ಜಿ.ಕೆ.ವೆಂಕಟೇಶ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
[[ಚಿತ್ರ:G_K_Venkatesh.gif|thumb|right|ಜಿ.ಕೆ.ವೆಂಕಟೇಶ್]]
'''ಜಿ.ಕೆ.ವೆಂಕಟೇಶ್''' ([[ಸೆಪ್ಟೆಂಬರ್ ೨೧]], [[೧೯೨೭]] - [[ನವೆಂಬರ್]] [[೧೯೯೩]]) -'''ಗುರ್ಜದ ಕೃಷ್ಣದಾಸ್ ವೆಂಕಟೇಶ್''' ಎಂಬುದು ಜಿ.ಕೆ.ವೆಂಕಟೇಶ್ ಅವರ ಪೂರ್ಣನಾಮ. [[ಕನ್ನಡ ಚಿತ್ರರಂಗ|ಕನ್ನಡ ಚಿತ್ರರಂಗದ]] ಹಾಗೂ [[ದಕ್ಷಿಣ ಭಾರತ]]ದ ಇತರ [[:ವರ್ಗ:ಚಿತ್ರರಂಗ|ಚಿತ್ರರಂಗಗಳ]] ಹೆಸರಾಂತ ಸಂಗೀತ ನಿರ್ದೇಶಕರಲ್ಲೊಬ್ಬರು.
 
'''ಗುರ್ಜದ ಕೃಷ್ಣದಾಸ್ ವೆಂಕಟೇಶ್''' ಎಂಬುದು ಜಿ.ಕೆ.ವೆಂಕಟೇಶ್ ಅವರ ಪೂರ್ಣನಾಮ.
 
==ಜನನ ಮತ್ತು ಸಂಗೀತದ ಅಭ್ಯಾಸ==
[[ಬೆಂಗಳೂರು|ಬೆಂಗಳೂರಿನಲ್ಲಿ]] [[ಸೆಪ್ಟೆಂಬರ್ ೨೧]] [[೧೯೨೭]]ರಂದು ಜನಿಸಿದ ಜಿ.ಕೆ.ವೆಂಕಟೇಶ್ ತಮ್ಮ ಸೋದರನ ಬಳಿ ಸಂಗೀತ ಅಭ್ಯಾಸ ಮಾಡಿದರು. ಖ್ಯಾತ ಸಂಗೀತ ನಿರ್ದೇಶಕರಾದ [[ಎಸ್.ವೆಂಕಟರಾಮನ್]] ಮತ್ತು [[ವಿಶ್ವನಾಥನ್ ರಾಮಮೂರ್ತಿ]]ಯವರ ಬಳಿ ಸಹಾಯಕರಾಗಿದ್ದರು. ಇವರು ಬೆಂಗಳೂರು ಆಕಾಶವಾಣಿಯಲ್ಲಿ ಎ"ಗ್ರೇಡ್ ಗಾಯಕರಾಗಿದ್ದರು.
ಖ್ಯಾತ ಸಂಗೀತ ನಿರ್ದೇಶಕರಾದ [[ಎಸ್.ವೆಂಕಟರಾಮನ್]] ಮತ್ತು [[ವಿಶ್ವನಾಥನ್ ರಾಮಮೂರ್ತಿ]]ಯವರ ಬಳಿ ಸಹಾಯಕರಾಗಿದ್ದರು.ಇವರು ಬೆಂಗಳೂರು ಆಕಾಶವಾಣಿಯಲ್ಲಿ ಎ"ಗ್ರೇಡ್ ಗಾಯಕರಾಗಿದ್ದರು.
 
