ಐಎಸ್ಓ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೫೬ ನೇ ಸಾಲು:
 
 
ಇಲ್ಲಿ ಕೆಲವು ಹಂತಗಳನ್ನು ಕೈ ಬಿಡಬಹುದು. ಉದಾಹರಣೆಗೆ ಮತ್ತೊಂದು ಸಂಸ್ಥೆಯಿಂದ ಅಭಿವೃಧ್ಧಿಪಡಿಸಲ್ಪಟ್ಡ ಪ್ರಮಾಣೀಕರಣ.ಯೋಜನೆಯನ್ನು ಪ್ರಮಾಣೀಕರಿಸುವಾಗ ಒಂದು ದಾಖಲೆಯು ಪರಿಪಕ್ವತೆಯ ಮಟ್ಟದಲ್ಲಿದ್ದರೆ, ಐಎಸ್ಓ/ಐಇಸಿ(ISO/IEC) ನಿರ್ದೇಶನಗಳು ವೇಗ ಗತಿಯ(ಫಾಸ್ಟ್ ಟ್ರ್ಯಾಕ್) ವಿಧಾನಕ್ಕೆ ಅವಕಾಶ ಮಾಡಿಕೊಡುತ್ತದೆ. ಈ ವಿಧಾನದಲ್ಲಿ ದಾಖಲೆಯು ನೇರವಾಗಿ ಸದಸ್ಯ ಸಂಸ್ಥೆಗಳಿಗೆ ಕರಡು ಪ್ರತಿಯಾಗಿ (DIS) ಅಥವಾ ದಾಖಲೆಯು ಐಎಸ‍್ಒ ಮಂಡಳಿಯಿಂದ ಅಂಗೀಕ್ರತವಾದಅಂಗೀಕೃತವಾದ ಅಂತರರಾಷ್ಥೀಯ ಪ್ರಮಾಣೀಕರಣ ಸಂಸ್ಥೆಯಿಂದ ಅಭಿವೃಧ್ಧಿಪಡಿಸಲ್ಪಟ್ಟದ್ದಾದರೆ ಅಂತಿಮ ಕರಡು ಅಂತರರಾಷ್ಥೀಯ ಪ್ರಮಾಣೀಕರಣವೆಂದು (FDIS) ಅನುಮೋದನೆಗೆ ಒಪ್ಪಿಸಲ್ಪಡುವುವು.
 
ಮೊದಲ ಹೆಜ್ಜೆಯಾಗಿ-ಒಂದು ಕೆಲಸದ ಪ್ರಸ್ತಾವನೆಯು (ಹೊಸ ಪ್ರಸ್ತಾವನೆ) ಸರಿಯಾದ ಉಪಸಮಿತಿ ಅಥವಾ ತಾಂತ್ರಿಕ ಸಮಿತಿಯಲ್ಲಿ ಒಪ್ಪಿಗೆ ಪಡೆಯಲ್ಪಡುವುದು(ಉದಾಹರಣೆಗೆ, ಮೂವಿಂಗ್ ಪಿಕ್ಚರ್ಸ್ ಎಕ್ಸಪರ್ಟ್ ಗ್ರೂಪ್ - ISO/IEC JTC1/SC29/WG11 ನ ಕೆಲಸದಲ್ಲಿ ಕ್ರಮವಾಗಿ SC29 ಮತ್ತು JTC1 ). ಟಿಸಿ/ಏಸ್ಸಿ(TC/SC) ಯು ಕಾರ್ಯಗತವಾಗುವ ಕರಡನ್ನು ತಯಾರಿಸಲು ತಜ್ಞರ ಒಂದು ವರ್ಕಿಂಗ್ ಗ್ರೂಪ್ (WG) ನ್ನು ಸ್ಥಾಪಿಸುವುದು. ಯಾವಾಗ ಹೊಸ ಕೆಲಸದ ಉದ್ದೇಶವು ಸಾಕಷ್ಟಾಗಿ ಮನವರಿಕೆಯಾಗುವುದೊ, ಆಗ ಕೆಲವು ವರ್ಕಿಂಗ್ ಗ್ರೂಪ್ಗಳು (ಉದಾಹರಣೆಗೆ MPEG, ) ಸಾಮಾನ್ಯವಾಗಿ "ಹೊಸ ಅಭಿಪ್ರಾಯಗಳು" ಎಂದು ಕರೆಯಲ್ಪಡುವ ಅಭಿಪ್ರಾಯಗಳಿಗೆ ಬೇಡಿಕೆಯನ್ನು ಮುಂದಿರಿಸುವವು. ಹೀಗೆ ಉತ್ಪತ್ತಿಯಾದ ಮೊದಲ ದಾಖಲೆಯನ್ನು ಉದಾಹರಣೆಗೆ, ಆಡಿಯೋ ಮತ್ತು ವಿಡಿಯೋ ಕೋಡಿಂಗ್ ಪ್ರಮಾಣಿಕರಣವನ್ನು ತಾಳೆ ನೋಡುವ ಮಾದರಿ(ವೆರಿಪಿಕೇಶನ್ ಮಾಡೆಲ್ (VM)) ಎಂದು ಕರೆಯುವರು. ಈ ಹಿಂದೆ ಇದನ್ನು ಸಿಮುಲೇಶನ್ ಅಂಡ್ ಟೆಸ್ಟ್ ಮಾಡೆಲ್ ಎಂದು ಕರೆಯಲಾಗುತಿತ್ತು. ಯಾವಾಗ ಒಂದು ಪ್ರಮಾಣದ ಸ್ಥಿರತೆಯಲ್ಲಿ ಸಾಕಷ್ಟಾಗಿ ವಿಶ್ವಾಸವು ತಲುಪುವುದೋ, ಆಗ, ಒಂದು ಕಾರ್ಯಗತ ಕರಡನ್ನು ತಯಾರಿಸಲಾಗುವುದು. ಇದು ಒಂದು ಪ್ರಮಾಣದ ರೂಪದಲ್ಲಿರುವುದು ಆದರೆ, ಆಂತರಿಕವಾಗಿ ವರ್ಕಿಂಗ್ ಗ್ರೂಪ್ ನಲ್ಲಿ ಪುಃನವಿಮರ್ಶೆಗೋಸ್ಕರ ಇರಿಸಲಾಗುವುದು. ಯಾವಾಗ ಕಾರ್ಯಗತ ಕರಡು ಸಾಕಷ್ಟಾಗಿ ಘನೀಕೃತವಾಗಿ ಮತ್ತು ವರ್ಕಿಂಗ್ ಗ್ರೂಪ್ ಗೆ ತಾನು ನಿವಾರಿಸುವ ಸಮಸ್ಯೆಗೆ ಉತ್ಪಾದಿಸಿದ ತಾಂತ್ರಿಕ ಉತ್ತರವು ತೃಪ್ತಿಯಾಗುವುದೋ, ಆಗ ಅದು ಸಮಿತಿ ಕರಡು (ಕಮಿಟಿ ಡ್ರಾಫ್ಟ್ (CD)) ಆಗುವುದು. ನಂತರ, ಅದನ್ನು, ಬೇಕಿದ್ದರೆ, ಮತದಾನಗೋಸ್ಕರ, ಟಿಸಿ/ಏಸ್ಸಿ(TC/SC) ನ (ರಾಷ್ಟ್ರೀಯ ಮಂಡಳಿ) ಪಿ-ಸದಸ್ಯರುಗಳಿಗ ಕಳುಹಿಸಲಾಗುವುದು.
"https://kn.wikipedia.org/wiki/ಐಎಸ್ಓ" ಇಂದ ಪಡೆಯಲ್ಪಟ್ಟಿದೆ