"ಬೌದ್ಧ ಧರ್ಮ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
(→‎ಸಂತಾನ ವಾದ: Fixed typo, Fixed grammar, Added links)
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
{{Buddhism}}
:'''ಬೌದ್ಧ ದರ್ಮ'''
== ಪೀಠಿಕೆ ==
== ದಾರ್ಶನಿಕ ಸಿದ್ಧಾಂತ : ==
[[File:Buddha in Sarnath Museum (Dhammajak Mutra).jpg|thumb|right|upright| (ಬುದ್ಧನ ಶಿಲ್ಪ-ಧರ್ಮ ಚಕ್ರ ಮುದ್ರೆಯಲ್ಲಿ-[[ಸಾರನಾಥ]]-[[ವಾರಣಸಿ]] ಅವನ ಧರ್ಮದ ಸಂಕೇತ .]]
 
 
:ಬುದ್ಧನ ಬೋಧನೆಯಲ್ಲಿ ತಾತ್ವಿಕ ಗುರಿ ಇಲ್ಲದಿದ್ದರೂ , ತಾತ್ವಿಕ ದೃಷ್ಠಿ ಇದೆ.
:ಮುಖ್ಯವಾಗಿ ಎರಡು ಸಿದ್ಧಾಂತಗಳು - '''ನ್ಶೆರಾತ್ಮ ವಾದ''' ಅಥವಾ ಸಂಘಾತ ವಾದ ಮತ್ತು '''ಸಂತಾನ ವಾದ''' .
:'''ನೈರಾತ್ಮ ವಾದ''' : ದೇಹಕ್ಕಿಂತ ಭಿನ್ನವಾದ ಆತ್ಮದ ಅಸ್ತಿತ್ವವನ್ನು ಬುದ್ಧ ನಿರಾಕರಿಸಿದ. ನೇತ್ಯಾತ್ಮಕವಾದ್ದರಿಂದ ನ್ಶೆರಾತ್ಮ ವಾದ ವೆಂದು ಹೆಸರು . ಆತ್ಮವು ಪ್ರತ್ಯಕ್ಷ ಗೋಚರವಾದ ಮಾನಸಿಕ ವೃತ್ತಿಗಳ ಪುಂಜವೆಂದು ಪ್ರತಿಪಾದಿಸಿದ. ಆದ್ದರಿಂದ ಅದು '''ಸಂಘಾತವಾದ''' .
 
== ಆತ್ಮ : ==
ರೂಪ, ಸಂಜ್ಞೆ, , ವೇದನಾ, ಸಂಸ್ಕಾರ, ವಿಜ್ಞಾನ-ಇವು ಸ್ಕಂದಗಳು. ಇವುಗಳ ಸಂಘಾತವೇ ಆತ್ಮ. -ಎಂದರೆ ಶರೀರ, ಮನಸ್ಸು, ಕಾರ್ಯ ಇವು ಸೇರಿ ಆತ್ಮ ವಾಗುತ್ತದೆ.
:ಉದಾಹರಣೆ : ರಥದ ಭಾಗಗಳು, ದಂಡ ,ಚಕ್ರ, ಅಕ್ಷ, ಇತ್ಯಾದಿ ಸೇರಿ ರಥವಾಗುತ್ತದೆ. -ಇವು ಅವಯುವ ; ಇವು ಸತ್ಯ ; ಇವೆಲ್ಲಾ ಸೇರಿದರೆ ರಥ. ಅವಯುವ ಇದ್ದರೆ ರಥ ಇದೆ ; ಅವಯುವಿಯಾದ ರಥವು ಅವಯುವಗಳಾದ ಚಕ್ರಾದಿಗಳಿಲ್ಲದಿದ್ದರೆ -ಇಲ್ಲ. ಹಾಗೆಯೇ ಪಂಚ ಸ್ಕಂದಗಳಿಲ್ಲದಿದ್ದರೆ ಆತ್ಮವಿಲ್ಲ. ಆತ್ಮವು ಸಂಘಾತದಿಂದಾದುದು ; ಸಂಘಾತ ಹೋದರೆ ಆತ್ಮವಿಲ್ಲ.
 
