ಮೇ ೨೦೧೫ ನೇಪಾಳ ಭೂಕಂಪ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"May 2015 Nepal earthquake" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್: ವಿಷಯ ಅನುವಾದ
( ಯಾವುದೇ ವ್ಯತ್ಯಾಸವಿಲ್ಲ )

೧೧:೪೧, ೧೩ ಮೇ ೨೦೧೫ ನಂತೆ ಪರಿಷ್ಕರಣೆ

೧೨ಮೇ ೨೦೧೫ ಸುಮಾರು ೧೨ː೩೫ಕ್ಕೆ ರಿಕ್ಟರ್ ಮಾಪಕದಲ್ಲಿ 7.4ರಷ್ಟು ತೀವ್ರತೆಯ ಭೂಕಂಪ ನೇಪಾಳದ ಕೊಡರಿಯಿಂದ ೧೮ಕಿ.ಮೀ ಆಗ್ನೇಯ ಕಡೆಯಲ್ಲಿ ದಾಖಲಾಗಿದೆ. ಏಪ್ರಿಲ್ ತಿಂಗಳಲ್ಲಿ ನೆಡೆದ ಭೂಕಂಪದ ಉತ್ತರಾಘಾತವೆಂದು ಇದನ್ನು ಪರಿಗಣಿಸಲಾಗುತ್ತಿದೆ.[೧]

ಯುಎಸ್ ಜಿಎಸ್ ನಕಾಶೆ

ಭಾರತದ ಉತ್ತರ ಭಾಗದಲ್ಲಿರುವ ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಇತರೆ ರಾಜ್ಯಗಳಲ್ಲಿಯೂ ಕಂಪನ ಕಾಣಿಸಿಕೊಂಡಿತು.[೨]

ಕೆಲ ನಿಮಿಷಗಳ ನಂತರ, ರಿಕ್ಟರ್ ಮಾಪಕದಲ್ಲಿ ೬.೩ರಷ್ಟು ತೀವ್ರತೆಯ ಮತ್ತೊಂದು ಭೂಕಂಪವು ಕಠ್ಮಂಡುವಿನಿಂದ ಪೂರ್ವದಲ್ಲಿರುವ ರಾಮೆಚ್ಚಪ್ ನಲ್ಲಿ ಕಾಣಿಸಿತು. ಇದರ ಕಂಪನವು ಬಾಂಗ್ಲಾದೇಶ, ಚೀನಾ ಮತ್ತು ಭಾರತರಾಜಧಾನಿ ದೆಹಲಿಯೂ ಸೇರಿದಂತೆ ಉತ್ತರ ಭಾಗದ ಹಲವು ರಾಜ್ಯಗಳಲ್ಲಿ ಅನುಭವವಾಯಿತು.[೩]

ಎರವು ಮತ್ತು ಅಪಘಾತಗಳು

 
ಭೂಕಂಪವು ಕೊಲ್ಕತ್ತದ ಕಛೇರಿಗಳಲ್ಲಿದ್ದವರನ್ನು ಹೊರ ಬರುವಂತೆ ಮಾಡಿತು.
ಸಾವುನೋವುಗಳು
ದೇಶ
ಮೃತಪಟ್ಟವರು
ಗಾಯಾಳುಗಳು ಉಲ್ಲೇಖ
  ನೇಪಾಳ ೫೦
೧,೨೬೧
id="155" | [೪]|
  ಭಾರತ ೧೭
[೫]
  ಚೀನಾ [೬]
Total ೬೮
೧,೨೬೧+

ರಕ್ಷಣಾ ಕಾರ್ಯಚರಣೆ ಮತ್ತು ಪರಿಹಾರ

ನೇಪಾಳ ಸೇನೆ ತನ್ನ ಆಪರೇಶನ್ ಸಂಕಟ ಮೊಚನವನ್ನು ಭಾರತ ಸೈನ್ಯದ ಜೊತೆಗೂಡಿ ಮುಂದುವರೆಸಿ ಸುಮಾರು ಟನ್ ಗಟ್ಟಳೆ ಪರಿಹಾರ ಸಾಮಗ್ರಿಗಳನ್ನು ಜನರಿಗೆ ತಲುಪಿಸುತ್ತಿದೆ.[೭]

References

  1. "M7.3 - 18km SE of Kodari, Nepal". USGS Earthquake Hazards Program.
  2. "7.3 Magnitude Earthquake hits North India including Bihar". news.biharprabha.com. 12 May 2015. Retrieved 12 May 2015.
  3. "Nepal Earthquake on 12 May 2015: Magnitude, Epicenter, Damages and Relief Operations". news.biharprabha.com. Ventuno/AFP. 12 May 2015. Retrieved 12 May 2015.
  4. Greg Botelho; Jethro Mullen (12 May 2015). "At least 68 dead after another major quake centered in Nepal". CNN. Retrieved 12 May 2015.
  5. "17 killed in Bihar and UP, panic across India after Nepal quake". http://www.hindustantimes.com/. Retrieved 12 May 2015. {{cite web}}: External link in |work= (help)
  6. "Nepal rocked by 7.3-magnitude earthquake near Mount Everest". The Guardian. 12 May 2015. Retrieved 12 May 2015.
  7. "Operation Maitri by Indian Army continues after 12 May Earthquake". news.biharprabha.com. 12 May 2015. Retrieved 12 May 2015.