ವಿಲಿಯಂ ಷೇಕ್ಸ್‌ಪಿಯರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಲೇಖನವನ್ನು ಪರಿಷ್ಕರಿಸಲಾಗಿದೆ.
೧೪ ನೇ ಸಾಲು:
| signature = William Shakespeare Signature.svg
| period = [[English Renaissance]]}}
[[File:ShakespeareMonument cropped.jpg|thumb|upright|left|[[Shakespeare's funerary monument]] in Stratford-upon-Avon.]]
ವಿಲಿಯಂ ಷೇಕ್ಸ್‌ಪಿಯರ್ ಜನನ ವಿವಿಧ ದಾಖಲೆ ಮತ್ತು ಸಾಂದರ್ಭಿಕ ಪುರಾವೆಗಳ ಆಧಾರದ ಊಹೆಯಂತೆ ೨೩ ಏಪ್ರಿಲ್ ೧೫೬೪ ([[ಕ್ರೈಸ್ತಮತದ ಸಂಪ್ರದಾಯದಂತೆ ಹೋಲಿ ಟ್ರಿನಿಟಿ ಚರ್ಚ್ ನಲ್ಲಿ ನಾಮಕರಣ]] ೨೬ ಏಪ್ರಿಲ್ [[೧೫೬೪]] - ಮರಣ - ೨೩ ಏಪ್ರಿಲ್ [[೧೬೧೬]] ) [೧] [[ಇಂಗ್ಲಿಷ್]] ಕವಿ ಮತ್ತು ನಾಟಕಕಾರ ; ಇಂಗ್ಲಿಷ್ ಭಾಷೆಯ ಅತಿ ಶ್ರೇಷ್ಠ ಕವಿ-ಬರಹಗಾರ ಎಂದೂ ಜಗತ್ತಿನ ಸರ್ವಶ್ರೇಷ್ಠ ನಾಟಕಕಾರರಲ್ಲಿ ಒಬ್ಬನು ಎಂದೂ ಸಾಮಾನ್ಯವಾಗಿ ಗೌರವಿಸಲಾಗುತ್ತದೆ. ಅವನನ್ನು [[ಇಂಗ್ಲೆಂಡಿನ]] ರಾಷ್ಟ್ರೀಯ ಕವಿ ಎಂದು ಕರೆಯುತ್ತಾರೆ.
 
Line ೯೪ ⟶ ೯೫:
 
===ಸಾನೆಟ್ ಗಳ ಅಂಕಿತ ಮತ್ತು ಕಾಲನಿರ್ಣಯ===
*ಷೇಕ್ಸ್ಪಿಯರನ ಸಾನೆಟ್ಟುಗಳ ವಿಷಯವಾಗಿ ನಡೆದಿರುವ ಚರ್ಚೆಗೆ ತುದಿ ಮೊದಲಿಲ್ಲವಾದರೂ ಅವು ಇಂದಿನವರೆಗೂ ಬಗೆಹರಿಯದ ಸಮಸ್ಯೆಯಾಗಿಯೇ ಉಳಿದಿವೆ. ಕವಿಯ ವ್ಯಕ್ತಿ ಜೀವನಕ್ಕೂ ಈ ಕವನಗಳಿಗೂ ಗಂಟು ಹಾಕುವ ಪ್ರಯತ್ನ ಮಾಡದೆ, ಅವನ್ನು ಕಾವ್ಯಕಲೆಯ ದೃಷ್ಟಿಯಿಂದ ಮಾತ್ರ ಪರಿಶೀಲಿಸಿದರೆ ಅವು ಅಂಥ ದೊಡ್ಡ ಸಮಸ್ಯೆಯೇನೂ ಅಲ್ಲ. 1906ರಲ್ಲಿ ಥಾಮಸ್ ಥಾರ್ಪ್ ಎಂಬವನು ಈ ಸಾನೆಟ್ಟುಗಳನ್ನು ಷೇಕ್ಸ್ಪಿಯರನ ಅಪ್ಪಣೆ ಪಡೆದೋ ಪಡೆಯದೆಯೋ - ಪ್ರಕಟಿಸಿದ.
* ಅವು Mr.W.H. ಎಂಬುವನಿಗೆ ಅರ್ಪಿತವಾಗಿವೆ. ಅರ್ಪಣೆಯಲ್ಲಿ ಈ ಒಕ್ಕಣೆ ಇದೆ: To the only begetter of these ensuing Sonnets, Mr.W.H., all happiness, and that eternity promised by our ever-living poet, wisheth the well-wishing adventurer in setting forth, T.T. ಕೊನೆಯಲ್ಲಿರುವ ಎರಡು ಅಕ್ಷರಗಳೇನೋ ಥಾಮಸ್ ಥಾರ್ಪನ ಸಹಿ. ಆದರೆ W.H. ಯಾರು ? ಅವನು ಸೌಥಾಂಪ್ಟನ್ನನೇ ಇರಬೇಕೆಂದು ಅನೇಕರ ಊಹೆ.