==ಕನ್ನಡ ಚಿತ್ರರಂಗ==
*[[ಸಿಂಗ್ ಠಾಕೂರ]]ರ [[ಸೋದರಿ]] ಚಿತ್ರಕ್ಕೆ [[ಪದ್ಮನಾಭಶಾಸ್ತ್ರಿ]] ಅವರೊಡನೆ [[ಕನ್ನಡ ಚಿತ್ರ ಸಂಗೀತ|ಸಂಗೀತ]] ನೀಡುವ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾದರು. ವೀಣಾ ವಿದ್ವಾಂಸರಾಗಿದ್ದ ವೆಂಕಟೇಶ್ [[ಹಿಂದೂಸ್ಥಾನಿ ಸಂಗೀತ]]ದಲ್ಲಿ ಪರಿಣತರಾಗಿದ್ದರು.
ಶಾಸ್ತ್ರೀಯ ಮತ್ತು ಜಾನಪದ ಸಂಗೀತದ ಸಮ್ಮಿಶ್ರಣವನ್ನು ಸಾಧಿಸಿದ್ದು ಅವರ ವೈಶಿಷ್ಟ್ಯ.
*೧೯೬೨ ರಲ್ಲಿ 'ಕರುಣೆಯೇ ಕುಟುಂಬದ ಕಣ್ಣು" ಎಂಬ ಕನ್ನಡದ ಮೊದಲ ಕಾದಂಬರಿ ಆಧಾರಿತ ಚಿತ್ರ ತಯಾರಿಸಿದ ಹೆಗ್ಗಳಿಕೆ ಇವರದು.ಕರುಣೆಯೇ ಕುಟುಂಬದ ಕಣ್ಣು ಚಿತ್ರದ "ನಿಜವೋ ಸುಳ್ಳೋ ನಿರ್ಧರಿಸಿ "ಹಾಡಿನ ಸಂಗೀತ ಸಂಯೋಜನೆಗೆ ಧಾಖಲೆ ಎನಿಸಿದ್ದ "ಎಂಬತ್ತು" ವಾದ್ಯಗಾರನ್ನು ಬಳಸಿಕೊಳ್ಳಲಾಗಿತ್ತು.ನಮನ [[ಕನ್ನಡ ಚಿತ್ರರಂಗ]]ಕ್ಕೆ [[ಕವಿ|ಕವಿಗಳ]] ರಚನೆಗಳನ್ನು ಪರಿಚಯಿಸಿದ ಕೀರ್ತಿ ಜಿ.ಕೆ.ವೆಂಕಟೇಶ್ ಅವರಿಗೆ ಸಲ್ಲುತ್ತದೆ.
*[[೧೯೬೩]]ರಲ್ಲಿ ತೆರೆಕಂಡ [[ಎಸ್.ಕೆ.ಎ.ಚಾರಿ]] ನಿರ್ದೇಶನದ [[ಗೌರಿ (ಚಲನಚಿತ್ರ)|ಗೌರಿ]] ಚಿತ್ರಕ್ಕೆ [[ಕುವೆಂಪು]] ಅವರ ''ಯಾವ ಜನ್ಮದ ಮೈತ್ರಿ'' ಮತ್ತು [[ಕೆ.ಎಸ್.ನರಸಿಂಹಸ್ವಾಮಿ]] ಅವರ ''ಇವಳು ಯಾರು ಬಲ್ಲೆಯೇನು?'' ಕವಿತೆಗಳನ್ನು ಅಳವಡಿಸಿದರು.
 
