ಸ್ವಾಮ್ಯಪ್ರಮಾಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುNo edit summary
೧ ನೇ ಸಾಲು:
'''ಸ್ವಾಮ್ಯಪ್ರಮಾಣ''' ಎಂದರೆ ಅವಿಷ್ಕಾರಿ ವ್ಯಕ್ತಿಗಳು ಅಥವಾ ಸಂಸ್ಥೆಗಳು ತಾವು ವಿವರವಾಗಿ ಬಹಿರಂಗ ಪಡಿಸಿದ ಅವಿಷ್ಕಾರಕ್ಕೆ ಫಲವಾಗಿ ಪಡೆಯುವ ಒಂದು ರೀತಿಯ ಪ್ರತ್ಯೇಕ ಹಕ್ಕು. ಒಂದು ಸಾರ್ವಭೌಮ ರಾಜ್ಯವು (ಉದಾ : [[ಭಾರತ]], [[ಕೆನಡ]]) ವ್ಯಕ್ತಿಗಳಿಗೆ ಸ್ವಾಮ್ಯಪ್ರಮಾಣವನ್ನು ಒಂದು ನಿಗದಿತ ಕಾಲಾವಧಿಗೆ ನೀಡುತ್ತದೆ. ಯಾವುದೇ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸುವ ಉತ್ಪನ್ನ ಅಥವಾ ವಿಧಾನವನ್ನು ಅವಿಷ್ಕಾರ ಎಂದು ಪರಿಗಣಿಸಬಹುದು. ಸ್ವಾಮ್ಯಪ್ರಮಾಣವು ಒಂದು ಪ್ರಕಾರದ [[ಬೌದ್ಧಿಕ ಆಸ್ತಿ]].
 
[[ಚಿತ್ರ:US_Patent_cover.jpg|right|thumb|260x260px|[[ಅಮೇರಿಕ_ಸಂಯುಕ್ತ_ಸಂಸ್ಥಾನ|ಸಸಂ]]ನ ಸ್ವಾಮ್ಯಪ್ರಮಾಣ]]
 
'''ಸ್ವಾಮ್ಯಪ್ರಮಾಣ''' ಎಂದರೆ ಅವಿಷ್ಕಾರಿ ವ್ಯಕ್ತಿಗಳು ಅಥವಾ ಸಂಸ್ಥೆಗಳು ತಾವು ವಿವರವಾಗಿ ಬಹಿರಂಗ ಪಡಿಸಿದ ಅವಿಷ್ಕಾರಕ್ಕೆ ಫಲವಾಗಿ ಪಡೆಯುವ ಒಂದು ರೀತಿಯ ಪ್ರತ್ಯೇಕ ಹಕ್ಕು. ಒಂದು ಸಾರ್ವಭೌಮ ರಾಜ್ಯವು (ಉದಾ : [[ಭಾರತ]], [[ಕೆನಡ]]) ವ್ಯಕ್ತಿಗಳಿಗೆ ಸ್ವಾಮ್ಯಪ್ರಮಾಣವನ್ನು ಒಂದು ನಿಗದಿತ ಕಾಲಾವಧಿಗೆ ನೀಡುತ್ತದೆ. ಯಾವುದೇ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸುವ ಉತ್ಪನ್ನ ಅಥವಾ ವಿಧಾನವನ್ನು ಅವಿಷ್ಕಾರ ಎಂದು ಪರಿಗಣಿಸಬಹುದು. ಸ್ವಾಮ್ಯಪ್ರಮಾಣವು ಒಂದು ಪ್ರಕಾರದ [[ಬೌದ್ಧಿಕ ಆಸ್ತಿ]].
 
== References ==
"https://kn.wikipedia.org/wiki/ಸ್ವಾಮ್ಯಪ್ರಮಾಣ" ಇಂದ ಪಡೆಯಲ್ಪಟ್ಟಿದೆ