*ಸೌಥಾಂಪ್ಟನ್ ಷೇಕ್ಸ್ಪಿಯರ್ಗೆ ಆಶ್ರಯದಾತ ಮಾತ್ರವಲ್ಲ, ಸ್ನೇಹಿತನೆಂದರೂ ಎನ್ನಬಹುದು. 'ವೀನಸ್', 'ಲುಕ್ರೀಸ್' ಇವೆರಡು ಕವನಗಳೂ ಅವನಿಗೇ ಅರ್ಪಿತವಾಗಿವೆ; ಆದ್ದರಿಂದ ಸಾನೆಟ್ಟುಗಳೂ ಆತನಿಗೇ ಅರ್ಪಿತವಾಗಿವೆಯೆಂದು ಊಹಿಸುವುದು ಸ್ವಾಭಾವಿಕವೇ. ಆದರೆ ಸೌಥಾಂಪ್ಟನ್ ಅರ್ಲನ (Earl of Southampton) ಹೆಸರು Henry Wriothesley ಹೆಸರಿನ ಮೊದಲ ಅಕ್ಷರಗಳು H W ಆಗುತ್ತವೆ,W H ಅಲ್ಲ.
*ಇದಲ್ಲದೆ ಮಾಂಡಲಿಕ ದರ್ಜೆಯ ಆಶ್ರಯದಾತನನ್ನು ಥಾರ್ಪ್ 'ಮಿಸ್ಟರ್' ಎಂದು ಕರೆದನೆಂದರೆ ಅಸಹಜವಾಗಿ, ಮರ್ಯಾದೆಗೆ ವಿರುದ್ದವಾಗಿ ಕಾಣುತ್ತದೆ. ಸೌಥಾಂಪ್ಟನ್ನನ ತಾಯಿಯ ಮೂರನೆಯ ಗಂಡನ ಹೆಸರು Sir William Harvey. ಇವನ ಹೆಸರನ್ನೇನೋ W H ಎಂದು ಸಂಗ್ರಹಿಸಬಹುದು. ಆದರೆ ಇವನೂ ಕೂಡ 'ಸರ್' ಆಗುತ್ತಾನೆಯೇ ಹೊರತು 'ಮಿಸ್ಟರ್' ಆಗಲಾರ.
*ಷೇಕ್ಸ್ಪಿಯರನ ಮತ್ತೊಬ್ಬ ಆಶ್ರಯದಾತನಾದ ಅರ್ಲ್ ಆಫ್ ಪೆಂಬ್ರೋಕನ ಹೆಸರು William Herbert. ಇವನಿಗೆ W H ಪಟ್ಟವನ್ನು ಕಟ್ಟೋಣವೆಂದರೆ ಅದಕ್ಕೂ ಮೇಲ್ಕಂಡ ಅಡಚಣೆಗಳೇ ಇವೆ. ಬಹುಶಃ ಈ ಸಮಸ್ಯೆಯನ್ನು ಸಮರ್ಪಕವಾಗಿ ಬಿಡಿಸಲಾಗುವುದಿಲ್ಲ, ಕಾವ್ಯಾ ಸ್ಪಾದನದ ದೃಷ್ಟಿಯಿಂದ ಅದು ನಮಗೆ ಮುಖ್ಯವೂ ಅಲ್ಲ. ಥಾರ್ಪ್ ಈ ಪುಸ್ತಕವನ್ನು ಪ್ರಕಟಿಸುವುದಕ್ಕಿಂತ ಮುಂಚೆಯೇ ಈ ಸಾನೆಟ್ಟುಗಳ ಹಸ್ತ ಪ್ರತಿ ಷೇಕ್ಸ್ಪಿಯರ್ ನ ಸ್ನೇಹಿತರಲ್ಲಿ ಒಬ್ಬರಿಂದೊಬ್ಬರಿಗೆ ಓಡಾಡುತ್ತಿತ್ತು.
