ಕ್ರಾಂತಿವೃತ್ತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 63 interwiki links, now provided by Wikidata on d:q79852 (translate me)
ಚಿತ್ರ Ecliptic.jpgರ ಬದಲು ಚಿತ್ರ Plane_of_Ecliptic.jpg ಹಾಕಲಾಗಿದೆ.
೧ ನೇ ಸಾಲು:
[[ಚಿತ್ರ:Plane of Ecliptic.jpg|thumb|300px|ಚಂದ್ರ ಪೂರ್ವೇಕ್ಷಣೆ ಮಾಡಿದ ೧೯೯೪ರ [[:en:Clementine mission|ಕ್ಲೆಮೆಂಟೀನ್]] [[ಗಗನನೌಕೆ]]ಯಿಂದ ಒದಗಿದ ಈ ಚಿತ್ರದಲ್ಲಿ ಕ್ರಾಂತಿವೃತ್ತದ ಸಮತಳವು ಸ್ಪಷ್ಟವಾಗಿ ಕಂಡುಬರುತ್ತದೆ. ಇಲ್ಲಿ ಕಾಣುವಂತೆ (ಬಲದಿಂದ ಎಡಕ್ಕೆ) ಭೂಮಿಯ ಬೆಳಕಿನಲ್ಲಿ ಹೊಳೆಯುತ್ತಿರುವ [[ಚಂದ್ರ]], ಚಂದ್ರನ ಕತ್ತಲ ಭಾಗದ ಮೇಲೇರುತ್ತಿರುವ [[ಸೂರ್ಯ]]ನ ಝಳ, ಮತ್ತು [[ಶನಿ]], [[ಮಂಗಳ (ಗ್ರಹ)|ಮಂಗಳ]] ಮತ್ತು [[ಬುಧ]] ಗ್ರಹಗಳು (ಕೆಳ ಎಡಭಾಗದಲ್ಲಿರುವ ಮೂರು ಚುಕ್ಕೆಗಳು).]]
 
'''ಕ್ರಾಂತಿವೃತ್ತ''' - ನಕ್ಷತ್ರಗಳಿಗೆ ಸಾಪೇಕ್ಷವಾಗಿ ಸೂರ್ಯನು ಆಗಸದಲ್ಲಿ ವರ್ಷದುದ್ದಲೂ ಚಲಿಸುವ ಗೋಚರ ಪಥಕ್ಕೆ ಕ್ರಾಂತಿವೃತ್ತವೆಂದು ಹೆಸರು. ಹೆಚ್ಚು ನಿಖರವಾಗಿ, ಇದು [[ಖಗೋಳ]] ಮತ್ತು '''ಕ್ರಾಂತಿವೃತ್ತ ಸಮತಳ'''ಗಳ ಛೇದನ ([[ಸೂರ್ಯ]]ನ ಸುತ್ತಲೂ [[ಭೂಮಿ]]ಯ ಸರಾಸರಿ [[ಕಕ್ಷೆ]]ಯನ್ನು ಹೊಂದಿರುವ ಜ್ಯಾಮಿತೀಯ [[ಸಮತಳ (ಗಣಿತ)|ಸಮತಳ]]ಕ್ಕೆ ಕ್ರಾಂತಿವೃತ್ತ ಸಮತಳ ಎಂದು ಹೆಸರು). ಇದನ್ನು [[:en:Invariable plane|ಅಚರ ಕ್ರಾಂತಿವೃತ್ತ ಸಮತಳ]]ದೊಂದಿಗೆ ಗೊಂದಲಗೊಳಿಸಿಕೊಳ್ಳಬಾರದು. ಅಚರ ಕ್ರಾಂತಿವೃತ್ತ ಸಮತಳವು ಎಲ್ಲಾ ಗ್ರಹ ಕಕ್ಷಾ ಸಮತಳಗಳ [[ಕೋನೀಯ ಸಂವೇಗ]]ಗಳ ಸದಿಶ ಮೊತ್ತವಾಗಿದ್ದು, ಆ ಮೊತ್ತದಲ್ಲಿ [[ಗುರು (ಗ್ರಹ)|ಗುರು]] ಗ್ರಹದ್ದೇ ಹೆಚ್ಚಿನ ಪ್ರಭಾವವಿದೆ.
"https://kn.wikipedia.org/wiki/ಕ್ರಾಂತಿವೃತ್ತ" ಇಂದ ಪಡೆಯಲ್ಪಟ್ಟಿದೆ