== ಬಂಧ ಮತ್ತು ಮೋಕ್ಷ. ==
: '''ಪುನರ್ಜನ್ಮ'''ವು ಪ್ರತಿಕ್ಷಣದಲ್ಲೂ ಆಗುತ್ತಿರುತ್ತದೆ ; ಒಂದು ದೀಪದಿಂದ ಮತ್ತೊಂದು ದೀಪ ಹತ್ತಿದಂತೆ , ಒಬ್ಬ ವ್ಯಕ್ತಿಗೆ ಸೇರಿದ ಕರ್ಮಗಳು, ಮರಣದ ಸಮಯದಲ್ಲಿ ಮತ್ತೊಬ್ಬನಿಗೆ ವರ್ಗಾವಣೆ ಆಗಬಹುದು. ಆಗ ಸಂಸ್ಕಾರಗಳೂ ವರ್ಗಾವಣೆ ಆಗುವುವು. ಅದೇ ಆತ್ಮ ಮತ್ತೊಂದುಕಡೆ ಹುಟ್ಟುವುದಿಲ್ಲ . ಆತ್ಮವು ವಸ್ತುವಲ್ಲದಿದ್ದರೂ, ನಿರಂತರ ಅದೇ (ಕರ್ಮ) ಸಂಸ್ಕಾರದೊಂದಿಗೆ ಪುನರ್ಜನ್ಮದಲ್ಲಿ ಬೇರೆ ಶರೀರದಲ್ಲಿ ಕಾಣಬಹುದು. ಕರ್ಮಫಲ ಸ್ವಂತಂತ್ರವಾಗಿ ಕೆಲಸ ಮಾಡುತ್ತದೆ.
 
== ತೇರವಾದ (ಹೀನಯಾನ) ಮತ್ತು ಮಹಾಯಾನ ==
 
:'''ಹೀನ ಯಾನ'''ವು('''ತೇರವಾದ''' : [[ಚರ್ಚೆಪುಟ:ಬೌದ್ಧ ಧರ್ಮ]]) ಶ್ರಾವಕ ಬೋಧಿಯ ಆದರ್ಶವನ್ನು ಹೊಂದಿದೆ. ಬುದ್ಧನ ಬಳಿಯಲ್ಲಿ ಕಲಿಯುವಾತ ಶ್ರಾವಕ ಅವನು ಅಷ್ಟಾಂಗ ಮಾರ್ಗವನ್ನು ಅನುಸರಿಸಿ ಅರ್ಹತ ಪದವಿ ಪಡೆದು ಸಂಸಾರ ಬಂಧನದಿಂದ ಬಿಡುಗಡೆ ಹೊಂದುತ್ತಾನೆ. ಅವನು ತನ್ನ ವ್ಯಕ್ತಿಗತ ಕಲ್ಯಾಣಸಾಧನೆಯಲ್ಲಿ ತೊಡಗಿರುತ್ತಾನೆ . ಅವನಿಗೆ ,ಬೇರೆಯವರಿಗೆ ನಿರ್ವಾಣ ಕೊಡುವ ಶಕ್ತಿ ಇಲ್ಲ.
:'''ಮಹಾಯಾನಕ್ಕೆ ಬೋಧಿಸತ್ವನೇ ಆದರ್ಶ''' . ಬೋಧಸತ್ವ ಎಂದರೆ ಬೋಧಿ ಯನ್ನು ಹೊಂದಲು ಇಚ್ಛೆಯುಳ್ಳವನು . ಈಅವಸ್ಥೆಯನ್ನು ಹೊಂದಿರುವ ಸಾಧಕನ ಗುರಿ, ಧ್ಯೇಯ , ಜಗತ್ತಿನ ಕಲ್ಯಾಣ. -ಮಹಾಮೈತ್ರಿ - ಮಹಾಕರುಣೆ - ಅವನ ವೈಶಿಷ್ಯ. ಜಗತ್ತಿನ ಇರುವೆಯಿಂದ ಆನೆಯವರೆಗೆ,ಎಲ್ಲಾ ಜೀವಿಗಳ ದುಃಖ ನಿವಾರಣೆಯಾಗುವವರೆಗೆ ತನ್ನ ಮುಕ್ತಿಯನ್ನು ಬಯಸದವನು.
:೨. ಜ್ಞೇಯಾವರಣ : ವಸ್ತುಗಳ ನಿಜರೂಪವನ್ನು ಮರೆಸಿ , ಅವುಗಳು ಸತ್ಯವೆಂಬ ಭ್ರಾಂತಿಯನ್ನು ಹುಟ್ಟಿಸುತ್ತದೆ.
:ಈ ಎರಡೂ ಬಗೆಯ ಅಜ್ಞಾನಗಳನ್ನು ನಿವಾರಿಸಿಕೊಳ್ಳುವುದೇ ಮನುಷ್ಯನ ಗುರಿಯಾಗಿದೆ.
:(ವಿಜ್ಞಾನ ವಾದವು, [[ಅದ್ವೈತ ವೇದಾಂತ]]ಕ್ಕೆ ತುಂಬಾ ಹತ್ತಿರವಾಗಿದೆ ಎನ್ನಬಹುದು).
.
 