[[ಕನ್ನಡ ಚಿತ್ರರಂಗ]]ಕ್ಕೆ [[ಕವಿ|ಕವಿಗಳ]] ರಚನೆಗಳನ್ನು ಪರಿಚಯಿಸಿದ ಕೀರ್ತಿ ಜಿ.ಕೆ.ವೆಂಕಟೇಶ್ ಅವರಿಗೆ ಸಲ್ಲುತ್ತದೆ.
[[೧೯೬೩]]ರಲ್ಲಿ ತೆರೆಕಂಡ [[ಎಸ್.ಕೆ.ಎ.ಚಾರಿ]] ನಿರ್ದೇಶನದ [[ಗೌರಿ (ಚಲನಚಿತ್ರ)|ಗೌರಿ]] ಚಿತ್ರಕ್ಕೆ [[ಕುವೆಂಪು]] ಅವರ ''ಯಾವ ಜನ್ಮದ ಮೈತ್ರಿ'' ಮತ್ತು [[ಕೆ.ಎಸ್.ನರಸಿಂಹಸ್ವಾಮಿ]] ಅವರ ''ಇವಳು ಯಾರು ಬಲ್ಲೆಯೇನು?'' ಕವಿತೆಗಳನ್ನು ಅಳವಡಿಸಿದರು.
ಇದು ಕವನಗಳನ್ನು ಚಿತ್ರಗೀತೆಗಳಾಗಿ ಅಳವಡಿಸುವ ಹೊಸ ಪರಂಪರೆಗೆ ಕಾರಣವಾಯಿತು.
*ಜಿ.ಕೆ.ವೆಂಕಟೇಶ್ ಹಲವಾರು ಹೊಸ ಪ್ರತಿಭೆಗಳನ್ನು ಗುರುತಿಸಿ ಪರಿಚಯಿಸಿದ್ದಾರೆ. [[ಬಿ.ಕೆ.ಸುಮಿತ್ರ]], [[ಬೆಂಗಳೂರು ಲತಾ]], [[ಸಿ.ಅಶ್ವಥ್]], [[ಸುಲೋಚನಾ]] ಮುಂತಾದವರನ್ನು ಪರಿಚಯಿಸಿದರು. [[ದಕ್ಷಿಣ ಭಾರತ]]ದ ಇತರ ಖ್ಯಾತ [[:Category:ಸಂಗೀತ ನಿರ್ದೇಶಕರು|ಸಂಗೀತ ನಿರ್ದೇಶಕರುಗಳಾದ]] [[ಇಳಯರಾಜ]], [[ಎಲ್.ವೈದ್ಯನಾಥನ್]], [[ಶಂಕರ್ ಗಣೇಶ್]] ಅವರು ಜಿ.ಕೆ.ವೆಂಕಟೇಶ್ ಅವರ ಅನುಯಾಯಿಗಳು.
 
