ಭಾರತದ ಕಥೆ
 
===ನಾಟಕಗಳು===
*# ಮದುವೆಯೋ ಮನೆಹಾಳೋ?
*# ಆದದ್ದೇನು?
*# ಜ್ವಾಲಾಮುಖಿ
*# ಗೋಮುಖ ವ್ಯಾಘ್ರ
*# ಸೂತಪುತ್ರ ಕರ್ಣ
*# ಮಾಗಡಿ ಕೆಂಪೇಗೌಡ
*# ಕಿತ್ತೂರರಾಣಿ ಚೆನ್ನಮ್ಮ
*# ಜಗಜ್ಯೋತಿ ಬಸವೇಶ್ವರ
*# ರಾಜನರ್ತಕಿ
*# ಪಾಲು
*# ಆಹುತಿ
*# ದರ್ಮ ಸಂಕಟ
*# ರಾಷ್ಟ್ರಧುರೀಣ ಬೆಂಗಳೂರು ಕೆಂಪೇಗೌಡ
*# ಶ್ರೀರಾಮ ಪಾದುಕಾ ಪಟ್ಟಾಭಿಷೇಕ
*# ರಜಪೂತ ಲಕ್ಷ್ಮಿ
*# ಸ್ವರ್ಣಮೂರ್ತಿ
*# ಗುಬ್ಬಚ್ಚಿಯ ಗೂಡು
*# ಹಿರಣ್ಯ ಕಶಿಪು
*# ವಿಶ್ವ ಧರ್ಮ
*# ಜೀವದಾಸೆಯ ಸಮಸ್ಯೆ
*# ಬಣ್ಣದ ಬೀಸಣಿಗೆ (೨ ಭಾಗಗಳು)
 
===ಜೀವನ ಚರಿತ್ರೆಗಳು===
"https://kn.wikipedia.org/wiki/ಅ.ನ.ಕೃಷ್ಣರಾಯ" ಇಂದ ಪಡೆಯಲ್ಪಟ್ಟಿದೆ