== ಮಾಧ್ಯಮಿಕ ಶೂನ್ಯವಾದ ==
 
;'''ಮಹಾಯಾನ ದವರ ಮಾಧ್ಯಮಿಕ ಶೂನ್ಯವಾದ'''
:[[ಬುದ್ಧ]]ನು ಅತಿ ಕಠೋರ ಯತಿ ಜೀವನವಾಗಲೀ , ಅತಿ ಭೋಗ ಜೀವನವಾಗಲೀ ಸಲ್ಲದೆಂದು, ಮಧ್ಯ ಮಾರ್ಗವನ್ನು ಬೋಧಿಸಿದನು. ಇವರು ಅದೇ ತಮ್ಮ ಮಾರ್ಗವೆನ್ಮ್ನತ್ತಾರೆ.
:ಕ್ರಿ.ಶಕ ಸುಮಾರು ಒಂದನೆಯ ಶತಮಾನದಲ್ಲಿದ್ದ ದಕ್ಷಿಣದ '''ನಾಗಾರ್ಜುನ''' ನ '''ಮಾದ್ಯಮಿಕ ಶಾಸ್ತ್ರ''' ಅಥವಾ '''ಮಾದ್ಯಮಿಕ ಕಾರಿಕೆ''' , ಶೂನ್ಯವಾದಕ್ಕೆ ವೇದವೆಂದು, ಪ್ರಸಿದ್ಧ. ಇದಕ್ಕೆ '''ಚಂದ್ರಕೀರ್ತಿ'''ಯ ವ್ಯಾಖ್ಯಾನವೂ ಪ್ರಸಿದ್ಧವಾಗಿದೆ. '''ಶಾಂತರಕ್ಷಿತ''' (ಕ್ರಿ.ಶ. ೮ ನೇ ಶತಮಾನ)ನ ಮಾಧ್ಯಮಿಕ ಸಂಪ್ರದಾಯದ ಸ್ವತಂತ್ರ ಕೃತಿ '''ತತ್ವಸಂಗ್ರಹ''' ವೂ ಪ್ರಸಿದ್ಧ ಕೃತಿ.
 
=== ಶೂನ್ಯ ತತ್ವ ===
:ಇವರ ಪ್ರಕಾರ ಶೂನ್ಯವೆಂದರೆ ಏನೂ ಇಲ್ಲದ್ದೆಂಬ ಅರ್ಥವಲ್ಲ ; ವರ್ಣನೆಗೆ ನಿಲುಕದ್ದು . ವಸ್ತು ನಿರ್ಣಯ - ಇದೆ(ಅಸ್ತಿ) - ಇದೆ ಮತ್ತು ಇಲ್ಲ ('''ತದುಭಯಂ''') ; ಇದೆ ಮತ್ತು ಇಲ್ಲ ಎರಡೂ ಅಲ್ಲದ್ದು ; ('''ನ ಅಸ್ತಿ ನಚನಾಸ್ತಿ''') ಎಂಬುದಾಗಿ ಹೇಳುವುದುಂಟು. ತತ್ವ (ಶೂನ್ಯ) ಚತುಷ್ಕೋಟಿ ವಿನಿರ್ಮಕ್ತವಾದುದೆಂಬ ಅರ್ಥದಲ್ಲಿ '''ಅನಿರ್ವಚನೀಯ'''ವಾದುದು. ಶೂನ್ಯವು ಭಾವವೂಅಲ್ಲ ; ಅಭಾವವೂ ಅಲ್ಲ. '''ಅನಿರ್ವಚನೀಯ'''. ಅದೇ '''ಅಪರೋಕ್ಷ ತತ್ವ''' ; ಇಡೀ ಪ್ರಪಂಚವು ಈ ಶೂನ್ಯ '''ವಿವರ್ತ'''ವೇ ಆಗಿದೆ. (ಶುದ್ಧ ಅದ್ವೈತದ ಪರಬ್ರಹ್ಮ ತತ್ವವೇ ಮಾಧ್ಯಮಿಕರ ಶೂನ್ಯವೇ ?)
೫,೬೦೧

edits

"https://kn.wikipedia.org/wiki/ವಿಶೇಷ:MobileDiff/586505" ಇಂದ ಪಡೆಯಲ್ಪಟ್ಟಿದೆ