ಬೌದ್ಧ ಧರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೧ ನೇ ಸಾಲು:
:'''ಆರ್ಯ ಅಷ್ಟಾಂಗಿಕ ಮಾರ್ಗ'''
:ಅವು : ಸವ್ಮ್ಯಕ್ ಜ್ಞಾನ (ನಾಲ್ಕು ಆರ್ಯ ಸತ್ಯಗಳನ್ನು ಅರಿಯುವುದು); ಸಮ್ಯಕ್ ಸಂಕಲ್ಪ (ದೃಢ ನಿಶ್ಚಯ) : ಸಮ್ಯಕ್ ವಚನ (ಸತ್ಯ ವಚನ) : ಸಮ್ಯಕ್ ಕರ್ಮಾಂತ (ಅಹಿಂಸೆ - ಸತ್ಕರ್ಮ) ; ಸಮ್ಯಕ್ ಆಜೀವ (ನ್ಯಾಯ ಜೀವನ) ; ಸಮ್ಯಕ್ ವ್ಯಾಯಾಮ (ಸತತ ಪ್ರಯತ್ನ) ; ಸಮ್ಯಕ್ ಸ್ಮ ತಿ (ಸತ್ ಚಿಂತನೆ) ; ಮತ್ತು ಸಮ್ಯಕ್ ಸಮಾಧಿ (ರಾಗ ದ್ವೇಷವಿಲ್ಲದ ಚಿತ್ತೈಕಾಗ್ರತೆ) ಇವು '''ಆರ್ಯ ಅಷ್ಟಾಂಗಿಕ ಮಾರ್ಗ'''. ಇದರಿಂದ ಮೋಕ್ಷ . '''ದಮ್ಮಪದ'''ದಲ್ಲಿ ಮೂರು ಮಾರ್ಗ ಹೇಳಿದೆ. ಅವು : '''ಪಾಪಾಕರಣ''' ; '''ಪುಣ್ಯ ಸಂಚಯ''' ; '''ಚಿತ್ತ ಪರಿಶುದ್ಧಿ''' . ಇವನು (ಗೌತಮ ಬುದ್ಧ) ಭವ ರೋಗಕ್ಕೆ ವ್ಶೆದ್ಯ ಶಾಸ್ತ್ರದ ನಿಯಮದಂತೆ ಪರಿಹಾರ ಹೇಳಿರುವುದರಿಂದ ಗೌತಮ ಬುದ್ಧನಿಗೆ -'''ಮಹಾಭಿಷಕ್''' ಎಂದರೆ '''ವ್ಶೆದ್ಯರಾಜ'''ನೆಂದಿದೆ (ವ್ಶೆದ್ಯ ಶಾಸ್ತ್ರದ ನಿಯಮ- ರೋಗ, ರೋಗಮೂಲ, ನಿರೋಧ, ಬೈಷಜ ಎಂದರೆ ಔಷಧಿ galla mulaka
[[File:Mahabodhitemple.jpg|thumb|left|[[Mahabodhi|Mahabodhi temple]] in [[Bodhgaya]], India, where Gautama Buddha attained [[Nirvana (concept)|Nirvana]] under the [[Bodhi Tree]]
== ದಾರ್ಶನಿಕ ಸಿದ್ಧಾಂತ : ==
[[File:Buddha in Sarnath Museum (Dhammajak Mutra).jpg|thumb|right|upright| (ಬುದ್ಧನ ಶಿಲ್ಪ-ಧರ್ಮ ಚಕ್ರ ಮುದ್ರೆಯಲ್ಲಿ-[[ಸಾರನಾಥ]]-[[ವಾರಣಸಿ]] ಅವನ ಧರ್ಮದ ಸಂಕೇತ .]]
೨೭ ನೇ ಸಾಲು:
:ಮುಖ್ಯವಾಗಿ ಎರಡು ಸಿದ್ಧಾಂತಗಳು - '''ನ್ಶೆರಾತ್ಮ ವಾದ''' ಅಥವಾ ಸಂಘಾತ ವಾದ ಮತ್ತು '''ಸಂತಾನ ವಾದ''' .
:'''ನೈರಾತ್ಮ ವಾದ''': ದೇಹಕ್ಕಿಂತ ಭಿನ್ನವಾದ ಆತ್ಮದ ಅಸ್ತಿತ್ವವನ್ನು ಬುದ್ಧ ನಿರಾಕರಿಸಿದ. ನೇತ್ಯಾತ್ಮಕವಾದ್ದರಿಂದ ನ್ಶೆರಾತ್ಮ ವಾದ ವೆಂದು ಹೆಸರು. ಆತ್ಮವು ಪ್ರತ್ಯಕ್ಷ ಗೋಚರವಾದ ಮಾನಸಿಕ ವೃತ್ತಿಗಳ ಪುಂಜವೆಂದು ಪ್ರತಿಪಾದಿಸಿದ. ಆದ್ದರಿಂದ ಅದು '''ಸಂಘಾತವಾದ'''.
[[File:Mahaparinirvana.jpg|thumb|left|alt=Gold colored statue of man reclining on his right side|Buddha statue depicting [[Parinirvana]]. (Mahaparinirvana Temple, [[Kushinagar]], Uttar Pradesh, [[India]])]]
 
== ಆತ್ಮ : ==
:ಆತ್ಮವು ನಾಮ-ರೂಪಕವಾದುದು, ಭೌತವಲ್ಲದ ಮಾನಸಿಕ ಪ್ರವೃತ್ತಿಗಳಿಗೆ ನಾಮವೆಂದು ಹೆಸರು. ಅದು ಸಂಜ್ಞಾ , ವೇದನಾ, ಸಂಸ್ಕಾರ, ವಿಜ್ಞಾನವೆಂದು ನಾಲ್ಕು ಬಗೆ.
"https://kn.wikipedia.org/wiki/ಬೌದ್ಧ_ಧರ್ಮ" ಇಂದ ಪಡೆಯಲ್ಪಟ್ಟಿದೆ