*[[ಡಾ.ರಾಜ್‍ಕುಮಾರ್|ರಾಜ್‍ಕುಮಾರ್]] ಅವರನ್ನು ಗಾಯಕರಾಗಿ ಪರಿಚಯಿಸಿದವರೂ ಜಿ.ಕೆ.ವೆಂಕಟೇಶ್. [[ಮಹಿಷಾಸುರ ಮರ್ಧಿನಿ (ಚಲನಚಿತ್ರ)|ಮಹಿಷಾಸುರ ಮರ್ಧಿನಿ]] ಚಿತ್ರಕ್ಕಾಗಿ ಯುಗಳಗೀತೆಯನ್ನು ರಾಜ್ ಅವರಿಂದ ಹಾಡಿಸಿದ ವೆಂಕಟೇಶ್ ಮತ್ತೆ [[ಸಂಪತ್ತಿಗೆ ಸವಾಲ್]] ಚಿತ್ರದಲ್ಲಿನ ''ಯಾರೇ ಕೂಗಾಡಲಿ'' ಗೀತೆಯನ್ನು ಹಾಡಿಸಿ ಅವರನ್ನು ಪೂರ್ಣಪ್ರಮಾಣದ ಗಾಯಕರನ್ನಾಗಿಸಿದರು. [[ಸಂಧ್ಯಾರಾಗ]], [[ಭಕ್ತ ಕುಂಬಾರ]], [[ಬಂಗಾರದ ಮನುಷ್ಯ]], [[ಭೂತಯ್ಯನ ಮಗ ಅಯ್ಯು]] ಸೇರಿದಂತೆ ಸುಮಾರು ೧೨೦ಕ್ಕೂ ಹೆಚ್ಚಿನ ಕನ್ನಡ ಚಲನಚಿತ್ರಗಳ ೬೦೦ ಗೀತೆಗಳಿಗೆ ಸಂಗೀತ ನೀಡಿರುವ ಜಿ.ಕೆ.ವೆಂಕಟೇಶ್, [[ಭಕ್ತ ಕುಂಬಾರ]] ಮತ್ತು [[ಹೊಸ ನೀರು]] ಚಿತ್ರಗಳಿಗಾಗಿ [[ಕರ್ನಾಟಕ]] ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.
ಜಿ.ಕೆ.ವೆಂಕಟೇಶ್ ಹಲವಾರು ಹೊಸ ಪ್ರತಿಭೆಗಳನ್ನು ಗುರುತಿಸಿ ಪರಿಚಯಿಸಿದ್ದಾರೆ. [[ಬಿ.ಕೆ.ಸುಮಿತ್ರ]], [[ಬೆಂಗಳೂರು ಲತಾ]], [[ಸಿ.ಅಶ್ವಥ್]], [[ಸುಲೋಚನಾ]] ಮುಂತಾದವರನ್ನು ಪರಿಚಯಿಸಿದರು.
* [[ಸಂಧ್ಯಾರಾಗ]], [[ಭಕ್ತ ಕುಂಬಾರ]], [[ಬಂಗಾರದ ಮನುಷ್ಯ]], [[ಭೂತಯ್ಯನ ಮಗ ಅಯ್ಯು]] ಸೇರಿದಂತೆ ಸುಮಾರು ೧೨೦ಕ್ಕೂ ಹೆಚ್ಚಿನ ಕನ್ನಡ ಚಲನಚಿತ್ರಗಳ ೬೦೦ ಗೀತೆಗಳಿಗೆ ಸಂಗೀತ ನೀಡಿರುವ ಜಿ.ಕೆ.ವೆಂಕಟೇಶ್, [[ಭಕ್ತ ಕುಂಬಾರ]] ಮತ್ತು [[ಹೊಸ ನೀರು]] ಚಿತ್ರಗಳಿಗಾಗಿ [[ಕರ್ನಾಟಕ]] ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.
 
[[ದಕ್ಷಿಣ ಭಾರತ]]ದ ಇತರ ಖ್ಯಾತ [[:Category:ಸಂಗೀತ ನಿರ್ದೇಶಕರು|ಸಂಗೀತ ನಿರ್ದೇಶಕರುಗಳಾದ]] [[ಇಳಯರಾಜ]], [[ಎಲ್.ವೈದ್ಯನಾಥನ್]], [[ಶಂಕರ್ ಗಣೇಶ್]] ಅವರು ಜಿ.ಕೆ.ವೆಂಕಟೇಶ್ ಅವರ ಅನುಯಾಯಿಗಳು.
 
