ಪೆರಿಯಾರ್ ರಾಮಸ್ವಾಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೩ ನೇ ಸಾಲು:
|religion = [[ನಾಸ್ತಿಕ]]
}}
[[Image:Thanthai_Periyar.jpg|thumb|left|ಪೆರಿಯಾರ್ ರಾಮಸ್ವಾಮಿ]]
[[File:EVR Statue, Vaikom.JPG|thumb|right|Thanthai Periyar statue at [[Vaikom]] town in Kottayam, [[Kerala]]]]
[[File:Periyar during Self respect movement.JPG|thumb|right|Periyar during the early years of [[Self-Respect Movement]]]]
 
'''ಪೆರಿಯಾರ್ ರಾಮಸ್ವಾಮಿ''' (ಸೆಪ್ಟೆಂಬರ್ ೧೭, ೧೮೭೯–ಡಿಸೆಂಬರ್ ೨೪, ೧೯೭೩) - ಇ.ವಿ.ಆರ್, ಇ.ವಿ. ರಾಮಸ್ವಾಮಿ ನಾಯ್ಕರ್, ತಂತೈ ಪೆರಿಯಾರ್, ಅಥವಾ ಪೆರಿಯಾರ್ ಎಂದು ಹಲವಾರು ಹೆಸರುಗಳಿಂದ ಪ್ರಖ್ಯಾತರಾಗಿದ್ದ "ಪೆರಿಯಾರ್ ರಾಮಸ್ವಾಮಿ" ತಮಿಳುನಾಡಿನ [[ದ್ರಾವಿಡ ಮುನ್ನೇತ್ರ ಕಳಗಂ]]ನ ಸ್ಥಾಪಕ ಮತ್ತು "ತಮಿಳು ಸ್ವಾಭಿಮಾನ ಚಳುವಳಿ" ಯ ನಾಯಕರಾಗಿದ್ದರಲ್ಲದೇ, ಸ್ವಾತಂತ್ರ ಹೋರಾಟಗಾರರಾಗಿದ್ದರೂ ನಂತರ [[ಬ್ರಿಟಿಷರ ವಸಾಹತು ಆಡಳಿತ]]ವನ್ನು ಒಪ್ಪಿಕೊಂಡಿದ್ದರು.
[[Image:Thanthai_Periyar.jpg|thumb|left|ಪೆರಿಯಾರ್ ರಾಮಸ್ವಾಮಿ]]
ಮೇಲ್ಜಾತಿಯಲ್ಲಿ ಜನಿಸಿದ್ದರೂ[[ಅಸ್ಪೃಶ್ಯ]]ತೆ ಯನ್ನು ಆಚರಿಸಿದ ಸಮಾಜದ ಇತರ ಜಾತಿಗಳ ವಿರುದ್ಧ ಹೋರಾಡಿದರು. [[ನಾಸ್ತಿಕ]] ಮತು [[ಬೌಧ್ಧ ಮತ]]ದ ಅನುಯಾಯಿಗಳಾಗಿದ್ದ ಪೆರಿಯಾರರು [[ಬ್ರಾಹ್ಮಣ ಜಾತಿ]] ಮತ್ತು ಇತರ ಮೇಲು ಜಾತಿಗಳ ಅಂದಿನ ಧೋರಣೆಗಳ ವಿರೋಧಿಗಳಾಗಿದ್ದರು.