ಯೇಸು ಕ್ರಿಸ್ತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಲೇಖನವನ್ನು ಪರಿಷ್ಕರಿಸಲಾಗಿದೆ.
೨೮ ನೇ ಸಾಲು:
}}
{{Jesus |right |width=22.0em<!--should match width of preceding infobox-->}}
'''ಯೇಸು''' ಅಥವಾ ಜೀಸಸ್ (ಕ್ರಿ.ಪೂ ೬-೪ ರಿಂದ ಕ್ರಿ.ಶ. ೨೯-೩೩) [[ಕ್ರೈಸ್ತ ಧರ್ಮ|ಕ್ರೈಸ್ತ ಧರ್ಮದ]] ಸ್ಥಾಪನೆಗೆ ಕಾರಣರಾದವರು. ಇವರನ್ನು ಕ್ರೈಸ್ತರು 'ದೇವರಕುಮಾರ'ನೆಂದು ವಿಶ್ವಾಸಿಸುತ್ತಾರೆ.
[[ಚಿತ್ರ:JesusChrist.jpg|thumb|೧೧ ನೆಯ ಶತಮಾನದಲ್ಲಿ ರಚಿಸಲಾದ ಯೇಸು ಕ್ರಿಸ್ತನ ಒಂದು ಚಿತ್ರ]]
[[File:Gerard van Honthorst 001.jpg|thumb|left|"Adoration of the Shepherds" by [[Gerard van Honthorst]], 1622|alt=A Nativity scene; men and animals surround Mary and newborn Jesus, who are covered in light]]
Line ೩೩ ⟶ ೩೪:
[[File:Trevisani baptism christ.JPG|thumb|upright|[[Trevisani]]'s depiction of the [[baptism of Jesus]], with the [[Holy Spirit (Christianity)|Holy Spirit]] descending from Heaven as a dove]]
[[File:Transfigurationbloch.jpg|thumb|right|The [[Transfiguration of Jesus]], depicted by [[Carl Bloch]]]]
'''ಯೇಸು''' ಅಥವಾ ಜೀಸಸ್ (ಕ್ರಿ.ಪೂ ೬-೪ ರಿಂದ ಕ್ರಿ.ಶ. ೨೯-೩೩) [[ಕ್ರೈಸ್ತ ಧರ್ಮ|ಕ್ರೈಸ್ತ ಧರ್ಮದ]] ಸ್ಥಾಪನೆಗೆ ಕಾರಣರಾದವರು. ಇವರನ್ನು ಕ್ರೈಸ್ತರು 'ದೇವರಕುಮಾರ'ನೆಂದು ವಿಶ್ವಾಸಿಸುತ್ತಾರೆ.
[[File:Gérôme - L'entrée du Christ à Jérusalem - cadre.jpg|thumb|A painting of Jesus' [[Triumphal entry into Jerusalem|final entry into Jerusalem]], by [[Jean-Léon Gérôme]], 1897|alt=Jesus, riding a donkey colt, rides towards Jerusalem. A large crowd greets him outside the walls.]]
[[File:Bloch-SermonOnTheMount.jpg|thumb|right|300px|The [[Sermon on the Mount]], depicted by [[Carl Heinrich Bloch]].]]
[[File:CompositeJesus.JPG|thumb|right|200px|Various [[Depiction of Jesus|depictions of Jesus]].]]
 
==ಯೇಸು ಪದದ ನಿಷ್ಪತ್ತಿ==
'ಯೇಸು' ಅಥವಾ 'ಜೀಸಸ್' ಪದವು ಗ್ರೀಕ್‌ನ '''I-e-sous''' ವ್ಯುತ್ಪನ್ನವಾದ ಪದವೆಂದು ತಙ್ಞರು ಹೇಳುತ್ತಾರೆ. 'ದೇವರೇ ಮೋಕ್ಷ' ಎಂಬುದು ತಙ್ಞರ ಅಭಿಪ್ರಾಯ. 'ಕ್ರಿಸ್ತ'ನ ಅರ್ಥ 'ರಕ್ಷಕ'. ಈ ಅರ್ಥದಲ್ಲಿ '''ಯೇಸು ಕ್ರಿಸ್ತ''' (ಜೀಸಸ್ ಕ್ರೈಸ್ಟ್) ಎಂಬ ಹೆಸರು ಉಪಯೋಗವಾಗುತ್ತದೆ. [[ಇಸ್ಲಾಮ್]] ಧರ್ಮವು ಯೇಸುವನ್ನು ದೇವಕುಮಾರನೆಂದು ಹೇಳುವುದಿಲ್ಲ. ಬದಲಾಗಿ ಕ್ರಿಸ್ತನನ್ನು ಒಬ್ಬ ಮುಖ್ಯ ಪ್ರವಾದಿ ಎಂದು ಹೇಳುತ್ತದೆ.
 