[[ಡಾ.ರಾಜ್‍ಕುಮಾರ್|ರಾಜ್‍ಕುಮಾರ್]] ಅವರನ್ನು ಗಾಯಕರಾಗಿ ಪರಿಚಯಿಸಿದವರೂ ಜಿ.ಕೆ.ವೆಂಕಟೇಶ್.
[[ಮಹಿಷಾಸುರ ಮರ್ಧಿನಿ (ಚಲನಚಿತ್ರ)|ಮಹಿಷಾಸುರ ಮರ್ಧಿನಿ]] ಚಿತ್ರಕ್ಕಾಗಿ ಯುಗಳಗೀತೆಯನ್ನು ರಾಜ್ ಅವರಿಂದ ಹಾಡಿಸಿದ ವೆಂಕಟೇಶ್ ಮತ್ತೆ [[ಸಂಪತ್ತಿಗೆ ಸವಾಲ್]] ಚಿತ್ರದಲ್ಲಿನ ''ಯಾರೇ ಕೂಗಾಡಲಿ'' ಗೀತೆಯನ್ನು ಹಾಡಿಸಿ ಅವರನ್ನು ಪೂರ್ಣಪ್ರಮಾಣದ ಗಾಯಕರನ್ನಾಗಿಸಿದರು. [[ಸಂಧ್ಯಾರಾಗ]], [[ಭಕ್ತ ಕುಂಬಾರ]], [[ಬಂಗಾರದ ಮನುಷ್ಯ]], [[ಭೂತಯ್ಯನ ಮಗ ಅಯ್ಯು]] ಸೇರಿದಂತೆ ಸುಮಾರು ೧೨೦ಕ್ಕೂ ಹೆಚ್ಚಿನ ಕನ್ನಡ ಚಲನಚಿತ್ರಗಳ ೬೦೦ ಗೀತೆಗಳಿಗೆ ಸಂಗೀತ ನೀಡಿರುವ ಜಿ.ಕೆ.ವೆಂಕಟೇಶ್, [[ಭಕ್ತ ಕುಂಬಾರ]] ಮತ್ತು [[ಹೊಸ ನೀರು]] ಚಿತ್ರಗಳಿಗಾಗಿ [[ಕರ್ನಾಟಕ]] ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.
 
==ಗಾಯಕರಾಗಿ ಜಿ.ಕೆ.ವೆಂಕಟೇಶ್==
ಜಿ.ಕೆ.ವೆಂಕಟೇಶ್ ಅವರು ಹಲವಾರು ಚಿತ್ರಗೀತೆಗಳನ್ನು ಹಾಡಿದ್ದಾರೆ.
*# ''ಕನ್ನಡದಾ ಮಕ್ಕಳೆಲ್ಲಾ ಒಂದಾಗಿ ಬನ್ನಿ'' (ಚಿತ್ರ: [[ಕಣ್ತೆರೆದು ನೋಡು]])
 
# ''ವಿರಸವೆಂಬ ವಿಷಕೆ'' (ಚಿತ್ರ:[[ಭೂತಯ್ಯನ ಮಗ ಅಯ್ಯು]])
* ''ಕನ್ನಡದಾ ಮಕ್ಕಳೆಲ್ಲಾ ಒಂದಾಗಿ ಬನ್ನಿ'' (ಚಿತ್ರ: [[ಕಣ್ತೆರೆದು ನೋಡು]])
*# ''ವಿರಸವೆಂಬಆಡಿಸಿದಾತ ವಿಷಕೆಬೇಸರ ಮೂಡಿ'' (ಚಿತ್ರ: [[ಭೂತಯ್ಯನಕಸ್ತೂರಿ ಮಗ ಅಯ್ಯುನಿವಾಸ]])
* ''ಆಡಿಸಿದಾತ ಬೇಸರ ಮೂಡಿ'' (ಚಿತ್ರ: [[ಕಸ್ತೂರಿ ನಿವಾಸ]])
 
 
==ನಿರ್ಮಾಪಕರಾಗಿ ಜಿ.ಕೆ.ವೆಂಕಟೇಶ್==
[[ಚಿತ್ರ:G.K.Venkatesh.png|right]]
*[[೧೯೬೪]]ರಲ್ಲಿ ವೆಂಕಟೇಶ್ [[ತುಂಬಿದ ಕೊಡ]] ಚಿತ್ರವನ್ನು ನಿರ್ಮಾಣ ಮಾಡಿದರು. ಅವರ ಖ್ಯಾತಿಗೆ ತಕ್ಕಂತೆ ಪ್ರಯೋಗಶೀಲವಾಗಿದ್ದ ಈ ಚಿತ್ರದಲ್ಲಿ [[ಅನಕೃ]] ಅವರನ್ನು ಬೆಳ್ಳಿತೆರೆಯ ಮೇಲೆ ತಂದರು. ಇದೇ ಚಿತ್ರದಲ್ಲಿ, [[ಪಿ.ಕಾಳಿಂಗರಾಯ|ಪಿ.ಕಾಳಿಂಗರಾಯರಿಂದ]] ''ಅಂತಿಂಥ ಹೆಣ್ಣು ನೀನಲ್ಲ'' ಎಂಬ ಗೀತೆಯನ್ನು ಹಾಡಿಸಿದ್ದಲ್ಲದೆ ಅವರು ಹಾಡುತ್ತಿರುವ ದೃಶ್ಯವನ್ನು ಬೆಳ್ಳಿತೆರೆಯ ಮೇಲೆ ರೂಪಿಸಿದ್ದರು.
*[[೧೯೬೭]]ರಲ್ಲಿ [[ರಾಜಕುಮಾರ್]] ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ [[ಇಮ್ಮಡಿ ಪುಲಿಕೇಶಿ (ಚಲನಚಿತ್ರ)|ಇಮ್ಮಡಿ ಪುಲಿಕೇಶಿ]] ಐತಿಹಾಸಿಕ ಚಿತ್ರವನ್ನು ನಿರ್ಮಿಸಿದರು. ಇವರ ನಗುವ ಹೂವು ಸಿನಿಮಾ ರಾಷ್ಟ್ರಪ್ರಶಸ್ತಿ ಪಡೆಯಿತು. "ನಗುವ ಹೂವು" ಚಿತ್ರದ (1970) ಆರ್. ಎನ್. ಸುದರ್ಶನ್ ಹಾಡಿರುವ "ಇರಬೇಕು ಇರಬೇಕು ಅರಿಯದ ಕಂದನ ತರಹ" ಈ ಗೀತೆಯ ಮಾಧುರ್ಯಕ್ಕೆ ಬೇರೆ ಯಾವ ಕನ್ನಡದ ಗೀತೆಯೂ ಸಾಟಿಯೇ ಇಲ್ಲ ಎಂದರು ಶಿಷ್ಯ ಇಳಯರಾಜ.
 
[[೧೯೬೭]]ರಲ್ಲಿ [[ರಾಜಕುಮಾರ್]] ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ [[ಇಮ್ಮಡಿ ಪುಲಿಕೇಶಿ (ಚಲನಚಿತ್ರ)|ಇಮ್ಮಡಿ ಪುಲಿಕೇಶಿ]] ಐತಿಹಾಸಿಕ ಚಿತ್ರವನ್ನು ನಿರ್ಮಿಸಿದರು.
ಇವರ ನಗುವ ಹೂವು ಸಿನಿಮಾ ರಾಷ್ಟ್ರಪ್ರಶಸ್ತಿ ಪಡೆಯಿತು. "ನಗುವ ಹೂವು" ಚಿತ್ರದ (1970)ಆರ್.ಎನ್. ಸುದರ್ಶನ್ ಹಾಡಿರುವ "ಇರಬೇಕು ಇರಬೇಕು ಅರಿಯದ ಕಂದನ ತರಹ" ಈ ಗೀತೆಯ ಮಾಧುರ್ಯಕ್ಕೆ ಬೇರೆ ಯಾವ ಕನ್ನಡದ ಗೀತೆಯೂ ಸಾಟಿಯೇ ಇಲ್ಲ ಎಂದರು ಶಿಷ್ಯ ಇಳಯರಾಜ.
"ನಮನ"
 
==ನಿಧನ==
Line ೫೪೬ ⟶ ೫೩೪:
|----
|}
 
 
{{ಕನ್ನಡ ಚಿತ್ರ ಸಂಗೀತ ನಿರ್ದೇಶಕರು}}
"https://kn.wikipedia.org/wiki/ಜಿ.ಕೆ.ವೆಂಕಟೇಶ್" ಇಂದ ಪಡೆಯಲ್ಪಟ್ಟಿದೆ