"ಮೇ ೨೦೧೫ ನೇಪಾಳ ಭೂಕಂಪ" ಆವೃತ್ತಿಗಳ ಮಧ್ಯದ ಬದಲಾವಣೆಗಳು

"May 2015 Nepal earthquake" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
("May 2015 Nepal earthquake" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು)
ಟ್ಯಾಗ್: ವಿಷಯ ಅನುವಾದ
("May 2015 Nepal earthquake" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು)
ಟ್ಯಾಗ್: ವಿಷಯ ಅನುವಾದ
! id="178" style="text-align:right" | ೬೮<br>
! id="180" style="text-align:right" | ೧,೨೬೧+
|}ನೇಪಾಳದಲ್ಲಿ ಕನಿಷ್ಠ ೫೦ ಮಂದಿಯಾದರೂ ಮೃತಪಟ್ಟರೆ, ಸುಮಾರೂ ೧,೨೫೦ಕ್ಕಿಂತ ಹೆಚ್ಚು ಮಂದಿ ಗಾಯಾಳುಗಳಾಗಿದ್ದಾರೆ.<ref name="CNN">{{cite news|title=At least 68 dead after another major quake centered in Nepal|publisher=CNN|author=Greg Botelho|author2=Jethro Mullen|date=12 May 2015|accessdate=12 May 2015|url=http://www.cnn.com/2015/05/12/asia/nepal-earthquake/}}</ref><ref name="IndianExpress">{{cite news|title=LIVE: 42 killed, over 1000 injured in Nepal earthquake; toll in India rises to 17|work=The Indian Express|url=http://indianexpress.com/article/india/fresh-tremors-in-delhi-and-ncr/|date=12 May 2015|accessdate=12 May 2015}}</ref>Tನೇಪಾಳದ ೭೫ ಜಿಲ್ಲೆಗಳಲ್ಲಿ ೩೨ಜಿಲ್ಲೆಗಳು ಭೂಕಂಪದಿಂದ ಪೀಡಿತವಾಗಿವೆ. ಎವರೆಷ್ಟ್ ಪರ್ವತದ ಸುತ್ತಮುತ್ತದ ಪ್ರದೇಶಗಳೂ ಹಾನಿಯಾಗಿವೆ.<ref name="CNN">{{cite news|title=At least 68 dead after another major quake centered in Nepal|publisher=CNN|author=Greg Botelho|author2=Jethro Mullen|date=12 May 2015|accessdate=12 May 2015|url=http://www.cnn.com/2015/05/12/asia/nepal-earthquake/}}</ref>
|}
 
ಭಾರದಲ್ಲಿಯೂ ಸುಮಾರು ೧೭ಜನ ಭೂಕಂಪದಿಂದ ಸಾವಿಗೀಡಾಗಿದ್ದಾರೆ. ಇವರಲ್ಲಿ ೧೬ಜನ ಉತ್ತರ ಪ್ರದೇಶದಲ್ಲಿ ಬಲಿಯಾದರೆ, ಒಬ್ಬರು ಬಿಹಾರದಲ್ಲಿ ಮೃತಪಟ್ಟಿದ್ದಾರೆ.<ref name="IndianExpress">{{cite news|title=LIVE: 42 killed, over 1000 injured in Nepal earthquake; toll in India rises to 17|work=The Indian Express|url=http://indianexpress.com/article/india/fresh-tremors-in-delhi-and-ncr/|date=12 May 2015|accessdate=12 May 2015}}</ref> ಹಾಗೂ ಟಿಬೆಟ್ ಪ್ರಾಂತದ ಚೀನದಲ್ಲಿಯೂ ಒಬ್ಬ ಮಹಿಳೆ ಮೃತಳಾಗಿದ್ದಾಳೆ.<ref name="CNN">{{cite news|title=At least 68 dead after another major quake centered in Nepal|publisher=CNN|author=Greg Botelho|author2=Jethro Mullen|date=12 May 2015|accessdate=12 May 2015|url=http://www.cnn.com/2015/05/12/asia/nepal-earthquake/}}</ref>
==ರಕ್ಷಣಾ ಕಾರ್ಯಚರಣೆ ಮತ್ತು ಪರಿಹಾರ==
[[ನೇಪಾಳ]] ಸೇನೆ ತನ್ನ ಆಪರೇಶನ್ ಸಂಕಟ ಮೊಚನವನ್ನು ಭಾರತ ಸೈನ್ಯದ ಜೊತೆಗೂಡಿ ಮುಂದುವರೆಸಿ ಸುಮಾರು ಟನ್ ಗಟ್ಟಳೆ ಪರಿಹಾರ ಸಾಮಗ್ರಿಗಳನ್ನು ಜನರಿಗೆ ತಲುಪಿಸುತ್ತಿದೆ.<ref>{{cite news|title=Operation Maitri by Indian Army continues after 12 May Earthquake|url=http://news.biharprabha.com/2015/05/operation-maitri-by-indian-army-continues-after-12-may-earthquake/|accessdate=12 May 2015|publisher=news.biharprabha.com|date=12 May 2015}}</ref>
೨,೩೩೪

edits

"https://kn.wikipedia.org/wiki/ವಿಶೇಷ:MobileDiff/586637" ಇಂದ ಪಡೆಯಲ್ಪಟ್ಟಿದೆ