ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[image:BIA_logo.jpg|thumb|right|150px|ವಿಮಾನ ನಿಲ್ದಾಣದ ಲಾಂಛನ]]
'''ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ'''ವು [[ಬೆಂಗಳೂರು]] ನಗರಕ್ಕೆ ಸೇವೆ ನೀಡುವ ೪,೭೦೦ [[ಎಕರೆ]]ಗಳ ಒಂದು ಅಂತರರಾಷ್ಟ್ರೀಯ [[ವಿಮಾನ ನಿಲ್ದಾಣ]]. ಇದು ಬೆಂಗಳೂರು ಮಧ್ಯ ಭಾಗದಿಂದ ಸುಮಾರು ೪೦ ಕಿ.ಮಿ. ದೂರದಲ್ಲಿ [[ದೇವನಹಳ್ಳಿ]]ಯಲ್ಲಿದೆ. ಜುಲೈ ೨೦೦೫ರಲ್ಲಿ ಇದರ ಕಟ್ಟುವಿಕೆ ಪ್ರಾರಂಭವಾಗಿ, [[ಮೇ ೨೩]], [[೨೦೦೮]]ರಂದು ತನ್ನ ಕಾರ್ಯಾರಂಭ ಮಾಡಿತು. ಇದು ಹೆಚ್.ಎ.ಎಲ್ ವಿಮಾನ ನಿಲ್ದಾಣದ ಕೊರತೆಯಿಂದ ಹೊಸದಾಗಿ ಕಟ್ಟಿದ ವಿಮಾನ ನಿಲ್ದಾಣವಿದು.ಇದು ಪ್ರಯಾಣಿಕರ ಬಳಸುವಿಕೆಯಲ್ಲಿ ಭಾರತದ ಮೂರನೇ ಅತಿ ದೊಡ್ಡ ವಿಮಾನ ನಿಲ್ದಾಣ.