==ಜನನ, ಜೀವನ==
*ಯೇಸು ಹುಟ್ಟಿದ್ದು [[ಬೆತ್ಲೆಹೆಮ್‌]]ನಲ್ಲಾದರೂ, ಅವರು ಬೆಳೆದದ್ದು ಮಾತ್ರ ಅವರ ತಂದೆ ಮತ್ತು ತಾಯಿ ವಾಸವಾಗಿದ್ದ 'ನಜರೆತ್‌' ಎಂಬ ಊರಿನಲ್ಲಿ. ಹಾಗಾಗಿ ಯೇಸುವನ್ನು 'ನಜರೆತ್‌ನ ಯೇಸು'ವೆಂದು ಕರೆಯುವುದೇ ವಾಡಿಕೆ. ಇಹಲೋಕದಲ್ಲಿ ಯೇಸುವಿನ ತಂದೆ [[ಸಂತ ಜೋಸೆಫ್]] ಒಬ್ಬ ಬಡಗಿ. ತಾಯಿ [[ಸಂತ ಮೇರಿ]].
*ವಾಸ್ತವವಾಗಿ ಮೇರಿಯು ಪವಿತ್ರಾತ್ಮ ವರದಿಂದ ಕರ್ತನಾದ ಯೇಸುಕ್ರಿಸ್ತನನ್ನು ಗರ್ಭದಲ್ಲಿ ಹೊಂದಿ ಪರಿಶುದ್ಧ ಜೀವನ ನವೆಸುತ್ತಾಳೆನಡೆಸುತ್ತಾಳೆ. ನವಮಾಸಗಳ ಗರ್ಭಿಣಿಯಾಗಿದ್ದಾಗ, ಕಡ್ಡಾಯವಾಗಿ ಜನಗಣತಿಗೆ ಹಾಜರಾಗಬೇಕಾಗಿ ಬಂತು. ಆಗ ಜೋಸೆಫ್ ತನ್ನ ಮಡದಿಯನ್ನು ಬೆತ್ಲೆಹೆಮ್‌ಗೆ ಕರೆದೊಯ್ಯುತ್ತಾನೆ. ಅಲ್ಲಿ ಉಳಿದುಕೊಳ್ಳಲು ಅವರಿಗೆ ಸಿಕ್ಕಿದ್ದು ಒಂದು ದನಗಳ ಕೊಟ್ಟಿಗೆ ಅಥವಾ ಕುರಿದೊಡ್ಡಿ. ಅಲ್ಲೇ ಯೇಸುವಿನ ಜನನವಾಗುತ್ತದೆ.
 
==ಧರ್ಮಗ್ರಂಥ==
*ಯೇಸುವಿನ ಜೀವನ ವೃತ್ತಾಂತ ಕಂಡುಬರುವುದು ಕ್ರೈಸ್ತರಿಗೆ ಧರ್ಮಗ್ರಂಥವಾದ [[ಬೈಬಲ್‌]]ನ ಹೊಸ ಒಡಂಬಡಿಕೆಯ ನಾಲ್ಕು ಪ್ರಮುಖ ಭಾಗಗಳಾದ ಮತ್ತಾಯ, ಮಾರ್ಕ್, ಲೂಕ್,ಮತ್ತು ಜಾನ್ ಬರೆದ ಸುವಾರ್ತೆಗಳಲ್ಲಿ. [[ಹಳೇ ಒಡಂಬಡಿಕೆ]]ಯಲ್ಲಿ ಯೇಸುಕ್ರಿಸ್ತನ ಬರುವಿಕೆಯ ಕುರಿತು ಅನೇಕ ಉಲ್ಲೇಖಗಳಿವೆ. ಇಸ್ರೇಲ್‌ನ ಬೆತ್ಲೆಹೆಮ್‌ನಲ್ಲಿ ಹುಟ್ಟಿ ಯೇಸು ಅನೇಕ ಸೂಚಕ ಕಾರ್ಯಗಳನ್ನು ಮಾಡಿ, ದೇವರ ಸಂದೇಶವನ್ನು ಜನರಿಗೆ ಬೋಧಿಸಿ,ಬೋಧಿಸಿದನು.
* ಮೊದಲೇ ಮೋಶೆಯ ಧರ್ಮಗ್ರಂಥದಲ್ಲಿ ಲಿಖಿಸಲ್ಪಂತೆ ಲೋಕಪಾಪಗಳನ್ನು ಹೊತ್ತುಕೊಂಡು ಹೋಗುವ ದೇವರ ಕುರಿಮರಿ ಎಂಬ ವಾಕ್ಯದ ನೆರವೇರಿಕೆಗಾಗಿ ರೋಮನ್ ಅಧಿಕಾರಿಯ ಅಪ್ಪಣೆಯ ಮೇರೆಗೆ [[ಶಿಲುಬೆ]]ಗೆ ಏರಿಸಲ್ಪಡುತ್ತಾರೆ. ಮೂರು ದಿನಗಳ ನಂತರ ತನ್ನ ಸಮಾಧಿಯಿಂದ ಅವರು ಮೇಲೆದ್ದರು (ಪುನರುತ್ಥಾನ ಹೊಂದಿದರು) ಎಂಬುದನ್ನು ಬೈಬಲ್ ಹೇಳುತ್ತದೆ. ಯೇಸು ಕ್ರಿಸ್ತನ ಉಪದೇಶಗಳು ಮತ್ತು ಜೀವನ ಬೈಬಲ್‍ನ ಹೊಸ ಒಡಂಬಡಿಕೆಯ ([[ನ್ಯೂ ಟೆಸ್ಟಮೆಂಟ್]]) ಮುಖ್ಯ ವಿಷಯವಾಗಿದ್ದು, ಕ್ರೈಸ್ತ ಧರ್ಮದ ಮೂಲಭೂತ ಉಪದೇಶಗಳಾಗಿವೆ.
 
<br clear=both />
"https://kn.wikipedia.org/wiki/ಯೇಸು_ಕ್ರಿಸ್ತ" ಇಂದ ಪಡೆಯಲ್ಪಟ್ಟಿದೆ