*ಫ್ರಾನಿಸ್ಸ್ ಮಿಯರ್ಸ್ 1598ರಲ್ಲೇ ಈ ಸಕ್ಕರೆಯಂತೆ ಸವಿಯಾದ ಸಾನೆಟ್ಗಳ ವಿಷಯ ಪ್ರಸ್ತಾಪ ಮಾಡಿದ್ದಾನೆ. ಆದ್ದರಿಂದ ಅವುಗಳಲ್ಲಿ ಬಹು ಭಾಗವನ್ನಾದರೂ ಷೇಕ್ಷ್ಪಿಯರ್ 1598ಕ್ಕಿಂತ ಹಿಂದಯೇ ಬರೆದು ಮುಗಿಸಿರಬೇಕು. ಶೈಲಿಯ ದೃಷ್ಠಿಯಿಂದ ನೋಡಿದರೆ ಅವು ವೀನಸ್ ಲುಕ್ರೀಸ್ ಕವನಗಳಿಗಿಂತ ಬಹು ಮಟ್ಟಿಗೆ ಮುಂದುವರಿದಂತೆ ತೋರುತ್ತವೆ. 1595-96ರ ಸುಮಾರಿನಲ್ಲಿ ಬರೆದ ನಾಟಕಗಳ ಶೈಲಿಯೇ ಬಹು ಮಟ್ಟಿಗೆ ಇಲ್ಲಿಯೂ ಕಂಡು ಬರುತ್ತದೆ. ಈ ಕವನಗಳ ಭಾವ ಶೈಲಿಗಳೆರಡು Love's Labours Lost, Romeo and Juliet ನಾಟಕಗಳನ್ನು ಹೋಲುತ್ತವೆ.
*ಈ ಕವನಗಳ ಭಾವ ಶೈಲಿಗಳೆರಡು Love's Labours Lost, Romeo and Juliet ನಾಟಕಗಳನ್ನು ಹೋಲುತ್ತವೆ. ಇದು ಸಾನೆಟ್ಗಳಲ್ಲಿ ಬಂದಿರುವ ವಿಚಾರ ಲಹರಿಯೇ. Love's Labours Lost ನಲ್ಲಿ ಷೇಕ್ಸ್ಪಿಯರ್ ಸಾನೆಟ್ ರೂಪದ ಪ್ರಯೋಗಗಳನ್ನು ನಡೆಸಿದ್ದಾನೆ. ಇದನ್ನೆಲ್ಲಾ ನೋಡಿದರೆ ಇವುಗಳನ್ನು ಬರೆದ ಕಾಲದಲ್ಲಿಯೆ ಸಾನೆಟ್ಗಳನ್ನು ಬರೆದಿರಬೇಕೆಂದು ತೋರುತ್ತದೆ.
ಇದು ಸಾನೆಟ್ಗಳಲ್ಲಿ ಬಂದಿರುವ ವಿಚಾರ ಲಹರಿಯೇ. Love's Labours Lost ನಲ್ಲಿ ಷೇಕ್ಸ್ಪಿಯರ್ ಸಾನೆಟ್ ರೂಪದ ಪ್ರಯೋಗಗಳನ್ನು ನಡೆಸಿದ್ದಾನೆ. ಇದನ್ನೆಲ್ಲಾ ನೋಡಿದರೆ ಇವುಗಳನ್ನು ಬರೆದ ಕಾಲದಲ್ಲಿಯೆ ಸಾನೆಟ್ಗಳನ್ನು ಬರೆದಿರಬೇಕೆಂದು ತೋರುತ್ತದೆ. *ಈ ನಾಟಕಗಳನ್ನು ಬರೆದಿದ್ದು, ಅವನ ಶೈಲಿಯಲ್ಲಿ ಇನ್ನೂ ಅಲಂಕಾರ ಪ್ರಿಯನಾಗಿದ್ದಾಗ, ಅವನ ಪ್ರಚಲಿತ ಸಂಪ್ರದಾಯವನ್ನೂ ಯೂಫಿಲಿಸ್ಟ್ ಶೈಲಿಯನ್ನು ವಿಡಂಬಣೆ ಮಾಡುತ್ತಲೂ ಇದ್ದಾನೆ, ಆತ್ತ ಸ್ವಲ್ಪ ಮಟ್ಟಿಗೆ ಉತ್ಸಾಹದಿಂದ ಅನುಕರಿಸುತ್ತಲೂ ಇದ್ದಾನೆ. ಒಟ್ಟಿನಲ್ಲಿ ನೋಡಿದರೆ ಈ ಸಾನೆಟ್ಗಳೂ 1595ಕ್ಕಿಂತ ಹಿಂದಕ್ಕಾಗಲಿ 1595 ಕ್ಕಿಂತ ಮುಂದಕ್ಕಾಗಲಿ ಹಾಕಲಾಗುವುದಿಲ್ಲ. ''*'' - ''ಈ ನಾಟಕವನ್ನು ಜಾನ್ ಫ಼ ಲೆಚರ್ ಮತ್ತು ಷೇಕ್ಸ್ ಪಿಯರ್ ಇಬ್ಬರೂ ರಚಿಸಿದರೆಂದು ಹೇಳಲಾಗಿದೆ.''
 
 
''*'' - ''ಈ ನಾಟಕವನ್ನು ಜಾನ್ ಫ಼ ಲೆಚರ್ ಮತ್ತು ಷೇಕ್ಸ್ ಪಿಯರ್ ಇಬ್ಬರೂ ರಚಿಸಿದರೆಂದು ಹೇಳಲಾಗಿದೆ.''
 
[[ವರ್ಗ:ಸಾಹಿತ್ಯ]]