ಸಾಲುಮರದ ತಿಮ್ಮಕ್ಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[Image:S.timmakka 2.jpg|frame|ಸಾಲುಮರದ ತಿಮ್ಮಕ್ಕ]]
{{Infobox person
| bgcolour =
| name = Saalumarada Thimmakka
| image = Saalumarada Thimmakkaj.jpg
| image_caption = Saalumarada Thimmakka during a photo session
}}
<gallery>
ಚಿತ್ರ:Thimmakka.jpg
ಚಿತ್ರ:
</gallery>
 
'''ಸಾಲುಮರದ ತಿಮ್ಮಕ್ಕ''' - ಇವರು [[ಕರ್ನಾಟಕ|ಕರ್ನಾಟಕದಲ್ಲಿ]] ಜನಿಸಿ ನೆಲೆಸಿರುವ ಒಬ್ಬ ಭಾರತೀಯ ಪರಿಸರವಾದಿ. ಹೆದ್ದಾರಿಯ ೪ ಕಿ.ಮೀ. ಉದ್ದಳತೆಯಲ್ಲಿ ೨೮೪ [[ಆಲ|ಆಲದ]] ಮರಗಳನ್ನು ನೆಟ್ಟು, ಆ ಮರಗಳನ್ನು ಪೋಷಿಸಿದ ಇವರ ಕೆಲಸವನ್ನು ಇಂದು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಗಮನಿಸಿ ಪುರಸ್ಕರಿಸಿವೆ.<ref name="outlook"> A biography of Thimmakka is provided by {{cite web|url=http://www.outlookindia.com/mad.asp?fname= making _a_difference.htm&subsubsec=Bangalore&synopsis=Environment&fodname=19990503&personname=Saalumarada+Thimmakka|title=Thimmakka's Green Crusade Transforms Heat-And-Dust Hulikal| author =B.R.Srikanth|work=Online Edition of The Outlook, dated 1999-05-03|publisher=© Outlook Publishing (India) Private Limited |accessdate=2007-05-23}}</ref> ಅವರ ಈ ಕೆಲಸವನ್ನು ಭಾರತದ ರಾಷ್ಟ್ರೀಯ ಪೌರ ಪ್ರಶಸ್ತಿಯಿತ್ತು ಸನ್ಮಾನಿಸಲಾಗಿದೆ. [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೇರಿಕ ಸಂಯುಕ್ತ ಸಂಸ್ಥಾನದ]] [[ಲಾಸ್ ಏಂಜಲೀಸ್]] ಮತ್ತು ಓಕ್‌ಲ್ಯಾಂಡ್, [[ಕ್ಯಾಲಿಫೋರ್ನಿಯ|ಕ್ಯಾಲಿಫೋರ್ನಿಯಗಳಲ್ಲಿ]] ಸ್ಥಿತವಾಗಿರುವ ''ಪರಿಸರ ಶಿಕ್ಷಣಕ್ಕಾಗಿ ತಿಮ್ಮಕ್ಕರವರ ಸಂಪನ್ಮೂಲಗಳು'' ಎಂಬ ಪರಿಸರವಾದಿ ಸಂಘಟನೆಯ ಹೆಸರನ್ನು ತಿಮ್ಮಕ್ಕ ಅವರನ್ನು ಆಧರಿಸಿ ಇಡಲಾಗಿದೆ.<ref name="org">{{cite web|url=http://www.thimmakka.org/aboutus/us_r.html|title=About Thimmakka|work=Online Webpage of Thimmakka.org|publisher=Thimmakka's Resources for Environmental Education|accessdate=2007-05-23}}</ref>
Line ೪೭ ⟶ ೩೭:
ತಿಮ್ಮಕ್ಕ ಅವರ ಪತಿ ೧೯೯೧ರಲ್ಲಿ ಮೃತಪಟ್ಟರು.<ref name="bio">{{cite web|url=http://www.hinduonnet.com/thehindu/mp/2003/12/01/stories/2003120101760100.htm|title=Mother of 400|author=Deepa Ganesh |work=Online webpage of The Hindu, dated 2003-12-01|publisher=2003, The Hindu|accessdate=2007-05-23}}</ref> ಇಂದು, ಭಾರತದಲ್ಲಿ ಹಲವಾರು ಕಾಡು ಬೆಳೆಸುವ ಕಾರ್ಯಕ್ರಮಗಳಿಗೆ ತಿಮ್ಮಕ್ಕ ಅವರನ್ನು ಆಹ್ವಾನಿಸಲಾಗುತ್ತದೆ.<ref name="outlook"> </ref>
*ತಮ್ಮ ಹಳ್ಳಿಯ ವಾರ್ಷಿಕ ಜಾತ್ರೆಗಾಗಿ ಮಳೆ ನೀರು ಶೇಖರಿಸಲು ದೊಡ್ಡ ತೊಟ್ಟಿಯ ನಿರ್ಮಾಣವೂ ಸೇರಿದಂತೆ ಇವರು ಇತರೆ ಸಮಾಜ ಸೇವೆಯ ಕೆಲಸಗಳಲ್ಲಿ ತೊಡಗಿದ್ದಾರೆ. ಇವರು ತಮ್ಮ ಹಳ್ಳಿಯಲ್ಲಿ ಒಂದು ಆಸ್ಪತ್ರೆಯನ್ನು ಕಟ್ಟುವ ಆಸೆಯನ್ನಿಟ್ಟುಕೊಂಡಿದ್ದಾರೆ. ಇದಕ್ಕಾಗಿ ಒಂದು ನ್ಯಾಸ ನಿಧಿಯನ್ನು ನಿಯೋಜಿಸಲಾಗಿದೆ.<ref name="outlook"> </ref>
 
{{Infobox person
| bgcolour =
| name = Saalumarada Thimmakka
| image = Saalumarada Thimmakkaj.jpg
| image_caption = Saalumarada Thimmakka during a photo session
}}
<gallery>
ಚಿತ್ರ:Thimmakka.jpg
ಚಿತ್ರ:
</gallery>
 
==References==
"https://kn.wikipedia.org/wiki/ಸಾಲುಮರದ_ತಿಮ್ಮಕ್ಕ" ಇಂದ ಪಡೆಯಲ್ಪಟ್ಟಿದೆ