ಮಸೀದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು bot: removed {{link FA}}, now given by wikidata.
೩೪ ನೇ ಸಾಲು:
 
ಇಂದು, [[ಮೆಕ್ಕಾ]]ದ [[ಮಸ್ಜಿದ್-ಅಲ್-ಹರಾಮ್]], [[ಮದಿನಾ]]ದ [[ಮಸ್ಜಿದ್-ಅಲ್-ನಬಾವಿ]], ಮತ್ತು [[ಜೆರುಸಲೆಮ್]]ನ [[ಅಲ್-ಅಕ್ಸಾ]] [[ಮಸೀದಿ]] '''[[ಇಸ್ಲಾಮ್ ಧರ್ಮದ ಮೂರು ಅತ್ಯಂತ ಪ್ರಸಿದ್ಧ ಕ್ಷೇತ್ರ]]'''ಗಳಾಗಿವೆ.
 
 
ಅಬೂಹುರೈರಾ (ರ) ಹೇಳುತ್ತಾರೆ: ಪ್ರವಾದಿ (ಸ) ಹೇಳಿದರು, ಮೂರು ಮಸೀದಿಗಳಿಗಾಗಿಯಲ್ಲದೆ (ಪುಣ್ಯದ ಉದ್ದೇಶದಿಂದ) ಪ್ರಯಾಣ ಬೆಳೆಸಬಾರದು ಮಸ್ಜಿದುಲ್ ಹರಾಮ್ (ಮಕ್ಕಾ), ಮಸ್ಜಿದುರಸೂಲ್ (ಮದೀನಾ) ಮತ್ತು ಮಸ್ಜಿದುಲ್ ಅಕ್ಸಾ (ಜೆರುಸಲೇಮ್).
 
[ಸಹೀಹ್ ಬುಖಾರಿ: 27, ಮಕ್ಕಾ-ಮದೀನಾದ ಮಸೀದಿಗಳಲ್ಲಿ ನಾಮಾಝ್]
 
 
ಅಬೂಹುರೈರಾ (ರ) ಹೇಳುತ್ತಾರೆ: ಪ್ರವಾದಿ (ಸ) ಹೇಳಿದರು: ನನ್ನ ಈ ಮಸೀದಿಯಲ್ಲಿ ನಿರ್ವಹಿಸಿದರೆ ಒಂದು ನಾಮಾಝ್'ಗಿಂತ ಸಾವಿರಪಟ್ಟು ಪುಣ್ಯದಾಯಕವಾಗಿದೆ. ಆದರೆ ಮಸ್ಜಿದುಲ್ ಹರಾಮ್ ಅದಕ್ಕೆ ಹೊರತಾಗಿದೆ.
 
[ಸಹೀಹ್ ಬುಖಾರಿ: 27, ಮಕ್ಕಾ-ಮದೀನಾದ ಮಸೀದಿಗಳಲ್ಲಿ ನಾಮಾಝ್]
 
 
ಅಬೂಹುರೈರಾ (ರ) ಹೇಳುತ್ತಾರೆ - ಪ್ರವಾದಿ (ಸ) ಹೇಳಿದರು: ನನ್ನ ಮನೆ ಮಿಂಬರಿನ (ವೇದಿಕೆಯ) ಮಧ್ಯೆ ಸ್ವರ್ಗದ ತೋಟಗಳ ಪೈಕಿ ಒಂದು ತೋಟವಿದೆ. ನನ್ನ ಮಿಂಬರ್ ನನ್ನ ಹ್'ದ್ (ಸರೋವರ)ನ ಮೇಲಿದೆ.
 
[ಸಹೀಹ್ ಬುಖಾರಿ: 27, ಮಕ್ಕಾ-ಮದೀನಾದ ಮಸೀದಿಗಳಲ್ಲಿ ನಾಮಾಝ್]
 
 
Line ೫೫ ⟶ ೩೯:
 
[[ವರ್ಗ: ಅಲ್ಲಾಹ / ಅಲ್ಲಾಹ್]]
[[ವರ್ಗ: ಅಸ್ಮಾಹುಲ್ ಹುಸ್ನ / ಅಲ್ಲಾಹನ 99 ಹೆಸರುಗಳು]]
[[ವರ್ಗ: ಮುಹಮ್ಮದ್ / ಅಹ್ಮದ್]]
[[ವರ್ಗ: ಪ್ರವಾದಿತ್ವದ ಮೇಲಿನ ವಿಶ್ವಾಸ]]
Line ೯೬ ⟶ ೭೯:
[[ವರ್ಗ: ಅಲ್ಲಾಹನ ಪ್ರೀತಿ]]
[[ವರ್ಗ: ಅಲ್ಲಾಹನ ವಿಶೇಷಣಗಳು]]
[[ವರ್ಗ: ಈಸಾರ ಪವಾಡಗಳು]]
[[ವರ್ಗ: ಈಸಾರನ್ನು ಕೊಲ್ಲಲೂ ಇಲ್ಲ ಶಿಲುಬೆಗೇರಿಸಲೂ ಇಲ್ಲ]]
[[ವರ್ಗ: ಉಮರ್ ಉಲ್ ಫಾರೂಕ್]]
[[ವರ್ಗ: ಉಥಮ್ ಬಿನ್ ಆಫ್ಫಾನ್]]
"https://kn.wikipedia.org/wiki/ಮಸೀದಿ" ಇಂದ ಪಡೆಯಲ್ಪಟ್ಟಿದೆ